ಪವಿತ್ರ ಜನಾಂಗ ಮತ್ತು ಸಜೀವ ಕಲ್ಲು
೧ ಆದಕಾರಣ * ಎಫೆ. 4:22, 25, 31; ಕೊಲೊ. 3:8; ಯಾಕೋಬ 1:21:ಎಲ್ಲಾ ಕೆಟ್ಟತನವನ್ನೂ, ಎಲ್ಲಾ ವಂಚನೆಯನ್ನೂ, ಕಪಟವನ್ನೂ, ಹೊಟ್ಟೆಕಿಚ್ಚನ್ನೂ, ಎಲ್ಲಾ ತರದ ದೂಷಣೆಯನ್ನು ವಿಸರ್ಜಿಸಿರಿ. ೨  ಮತ್ತಾ 18:3; 19:14; ಮಾರ್ಕ. 10:15; ಲೂಕ. 18:17; 1 ಕೊರಿ. 14:20:ಹೊಸದಾಗಿ ಹುಟ್ಟಿದ ಶಿಶುಗಳಂತೆ 1 ಕೊರಿ. 3:2; ಇಬ್ರಿ. 5:12, 13ನೀವು ದೇವರ ವಾಕ್ಯವೆಂಬ ಶುದ್ಧವಾದ ಆತ್ಮೀಕ ಹಾಲನ್ನು ಬಯಸಿರಿ. ಆದರಿಂದ ರಕ್ಷಣೆಯಲ್ಲಿ ಬೆಳೆಯುವಿರಿ. § ಕೀರ್ತ. 34:8: ೩ ಏಕೆಂದರೆ ಕರ್ತನು ದಯಾಪರನೆಂದು ನೀವು ಅನುಭವಿಸಿ ತಿಳಿದಿದ್ದೀರಿ. ೪ ನೀವು ಜೀವವುಳ್ಳ ಕಲ್ಲಾಗಿರುವಾತನ ಬಳಿಗೆ ಬಂದಿದ್ದೀರಿ. * ವ. 7:ಆ ಕಲ್ಲನ್ನು ಜನರು ನಿರಾಕರಿಸಿದರು ಆದರೆ ಅದು ದೇವರಿಂದ ಆರಿಸಿಕೊಳ್ಳಲ್ಪಟ್ಟದು ಮತ್ತು ಆತನಿಗೆ ಅಮೂಲ್ಯವಾದದ್ದು ಆಗಿದೆ. ೫  ಎಫೆ. 2:20-22; 1 ಕೊರಿ. 3:9:ನೀವು ಸಹ ಜೀವವುಳ್ಳ ಕಲ್ಲುಗಳಾಗಿದ್ದು ಇಬ್ರಿ. 3:4, 6:ಆತ್ಮೀಕವಾದ ಮಂದಿರವಾಗುವುದಕ್ಕೆ ಕಟ್ಟಲ್ಪಡುತ್ತಾ ಇದ್ದೀರಿ. ಯೇಸು ಕ್ರಿಸ್ತನ ಮೂಲಕ ದೇವರಿಗೆ § ರೋಮಾ. 15:16; ಫಿಲಿ. 4:18:ಸಮರ್ಪಕವಾದ * ಯೆಶಾ. 56:7; ಮಲಾ. 1:11; ರೋಮಾ. 12:1; ಇಬ್ರಿ. 13:15ಆತ್ಮೀಕ ಯಜ್ಞಗಳನ್ನು ಸಮರ್ಪಿಸುವುದಕ್ಕೆ ವ. 9:ಪವಿತ್ರ ಯಾಜಕ ವರ್ಗದವರಾಗಿದ್ದೀರಿ. ೬  ಯೆಶಾ. 28:16:ಇಗೋ, ಚೀಯೋನಿನಲ್ಲಿ ಮೂಲೆಗಲ್ಲನ್ನು ಇಡುತ್ತೇನೆ.
ಅದು ಆರಿಸಿಕೊಳ್ಳಲ್ಪಟ್ಟದ್ದೂ ಮತ್ತು ಅತ್ಯಮೂಲ್ಯವಾದದ್ದೂ.
§ ರೋಮಾ. 9:33; 10:11ಆತನ ಮೇಲೆ ನಂಬಿಕೆಯಿಡುವವನು ಅವಮಾನಪಡುವುದೇ ಇಲ್ಲ
ಎಂದು ಪವಿತ್ರಗ್ರಂಥದಲ್ಲಿ ಬರೆದಿದೆ. ೭ ಆದ್ದರಿಂದ ನಂಬುವವರಾದ ನಿಮಗೇ ಈ ಕಲ್ಲು ಅತ್ಯಮೂಲ್ಯವಾದುದು. ಆದರೆ ನಂಬದೆಯಿರುವವರಿಗೆ,
* ಕೀರ್ತ. 118:22; ಅ. ಕೃ. 4:11:ಮನೆಕಟ್ಟುವವರು ಬೇಡವೆಂದು ತಿರಸ್ಕರಿಸಲ್ಪಟ್ಟ ಕಲ್ಲೇ
ಮುಖ್ಯವಾದ ಮೂಲೆಗಲ್ಲಾಯಿತು
೮  ಯೆಶಾ. 8:14; ರೋಮಾ. 9:33:ಮತ್ತು ಪವಿತ್ರಗ್ರಂಥದಲ್ಲಿ ಇನ್ನೊಂದೆಡೆ ಬರೆದಿರುವುದೇನಂದರೆ,
ಅದು ಜನರು ಎಡವುವ ಕಲ್ಲು
ಮುಗ್ಗರಿಸುವ ಬಂಡೆ.
ಅವರು ದೇವರ ವಾಕ್ಯಕ್ಕೆ ಅವಿಧೇಯರಾದ್ದರಿಂದ ಎಡವಿ ಬೀಳುತ್ತಾರೆ. ರೋಮಾ. 9:22; ಯೂದ. 4:ಅದಕ್ಕಾಗಿಯೇ ಅವರನ್ನು ನೇಮಿಸಲಾಗಿದೆ.
೯  § ಯೆಶಾ. 42:16; ಅ. ಕೃ. 26:18:ನಿಮ್ಮನ್ನು ಕತ್ತಲೆಯೊಳಗಿನಿಂದ * ಕೀರ್ತ. 36:9:ತನ್ನ ಆಶ್ಚರ್ಯಕರವಾದ ಬೆಳಕಿಗೆ ಕರೆದಾತನ ಅದ್ಭುತಕಾರ್ಯಗಳನ್ನು ಪ್ರಚಾರಮಾಡುವವರಾಗುವಂತೆ ಧರ್ಮೋ. 10:15: ನೀವು ದೇವರಿಂದ ಆರಿಸಿಕೊಳ್ಳಲ್ಪಟ್ಟ ಜನಾಂಗವೂ, ವಿಮೋ. 19:6; ಪ್ರಕ. 1:6; 5:10:ರಾಜವಂಶಸ್ಥರಾದ § ಯೆಶಾ. 61:6; 66:21:ಯಾಜಕರೂ, * ಧರ್ಮೋ. 7:6:ಪರಿಶುದ್ಧ ಜನಾಂಗವೂ, ವಿಮೋ. 19:5, 6; ಯೆಶಾ. 43:21; ಮಲಾ. 3:17; ತೀತ. 2:14:ದೇವರ ಸ್ವಕೀಯ ಜನರೂ ಆಗಿದ್ದೀರಿ. ೧೦  ಹೋಶೇ. 1:6, 9, 10; 2:23; ರೋಮಾ. 9:25:ಮೊದಲು ನೀವು ಪ್ರಜೆಯಾಗಿರಲಿಲ್ಲ. ಈಗಲಾದರೂ ದೇವರ ಸ್ವಕೀಯಪ್ರಜೆಯಾಗಿದ್ದೀರಿ. ಮೊದಲು ನೀವು ಕರುಣೆ ಹೊಂದಿದವರಾಗಿರಲಿಲ್ಲ. ಈಗಲಾದರೂ ಕರುಣೆ ಹೊಂದಿದವರಾಗಿದ್ದೀರಿ.
ದೇವರ ದಾಸರು
೧೧ ಪ್ರಿಯರೇ, § ಯಾಜ. 25:23:ಪ್ರವಾಸಿಗಳು ಮತ್ತು ಪರದೇಶಸ್ಥರು ಆಗಿರುವ ನೀವು * ಯಾಕೋಬ 4:1:ನಿಮ್ಮ ಆತ್ಮದ ವಿರುದ್ಧವಾಗಿ ಯುದ್ಧ ಮಾಡುವ ರೋಮಾ. 13:14; ಗಲಾ. 5:24:ಶಾರೀರಿಕ ದುರಾಶೆಗಳಿಗೆ ದೂರವಾಗಿರಬೇಕೆಂದು ನಾನು ನಿಮ್ಮನ್ನು ಬೇಡಿಕೊಳ್ಳುತ್ತೇನೆ. ೧೨  1 ಪೇತ್ರ. 3:16; ಫಿಲಿ. 2:15; ತೀತ. 2:8:ನಿಮ್ಮ ನಡವಳಿಕೆಯು ಅನ್ಯಜನರ ಮಧ್ಯದಲ್ಲಿ ಯೋಗ್ಯವಾಗಿರಲಿ, ಆಗ ಅವರು ಯಾವ ಸಂಗತಿಗಳನ್ನು ಕುರಿತಾಗಿ ನಿಮ್ಮನ್ನು ಕೆಟ್ಟವರೆಂದು ನಿಂದಿಸುತ್ತಾರೋ ಆ ನಿಮ್ಮ ವಿಷಯದಲ್ಲಿಯೇ § ಮತ್ತಾ 5:16; 2 ಕೊರಿ. 9:13; ಗಲಾ. 1:24:ನಿಮ್ಮ ಸತ್ಕ್ರಿಯೆಗಳನ್ನು ಕಣ್ಣಾರೆ ಕಂಡು * ಅಥವಾ, ದೇವರ ದರ್ಶನಕೊಡುವ ದಿನದಲ್ಲಿ. ಆತನ ಬರೋಣದ ದಿನದಲ್ಲಿ ಅವರು ದೇವರನ್ನು ಕೊಂಡಾಡುವರು. ೧೩  ರೋಮಾ. 13:1; ತೀತ. 3:1:ಮನುಷ್ಯರು ನೇಮಿಸಿರುವ ಪ್ರತಿಯೊಂದು ಅಧಿಕಾರಕ್ಕೂ ಕರ್ತನ ನಿಮಿತ್ತ ನೀವು ಅಧೀನರಾಗಿರಿ. ಸರ್ವಾಧಿಕಾರಿಯಾಗಿರುವ ಅರಸನಿಗಾಗಲಿ ೧೪ ಅಥವಾ ಅರಸನಿಂದ ರೋಮಾ. 13:3, 4:ಕೆಟ್ಟ ನಡತೆಯುಳ್ಳವರನ್ನು ದಂಡಿಸುವುದಕ್ಕೂ ಒಳ್ಳೆ ನಡತೆಯುಳ್ಳವರನ್ನು ಪ್ರೋತ್ಸಾಹಪಡಿಸುವುದಕ್ಕೂ ಕಳುಹಿಸಲ್ಪಟ್ಟಂಥ ಅಧಿಪತಿಗಳಿಗಾಗಲಿ ನೀವು ಅಧೀನರಾಗಿರಿ. ೧೫ ತಿಳುವಳಿಕೆಯಿಲ್ಲದೆ ಮಾತನಾಡುವ ಮೂಢ ಜನರ ಬಾಯನ್ನು § ವ. 12:ನೀವು ಒಳ್ಳೆ ನಡತೆಯಿಂದ ಮುಚ್ಚಿಸಬೇಕೆಂಬುದು ದೇವರ ಚಿತ್ತ. ೧೬  * ಯಾಕೋಬ 1:25:ಸ್ವತಂತ್ರರಂತೆ ನಡೆದುಕೊಳ್ಳಿರಿ, ಆದರೆ ಕೆಟ್ಟತನವನ್ನು ಮರೆಮಾಡುವುದಕ್ಕೆ ನಿಮ್ಮ ಸ್ವಾತಂತ್ರ್ಯವನ್ನು ಬಳಸಿಕೊಳ್ಳಬೇಡಿರಿ, ಆದರೆ 1 ಕೊರಿ. 7:22; ರೋಮಾ. 6:22:ನೀವು ದೇವರ ದಾಸರಂತೆ ನಡೆದುಕೊಳ್ಳಿರಿ. ೧೭  ರೋಮಾ. 12:10; 13:7:ಎಲ್ಲರನ್ನೂ ಸನ್ಮಾನಿಸಿರಿ. § ಇಬ್ರಿ. 13:1:ಸಹೋದರರನ್ನು ಪ್ರೀತಿಸಿರಿ. * ಜ್ಞಾ. 24:21:ದೇವರಿಗೆ ಭಯಪಡಿರಿ. ಅರಸನನ್ನು ಗೌರವಿಸಿರಿ.
ಕ್ರಿಸ್ತನ ಶ್ರಮೆಗಳ ಆದರ್ಶ
೧೮  ಎಫೆ. 6:5; ಕೊಲೊ. 3:22; 1 ತಿಮೊ. 6:1; ತೀತ. 2:9:ಸೇವಕರೇ, ನಿಮ್ಮ ಯಜಮಾನರಿಗೆ ಪೂರ್ಣ ಗೌರವದಿಂದ ಅಧೀನರಾಗಿರಿ. ಒಳ್ಳೆಯವರೂ ಸಾತ್ವಿಕರೂ ಆಗಿರುವವರಿಗೆ ಮಾತ್ರವಲ್ಲದೆ ವಕ್ರಬುದ್ಧಿಯುಳ್ಳವರಿಗೂ ವಿಧೇಯರಾಗಿರಿ. ೧೯  1 ಪೇತ್ರ. 3:14, 17; 4:16:ಒಬ್ಬನು ಅನ್ಯಾಯವಾಗಿ ಬಾಧೆಪಡುವವನಾಗಿದ್ದು ದೇವರು ನೋಡುತ್ತಾನೆಂದು ಅರಿತು ಆ ಕಷ್ಟವನ್ನು ಸಹಿಸಿಕೊಂಡರೆ ಅದು ಶ್ಲಾಘ್ಯವಾಗಿದೆ. ೨೦ ತಪ್ಪುಮಾಡಿ ಗುದ್ದು ತಿನ್ನುವುದರಲ್ಲಿ ನೀವು ಸಹಿಸಿಕೊಂಡರೆ ಅದರಿಂದೇನು ಕೀರ್ತಿ? § 1 ಪೇತ್ರ. 3:17, 18; 4:13, 16:ಆದರೆ ಒಳ್ಳೆಯದನ್ನು ಮಾಡಿ ಬಾಧೆಪಡುವುದರಲ್ಲಿ ನೀವು ಸಹಿಸಿಕೊಂಡರೆ ಅದು ದೇವರ ಮುಂದೆ ಶ್ಲಾಘ್ಯವಾಗಿದೆ. ೨೧  * 1 ಪೇತ್ರ. 3:9; ಅ. ಕೃ. 14:22:ಇದಕ್ಕಾಗಿಯೇ ನೀವು ಕರೆಯಲ್ಪಟ್ಟಿದ್ದೀರಿ. ಕ್ರಿಸ್ತನು ಸಹ ನಿಮಗೋಸ್ಕರ ಬಾಧೆಯನ್ನನುಭವಿಸಿ ಮತ್ತಾ 11:29; ಯೋಹಾ. 13:15; ಫಿಲಿ. 2:5:ನೀವು ಆತನ ಹೆಜ್ಜೆಯ ಜಾಡಿಲ್ಲಿ ನಡೆಯಬೇಕೆಂದು ಮಾದರಿಯನ್ನು ತೋರಿಸಿ ಹೋದನು. ೨೨  ಯೆಶಾ. 53:9; ಯೋಹಾ 8:46; 2 ಕೊರಿ. 5:21; ಇಬ್ರಿ. 4:15; 1 ಯೋಹಾ. 3:5:ಆತನು ಯಾವ ಪಾಪವನ್ನೂ ಮಾಡಲಿಲ್ಲ, ಆತನ ಬಾಯಲ್ಲಿ ಯಾವ ವಂಚನೆಯೂ ಸಿಕ್ಕಲಿಲ್ಲ. ೨೩  § 1 ಪೇತ್ರ. 3:9; ಯೆಶಾ. 53:7; ಇಬ್ರಿ. 12:3:ಬಯ್ಯುವವರನ್ನು ಆತನು ಪ್ರತಿಯಾಗಿ ಬಯ್ಯಲಿಲ್ಲ, ಆತನು ಬಾಧೆಯನ್ನನುಭವಿಸಿದಾಗ ಯಾರನ್ನೂ ಬೆದರಿಸದೆ, * ಲೂಕ. 23:46:ನ್ಯಾಯವಾಗಿ ತೀರ್ಪು ಮಾಡುವಾತನಿಗೆ ತನ್ನ ಕಾರ್ಯವನ್ನು ಒಪ್ಪಿಸಿದನು. ೨೪  ರೋಮಾ. 6:2, 11; 7:4, 6; ಕೊಲೊ. 2:20; 3:3:ನಾವು ಪಾಪದ ಪಾಲಿಗೆ ಸತ್ತು ರೋಮಾ. 6:13:ನೀತಿವಂತರಾಗಿ ಜೀವಿಸುವಂತೆ § ಯೆಶಾ. 53:4, 11 ಮತ್ತಾ 8:17; ಇಬ್ರಿ. 9:28:ಆತನು ನಮ್ಮ ಪಾಪಗಳನ್ನು ತಾನೇ ತನ್ನ ದೇಹದಲ್ಲಿ ಹೊತ್ತುಕೊಂಡು ಶಿಲುಬೆಯನ್ನು ಏರಿ ಮರಣ ಹೊಂದಿದನು. * ಯೆಶಾ. 53:5:ಆತನ ಬಾಸುಂಡೆಗಳಿಂದ ನಮಗೆ ಗುಣವಾಯಿತು. ೨೫  ಯೆಶಾ. 53:6; ಕೀರ್ತ. 119:176; ಯೆಹೆ. 34:6; ಮತ್ತಾ 9:36; ಲೂಕ. 15:4:ನೀವು ದಾರಿತಪ್ಪಿದ ಕುರಿಗಳಂತೆ ಇದ್ದವರು. ಆದರೆ ಈಗ ನೀವು ತಿರುಗಿಕೊಂಡು ಯೋಹಾ. 10:11:ನಿಮ್ಮ ಆತ್ಮಗಳ ಕುರುಬನೂ ಪಾಲಕನೂ ಆಗಿರುವಾತನ ಬಳಿಗೆ ಬಂದಿದ್ದೀರಿ.

*೨:೧ ಎಫೆ. 4:22, 25, 31; ಕೊಲೊ. 3:8; ಯಾಕೋಬ 1:21:

೨:೨ ಮತ್ತಾ 18:3; 19:14; ಮಾರ್ಕ. 10:15; ಲೂಕ. 18:17; 1 ಕೊರಿ. 14:20:

೨:೨ 1 ಕೊರಿ. 3:2; ಇಬ್ರಿ. 5:12, 13

§೨:೨ ಕೀರ್ತ. 34:8:

*೨:೪ ವ. 7:

೨:೫ ಎಫೆ. 2:20-22; 1 ಕೊರಿ. 3:9:

೨:೫ ಇಬ್ರಿ. 3:4, 6:

§೨:೫ ರೋಮಾ. 15:16; ಫಿಲಿ. 4:18:

*೨:೫ ಯೆಶಾ. 56:7; ಮಲಾ. 1:11; ರೋಮಾ. 12:1; ಇಬ್ರಿ. 13:15

೨:೫ ವ. 9:

೨:೬ ಯೆಶಾ. 28:16:

§೨:೬ ರೋಮಾ. 9:33; 10:11

*೨:೭ ಕೀರ್ತ. 118:22; ಅ. ಕೃ. 4:11:

೨:೮ ಯೆಶಾ. 8:14; ರೋಮಾ. 9:33:

೨:೮ ರೋಮಾ. 9:22; ಯೂದ. 4:

§೨:೯ ಯೆಶಾ. 42:16; ಅ. ಕೃ. 26:18:

*೨:೯ ಕೀರ್ತ. 36:9:

೨:೯ ಧರ್ಮೋ. 10:15:

೨:೯ ವಿಮೋ. 19:6; ಪ್ರಕ. 1:6; 5:10:

§೨:೯ ಯೆಶಾ. 61:6; 66:21:

*೨:೯ ಧರ್ಮೋ. 7:6:

೨:೯ ವಿಮೋ. 19:5, 6; ಯೆಶಾ. 43:21; ಮಲಾ. 3:17; ತೀತ. 2:14:

೨:೧೦ ಹೋಶೇ. 1:6, 9, 10; 2:23; ರೋಮಾ. 9:25:

§೨:೧೧ ಯಾಜ. 25:23:

*೨:೧೧ ಯಾಕೋಬ 4:1:

೨:೧೧ ರೋಮಾ. 13:14; ಗಲಾ. 5:24:

೨:೧೨ 1 ಪೇತ್ರ. 3:16; ಫಿಲಿ. 2:15; ತೀತ. 2:8:

§೨:೧೨ ಮತ್ತಾ 5:16; 2 ಕೊರಿ. 9:13; ಗಲಾ. 1:24:

*೨:೧೨ ಅಥವಾ, ದೇವರ ದರ್ಶನಕೊಡುವ ದಿನದಲ್ಲಿ.

೨:೧೩ ರೋಮಾ. 13:1; ತೀತ. 3:1:

೨:೧೪ ರೋಮಾ. 13:3, 4:

§೨:೧೫ ವ. 12:

*೨:೧೬ ಯಾಕೋಬ 1:25:

೨:೧೬ 1 ಕೊರಿ. 7:22; ರೋಮಾ. 6:22:

೨:೧೭ ರೋಮಾ. 12:10; 13:7:

§೨:೧೭ ಇಬ್ರಿ. 13:1:

*೨:೧೭ ಜ್ಞಾ. 24:21:

೨:೧೮ ಎಫೆ. 6:5; ಕೊಲೊ. 3:22; 1 ತಿಮೊ. 6:1; ತೀತ. 2:9:

೨:೧೯ 1 ಪೇತ್ರ. 3:14, 17; 4:16:

§೨:೨೦ 1 ಪೇತ್ರ. 3:17, 18; 4:13, 16:

*೨:೨೧ 1 ಪೇತ್ರ. 3:9; ಅ. ಕೃ. 14:22:

೨:೨೧ ಮತ್ತಾ 11:29; ಯೋಹಾ. 13:15; ಫಿಲಿ. 2:5:

೨:೨೨ ಯೆಶಾ. 53:9; ಯೋಹಾ 8:46; 2 ಕೊರಿ. 5:21; ಇಬ್ರಿ. 4:15; 1 ಯೋಹಾ. 3:5:

§೨:೨೩ 1 ಪೇತ್ರ. 3:9; ಯೆಶಾ. 53:7; ಇಬ್ರಿ. 12:3:

*೨:೨೩ ಲೂಕ. 23:46:

೨:೨೪ ರೋಮಾ. 6:2, 11; 7:4, 6; ಕೊಲೊ. 2:20; 3:3:

೨:೨೪ ರೋಮಾ. 6:13:

§೨:೨೪ ಯೆಶಾ. 53:4, 11 ಮತ್ತಾ 8:17; ಇಬ್ರಿ. 9:28:

*೨:೨೪ ಯೆಶಾ. 53:5:

೨:೨೫ ಯೆಶಾ. 53:6; ಕೀರ್ತ. 119:176; ಯೆಹೆ. 34:6; ಮತ್ತಾ 9:36; ಲೂಕ. 15:4:

೨:೨೫ ಯೋಹಾ. 10:11: