1 John
ಯೋಹಾನನು ಬರೆದ ಮೊದಲನೆಯ ಪತ್ರಿಕೆ
ಸಜೀವ ವಾಕ್ಯ
೧ ನಾವು ನಿಮಗೆ ಪ್ರಚೂರಪಡಿಸುವ ಜೀವವಾಕ್ಯವು * ಆದಿ. 1:1; ಯೋಹಾ. 1:1; ಕೊಲೊ. 1:17; ಪ್ರಕ. 1:4, 8, 17; 3:14; 21:6; 22:13; 1 ಯೋಹಾ. 2:13, 14:ಆದಿಯಿಂದ ಇದ್ದದ್ದು. ನಾವು ಅದನ್ನು ಅ. ಕೃ. 4:20:ಕಿವಿಯಾರೆ ಕೇಳಿ, ಯೋಹಾ. 19:35:ಕಣ್ಣಾರೆ ಕಂಡು, § 1 ಯೋಹಾ. 4:14; ಯೋಹಾ. 1:14; 2 ಪೇತ್ರ. 1:16:ಮನಸ್ಸಿಟ್ಟು ಗ್ರಹಿಸಿ* ಲೂಕ. 24:39; ಯೋಹಾ 20:27:ಕೈಯಿಂದ ಮುಟ್ಟಿದ್ದೂ ಆಗಿರುವಂತದ್ದು. ೨  ಯೋಹಾ. 1:4; 11:25; 14:6:ಆ ಜೀವವು ಪ್ರತ್ಯಕ್ಷವಾಯಿತು. ತಂದೆಯ ಬಳಿಯಲ್ಲಿದ್ದು 1 ಯೋಹಾ. 3:5, 8; ರೋಮಾ. 16:26:ನಮಗೆ ಪ್ರತ್ಯಕ್ಷವಾದಂಥ ಆ ನಿತ್ಯಜೀವವನ್ನು ನಾವು ಕಂಡು ಅದನ್ನು ಕುರಿತು ಸಾಕ್ಷಿ ಹೇಳಿ ಅದನ್ನು ನಿಮಗೆ ತಿಳಿಯಪಡಿಸುತ್ತಿದ್ದೇವೆ. ೩  § ಯೋಹಾ. 15:27; 19:35; 21:24; ಅ. ಕೃ. 1:8; 2:32; 3:15; 1 ಯೋಹಾ. 4:14:ನಮಗಿರುವ ಅನ್ಯೋನ್ಯತೆಯಲ್ಲಿ ನೀವೂ ಸೇರಬೇಕೆಂದು ನಾವು ಕಂಡು ಕೇಳಿದ್ದನ್ನು ನಿಮಗೆ ಪ್ರಚುರಪಡಿಸುತ್ತೇವೆ. * ಯೋಹಾ. 17:21; 1 ಕೊರಿ. 1:9. 1 ಯೋಹಾ. 2:24.ನಮಗಿರುವ ಅನ್ಯೋನ್ಯತೆಯು ತಂದೆಯ ಸಂಗಡಲೂ ಆತನ ಮಗನಾದ ಯೇಸು ಕ್ರಿಸ್ತನ ಸಂಗಡಲೂ ಇರುವಂಥದ್ದಾಗಿದೆ. ೪  2 ಯೋಹಾ. 12; ಯೋಹಾ. 15:11; 16:24:ನಿಮ್ಮ ಸಂತೋಷವು ಪರಿಪೂರ್ಣವಾಗಬೇಕೆಂದು ನಾವು ಇವುಗಳನ್ನು ನಿಮಗೆ ಬರೆಯುತ್ತಿದ್ದೇವೆ.
ದೇವರಲ್ಲಿ ಕತ್ತಲೆಯಿಲ್ಲದ ಕಾರಣ ನಾವು ಪಾಪವನ್ನು ಮರೆಮಾಡದೆ ಅದನ್ನು ಒಪ್ಪಿಕೊಂಡು ಪಾಪಪರಿಹಾರವನ್ನು ಪಡೆಯಬೇಕು
೫ ನಾವು ಆತನಿಂದ ಕೇಳಿ ನಿಮಗೆ ತಿಳಿಸುತ್ತಿರುವ ಸಂದೇಶ ಯಾವುದೆಂದರೆ; ಯಾಕೋಬ 1:17; ಯೋಹಾ 4:24; 1 ಯೋಹಾ. 4:8:ದೇವರು ಬೆಳಕಾಗಿದ್ದಾನೆ; ಮತ್ತು ಆತನಲ್ಲಿ ಸ್ವಲ್ಪವೂ ಕತ್ತಲೆಯಿಲ್ಲ ಎಂಬುದೇ. ೬  § 1 ಯೋಹಾ. 2:11; ಯೋಹಾ. 12:35; 2 ಕೊರಿ. 6:14:ನಾವು ದೇವರೊಂದಿಗೆ ಅನ್ಯೋನ್ಯತೆಯುಳ್ಳವರಾಗಿದ್ದೇವೆಂದು ಹೇಳಿಕೊಳ್ಳುತ್ತಾ ಕತ್ತಲೆಯಲ್ಲಿ ನಡೆದರೆ ಸುಳ್ಳಾಡುವವರಾಗಿದ್ದೇವೆ, * ಯೋಹಾ 3:21:ಸತ್ಯವನ್ನನುಸರಿಸುತ್ತಿಲ್ಲ ಎಂದು ತಿಳಿದು ಬರುತ್ತದೆ. ೭ ಆದರೆ ಕೀರ್ತ. 104:2; 1 ತಿಮೊ. 6:16:ಆತನು ಬೆಳಕಿನಲ್ಲಿರುವಂತೆಯೇ ಯೆಶಾ. 2:5:ನಾವೂ ಬೆಳಕಿನಲ್ಲಿ ನಡೆದರೆ ನಾವು ಒಬ್ಬರ ಸಂಗಡಲ್ಲೊಬ್ಬರು ಅನ್ಯೋನ್ಯತೆಯಲ್ಲಿರುತ್ತೇವೆ. § ಎಫೆ. 1:7; ಇಬ್ರಿ. 9:14; 1 ಪೇತ್ರ. 1:19; ಪ್ರಕ. 5:9; 7:14; 12:11:ಆತನ ಒಬ್ಬನೇ ಕುಮಾರನಾದ ಯೇಸುವಿನ ರಕ್ತವು ನಮ್ಮನ್ನು ಸಕಲ ಪಾಪದಿಂದ ಬಿಡಿಸಿ ಶುದ್ಧೀಕರಿಸುತ್ತದೆ. ೮  * ಯೋಬ. 15:14; ಯೆರೆ. 2:35; ಯಾಕೋಬ. 3:2:ನಮ್ಮಲ್ಲಿ ಪಾಪವಿಲ್ಲವೆಂದು ನಾವು ಹೇಳಿದರೆ ನಮ್ಮನ್ನು ನಾವೇ ಮೋಸಗೊಳಿಸಿಕೊಂಡ ಹಾಗಾಯಿತು ಮತ್ತು 1 ಯೋಹಾ. 2:4:ಸತ್ಯವೆಂಬುದು ನಮ್ಮಲ್ಲಿಲ್ಲವೆಂದು ತಿಳಿಯುತ್ತದೆ. ೯ ನಾವು ಕೀರ್ತ. 32:5; 51:3; ಜ್ಞಾ. 28:13:ನಮ್ಮ ಪಾಪಗಳನ್ನು ಒಪ್ಪಿಕೊಂಡು ಅರಿಕೆಮಾಡಿದರೆ § ಕೀರ್ತ. 143:1; ರೋಮಾ. 3:26:ಆತನು ನಂಬಿಗಸ್ತನೂ ನೀತಿವಂತನೂ ಆಗಿರುವುದರಿಂದ ನಮ್ಮ ಪಾಪಗಳನ್ನು ಕ್ಷಮಿಸಿ * ಎಫೆ. 1:7; ಇಬ್ರಿ. 9:14; 1 ಪೇತ್ರ. 1:19; ಪ್ರಕ. 5:9; 7:14; 12:11:ಸಕಲ ಅನೀತಿಯಿಂದ ನಮ್ಮನ್ನು ಶುದ್ಧಿಮಾಡುವನು. ೧೦ ನಾವು ಪಾಪ ಮಾಡಲಿಲ್ಲವೆಂದು ಹೇಳಿದರೆ 1 ಯೋಹಾ. 5:10:ಆತನನ್ನು ಸುಳ್ಳುಗಾರನನ್ನಾಗಿ ಮಾಡಿದಂತಾಗುತ್ತದೆ ಮತ್ತು ಯೋಹಾ 5:38; 8:37:ಆತನ ವಾಕ್ಯವು ನಮ್ಮಲ್ಲಿ ನೆಲೆಗೊಂಡಿರುವುದಿಲ್ಲ.

*೧:೧ ಆದಿ. 1:1; ಯೋಹಾ. 1:1; ಕೊಲೊ. 1:17; ಪ್ರಕ. 1:4, 8, 17; 3:14; 21:6; 22:13; 1 ಯೋಹಾ. 2:13, 14:

೧:೧ ಅ. ಕೃ. 4:20:

೧:೧ ಯೋಹಾ. 19:35:

§೧:೧ 1 ಯೋಹಾ. 4:14; ಯೋಹಾ. 1:14; 2 ಪೇತ್ರ. 1:16:

*೧:೧ ಲೂಕ. 24:39; ಯೋಹಾ 20:27:

೧:೨ ಯೋಹಾ. 1:4; 11:25; 14:6:

೧:೨ 1 ಯೋಹಾ. 3:5, 8; ರೋಮಾ. 16:26:

§೧:೩ ಯೋಹಾ. 15:27; 19:35; 21:24; ಅ. ಕೃ. 1:8; 2:32; 3:15; 1 ಯೋಹಾ. 4:14:

*೧:೩ ಯೋಹಾ. 17:21; 1 ಕೊರಿ. 1:9. 1 ಯೋಹಾ. 2:24.

೧:೪ 2 ಯೋಹಾ. 12; ಯೋಹಾ. 15:11; 16:24:

೧:೫ ಯಾಕೋಬ 1:17; ಯೋಹಾ 4:24; 1 ಯೋಹಾ. 4:8:

§೧:೬ 1 ಯೋಹಾ. 2:11; ಯೋಹಾ. 12:35; 2 ಕೊರಿ. 6:14:

*೧:೬ ಯೋಹಾ 3:21:

೧:೭ ಕೀರ್ತ. 104:2; 1 ತಿಮೊ. 6:16:

೧:೭ ಯೆಶಾ. 2:5:

§೧:೭ ಎಫೆ. 1:7; ಇಬ್ರಿ. 9:14; 1 ಪೇತ್ರ. 1:19; ಪ್ರಕ. 5:9; 7:14; 12:11:

*೧:೮ ಯೋಬ. 15:14; ಯೆರೆ. 2:35; ಯಾಕೋಬ. 3:2:

೧:೮ 1 ಯೋಹಾ. 2:4:

೧:೯ ಕೀರ್ತ. 32:5; 51:3; ಜ್ಞಾ. 28:13:

§೧:೯ ಕೀರ್ತ. 143:1; ರೋಮಾ. 3:26:

*೧:೯ ಎಫೆ. 1:7; ಇಬ್ರಿ. 9:14; 1 ಪೇತ್ರ. 1:19; ಪ್ರಕ. 5:9; 7:14; 12:11:

೧:೧೦ 1 ಯೋಹಾ. 5:10:

೧:೧೦ ಯೋಹಾ 5:38; 8:37: