ಪರಿವರ್ತನೆಗೊಂಡ ಜೀವಿತಗಳು
೧  * 1 ಪೇತ್ರ. 3:18:ಕ್ರಿಸ್ತನು ನಮಗೋಸ್ಕರ ತನ್ನ ಶರೀರದಲ್ಲಿ ಬಾಧೆಪಟ್ಟದ್ದರಿಂದ ನೀವು ಸಹ ಫಿಲಿ. 2:5; ಎಫೆ. 6:13:ಅದೇ ಮನೋಭಾವವುಳ್ಳವರಾಗಿದ್ದು ಬಾಧೆಪಡಲು ಸಿದ್ಧರಾಗಿರಿ. ಏಕೆಂದರೆ ರೋಮಾ. 6:2,7; ಗಲಾ. 5:24; ಕೊಲೊ. 3:3, 5:ಶರೀರದಲ್ಲಿ ಬಾಧೆಪಟ್ಟವನು § 2 ಪೇತ್ರ. 2:14ಪಾಪ ಮಾಡುವುದನ್ನು ನಿಲ್ಲಿಸಿದವನಾಗಿದ್ದಾನೆ. ೨ ಆದ್ದರಿಂದ ಉಳಿದಿರುವ ತನ್ನ ಜೀವಮಾನ ಕಾಲದಲ್ಲಿ * 1 ಪೇತ್ರ. 1:14; ತೀತ. 2:12; 1 ಯೋಹಾ. 2:16.ಇನ್ನೂ ಮನುಷ್ಯರ ಅಭಿಲಾಷೆಗಳ ಪ್ರಕಾರ ಬದುಕದೆ ರೋಮಾ. 6:11:ದೇವರ ಚಿತ್ತದ ಪ್ರಕಾರ ಬದುಕುವುದಕ್ಕೆ ರೋಮಾ. 6:14; 14:7; 2 ಕೊರಿ. 5:15:ಪ್ರಯತ್ನಮಾಡುವನು. ೩ ನೀವು ಬಂಡುತನ, ದುರಾಶೆ, ಕುಡುಕತನ, ದುಂದೌತಣ, ಮದ್ಯಪಾನ ಗೋಷ್ಠಿ, ಅಸಹ್ಯವಾದ ವಿಗ್ರಹಾರಾಧನೆ, ಈ ಮೊದಲಾದವುಗಳನ್ನು ನಡಿಸುವುದರಲ್ಲಿಯೂ § ಎಫೆ. 4:17-19; 1 ಥೆಸ. 4:5; 1 ಕೊರಿ. 12:2:ಅನ್ಯಜನರಿಗೆ ಇಷ್ಟವಾದ ದುಷ್ಕೃತ್ಯಗಳನ್ನು ಮಾಡುವುದರಲ್ಲಿಯೂ * ಯೆಹೆ. 45:9; ಅ. ಕೃ. 17:30. ಕಾಲಕಳೆದದ್ದು ಸಾಕು. ೪ ಅವರು ಮಾಡುವ ಅಪರಿಮಿತವಾದ ಎಫೆ. 5:18:ಪಟಿಂಗತನದಲ್ಲಿ ನೀವು ಸೇರದೆ ಇದ್ದದ್ದಕ್ಕೆ ಅವರು ಆಶ್ಚರ್ಯಪಟ್ಟು 1 ಪೇತ್ರ. 2:12; 3:16:ನಿಮ್ಮನ್ನು ದೂಷಿಸುತ್ತಾರೆ. ೫ ಅವರು § ಅ. ಕೃ. 10:42; 2 ಕೊರಿ. 5:10; ಯಾಕೋಬ 5:9:ಬದುಕಿರುವವರಿಗೂ ಸತ್ತವರಿಗೂ ನ್ಯಾಯತೀರಿಸುವುದಕ್ಕೆ ಸಿದ್ಧವಾಗಿರುವಾತನಿಗೆ ಉತ್ತರ ಕೊಡಬೇಕು. ೬ ಸತ್ತಿರುವವರು ಮನುಷ್ಯ ಜಾತಿಗೆ ಬರುವ ಮರಣವೆಂಬ ತೀರ್ಪನ್ನು ಶರೀರಗಳಲ್ಲಿದ್ದಾಗ ಹೊಂದಿದರು. * ಅಥವಾ, ಶರೀರವನ್ನು ಬಿಟ್ಟವರಾಗಿ. ಅವರು ಆತ್ಮ ಸಂಬಂಧವಾಗಿ ದೇವರಂತೆ ಜೀವಿಸಲೆಂದು 1 ಪೇತ್ರ. 3:19:ಅವರಿಗೂ ಸುವಾರ್ತೆಯು ತಿಳಿಸಲ್ಪಟ್ಟಿತು.
ದೇವರ ವರಗಳ ಒಳ್ಳೆಯ ನಿರ್ವಾಹಕನು
೭  ಯಾಕೋಬ 5:8:ಎಲ್ಲವುಗಳ ಅಂತ್ಯವು ಹತ್ತಿರವಾಗಿದೆ. ಆದ್ದರಿಂದ ನೀವು ಜಿತೇಂದ್ರಿಯರಾಗಿಯೂ ಯಾವಾಗಲೂ § ಮತ್ತಾ 26:41; ಲೂಕ. 21:36:ಪ್ರಾರ್ಥನೆಗೆ ಸಿದ್ಧವಾಗಿರುವಂತೆ * 1 ಪೇತ್ರ. 1:13:ಸ್ವಸ್ಥಚಿತ್ತರಾಗಿಯೂ ಇರಿ. ೮ ಮೊಟ್ಟಮೊದಲು ನಿಮ್ಮ ನಿಮ್ಮೊಳಗೆ ಪ್ರಾಮಾಣಿಕವಾದ ಪ್ರೀತಿಯಿರಲಿ. 1 ಕೊರಿ. 13:5, 6; ಜ್ಞಾ. 10:12; 17:9:ಪ್ರೀತಿಯು ಬಹು ಪಾಪಗಳನ್ನು ಮುಚ್ಚುತ್ತದೆ. ೯ ಗುಣಗುಟ್ಟದೆ ಒಬ್ಬರಿಗೊಬ್ಬರು ಇಬ್ರಿ. 13:2; 1 ತಿಮೊ. 3:2; ತೀತ. 1:8:ಅತಿಥಿ ಸತ್ಕಾರ ಮಾಡಿರಿ. ೧೦ ನೀವೆಲ್ಲರು ದೇವರ ವಿವಿಧ ವರಗಳ ವಿಷಯದಲ್ಲಿ § ಲೂಕ. 12:42; 1 ಕೊರಿ. 4:1, 2; ತೀತ. 1:7:ಒಳ್ಳೆಯ ನಿರ್ವಾಹಕರಾಗಿದ್ದು ಪ್ರತಿಯೊಬ್ಬನು * ರೋಮಾ. 12:6, 7; 1 ಕೊರಿ. 4:7; ಮತ್ತಾ 25:15:ತಾನು ಹೊಂದಿದ ಕೃಪಾವರವನ್ನು ಎಲ್ಲರ ಸೇವೆಗಾಗಿ ಉಪಯೋಗಿಸಕೊಳ್ಳಲಿ. ೧೧ ಒಬ್ಬನು ಬೋಧಿಸುವವನಾದರೆ ಅ. ಕೃ. 7:38; ರೋಮಾ. 3:2; ಇಬ್ರಿ. 5:12:ದೈವೋಕ್ತಿಗಳನ್ನು ನುಡಿಯುವವನಾಗಿ ಬೋಧಿಸಲಿ. ಒಬ್ಬನು ಸೇವೆ ಮಾಡುವವನಾದರೆ ದೇವರು ಕೊಡುವ ಶಕ್ತಿಗನುಗುಣವಾಗಿ ಮಾಡಲಿ. ಇವೆಲ್ಲವುಗಳಿಂದ ಯೇಸು ಕ್ರಿಸ್ತನ ಮೂಲಕ 1 ಕೊರಿ. 10:31:ದೇವರಿಗೆ ಸ್ತೋತ್ರ ಉಂಟಾಗುವುದು. § ರೋಮಾ. 11:36:ಯೇಸು ಕ್ರಿಸ್ತನಿಗೆ * 1 ಪೇತ್ರ. 5:11; ಯೂದ. 25; ಪ್ರಕ. 1:6; 5:13:ಅಧಿಪತ್ಯವೂ ಮತ್ತು ಘನವೂ ಯುಗಯುಗಾಂತರಗಳಲ್ಲಿಯೂ ಇರುವವು ಆಮೆನ್.
ಕ್ರೈಸ್ತನಾಗಿ ಬಾಧೆಯನ್ನಿಭುವಿಸುವುದು
೧೨ ಪ್ರಿಯರೇ, ನಿಮ್ಮನ್ನು ಪರಿಶೋಧಿಸುವುದಕ್ಕಾಗಿ 1 ಪೇತ್ರ. 1:7:ಅಗ್ನಿ ಪರೀಕ್ಷೆ ಬರುವಾಗ ನೀವು ಆಶ್ಚರ್ಯಪಡಬೇಡಿರಿ. ವಿಪರೀತವಾದ ಸಂಗತಿ ಸಂಭವಿಸಿತೆಂದು ಯೋಚಿಸಬೇಡಿರಿ. ೧೩ ಆದರೆ ಫಿಲಿ. 3:10, 11; ಅ. ಕೃ. 5:41:ನೀವು ಎಷ್ಟರ ಮಟ್ಟಿಗೆ ಕ್ರಿಸ್ತನ ಬಾಧೆಗಳಲ್ಲಿ ಪಾಲುಗಾರರಾಗಿದ್ದೀರೋ ಅಷ್ಟರ ಮಟ್ಟಿಗೆ ಸಂತೋಷಪಡಿರಿ. ಆದ್ದರಿಂದ § 1 ಪೇತ್ರ. 1:5-7; 5:1; ರೋಮಾ. 8:17, 18; ಯೂದ. 24:ಆತನ ಮಹಿಮೆಯ ಪ್ರತ್ಯಕ್ಷತೆಯಲ್ಲಿಯೂ ನೀವು ಸಂತೋಷಪಟ್ಟು ಉಲ್ಲಾಸಗೊಳ್ಳುವಿರಿ ೧೪  * ಮತ್ತಾ 5:11; ಯೋಹಾ. 15:21; ಇಬ್ರಿ. 11:26:ನೀವು ಕ್ರಿಸ್ತನ ಹೆಸರಿನ ನಿಮಿತ್ತ ನಿಂದೆಗೆ ಗುರಿಯಾದರೆ ಧನ್ಯರು. ಯೆಶಾ. 11:2:ಮಹಿಮೆಯ ಆತ್ಮನಾಗಿರುವ ದೇವರಾತ್ಮನು ನಿಮ್ಮಲ್ಲಿ ನೆಲೆಗೊಂಡಿದ್ದಾನಲ್ಲಾ. ೧೫  1 ಪೇತ್ರ. 2:19, 20; 3:14, 17:ನಿಮ್ಮಲ್ಲಿ ಯಾವನಾದರು ಕೊಲೆಗಾರನು, ಕಳ್ಳನು, ದುಷ್ಟನು, ಪರರ ಕಾರ್ಯಗಳಲ್ಲಿ § ಅಥವಾ, ನಿಕೃಷ್ಟ ಕಾರ್ಯಗಳನ್ನು ನಡಿಸುವವನು. ತಲೆಹಾಕುವವನು ಎಂಬುದರೊಂದಿಗೆ 1 ಥೆಸ. 4:11; 2 ಥೆಸ. 3:11; 1 ತಿಮೊ. 5:13:ತಲೆಹಾಕುವವನು ಆಗಿದ್ದು ಶಿಕ್ಷಾಪಾತ್ರನಾಗಬಾರದು. ೧೬ ಆದರೆ * 1 ಪೇತ್ರ. 2:19, 20; 3:14, 17; ಅ. ಕೃ. 26:28:ಕ್ರೈಸ್ತನಾಗಿ ಬಾಧೆಪಟ್ಟರೆ ಅವನು ನಾಚಿಕೆ ಪಡದೆ ಆ ಹೆಸರಿನಿಂದಲೇ ದೇವರನ್ನು ಘನಪಡಿಸಲಿ.
೧೭ ನ್ಯಾಯವಿಚಾರಣೆಯ ಸಮಯ ಬಂದಿದೆ. ಯೆರೆಮೀಯನು 25:29; ಯೆಹೆ. 9:6; ಆಮೋ. 3:2; ರೋಮಾ. 2:9:ಆ ವಿಚಾರಣೆಯು ದೇವರ ಮನೆಯಲ್ಲಿಯೇ ಪ್ರಾರಂಭವಾಗಿದೆಯಲ್ಲಾ. ಲೂಕ. 23:31:ಅದು ನಮ್ಮಲ್ಲಿ ಪ್ರಾರಂಭವಾಗುವುದಾದರೆ, ದೇವರ ಸುವಾರ್ತೆಯನ್ನು ನಂಬಲೊಲ್ಲದವರ ಅಂತ್ಯ ಹೇಗಿರಬಹುದು? ೧೮  § ಜ್ಞಾ. 11:31:ನೀತಿವಂತನೇ ರಕ್ಷಣೆ ಹೊಂದುವುದು ಕಷ್ಟವಾದರೆ, ಭಕ್ತಿಹೀನನೂ ಮತ್ತು ಪಾಪಿಷ್ಠನೂ ರಕ್ಷಣೆ ಹೊಂದುವುದು ಹೇಗೆ? ೧೯ ಹೀಗಿರಲಾಗಿ ದೇವರ ಚಿತ್ತಾನುಸಾರ ಬಾಧೆಪಡುವವರು ಒಳ್ಳೆದನ್ನು ಮಾಡುವವರಾಗಿದ್ದು * ಕೀರ್ತ. 31:5; ಲೂಕ. 23:46; 2 ತಿಮೊ. 1:12:ತಮ್ಮ ಆತ್ಮಗಳನ್ನು ನಂಬಿಗಸ್ತನಾದ ಸೃಷ್ಟಿ ಕರ್ತನಿಗೆ ಒಪ್ಪಿಸಲಿ.

*೪:೧ 1 ಪೇತ್ರ. 3:18:

೪:೧ ಫಿಲಿ. 2:5; ಎಫೆ. 6:13:

೪:೧ ರೋಮಾ. 6:2,7; ಗಲಾ. 5:24; ಕೊಲೊ. 3:3, 5:

§೪:೧ 2 ಪೇತ್ರ. 2:14

*೪:೨ 1 ಪೇತ್ರ. 1:14; ತೀತ. 2:12; 1 ಯೋಹಾ. 2:16.

೪:೨ ರೋಮಾ. 6:11:

೪:೨ ರೋಮಾ. 6:14; 14:7; 2 ಕೊರಿ. 5:15:

§೪:೩ ಎಫೆ. 4:17-19; 1 ಥೆಸ. 4:5; 1 ಕೊರಿ. 12:2:

*೪:೩ ಯೆಹೆ. 45:9; ಅ. ಕೃ. 17:30.

೪:೪ ಎಫೆ. 5:18:

೪:೪ 1 ಪೇತ್ರ. 2:12; 3:16:

§೪:೫ ಅ. ಕೃ. 10:42; 2 ಕೊರಿ. 5:10; ಯಾಕೋಬ 5:9:

*೪:೬ ಅಥವಾ, ಶರೀರವನ್ನು ಬಿಟ್ಟವರಾಗಿ.

೪:೬ 1 ಪೇತ್ರ. 3:19:

೪:೭ ಯಾಕೋಬ 5:8:

§೪:೭ ಮತ್ತಾ 26:41; ಲೂಕ. 21:36:

*೪:೭ 1 ಪೇತ್ರ. 1:13:

೪:೮ 1 ಕೊರಿ. 13:5, 6; ಜ್ಞಾ. 10:12; 17:9:

೪:೯ ಇಬ್ರಿ. 13:2; 1 ತಿಮೊ. 3:2; ತೀತ. 1:8:

§೪:೧೦ ಲೂಕ. 12:42; 1 ಕೊರಿ. 4:1, 2; ತೀತ. 1:7:

*೪:೧೦ ರೋಮಾ. 12:6, 7; 1 ಕೊರಿ. 4:7; ಮತ್ತಾ 25:15:

೪:೧೧ ಅ. ಕೃ. 7:38; ರೋಮಾ. 3:2; ಇಬ್ರಿ. 5:12:

೪:೧೧ 1 ಕೊರಿ. 10:31:

§೪:೧೧ ರೋಮಾ. 11:36:

*೪:೧೧ 1 ಪೇತ್ರ. 5:11; ಯೂದ. 25; ಪ್ರಕ. 1:6; 5:13:

೪:೧೨ 1 ಪೇತ್ರ. 1:7:

೪:೧೩ ಫಿಲಿ. 3:10, 11; ಅ. ಕೃ. 5:41:

§೪:೧೩ 1 ಪೇತ್ರ. 1:5-7; 5:1; ರೋಮಾ. 8:17, 18; ಯೂದ. 24:

*೪:೧೪ ಮತ್ತಾ 5:11; ಯೋಹಾ. 15:21; ಇಬ್ರಿ. 11:26:

೪:೧೪ ಯೆಶಾ. 11:2:

೪:೧೫ 1 ಪೇತ್ರ. 2:19, 20; 3:14, 17:

§೪:೧೫ ಅಥವಾ, ನಿಕೃಷ್ಟ ಕಾರ್ಯಗಳನ್ನು ನಡಿಸುವವನು. ತಲೆಹಾಕುವವನು ಎಂಬುದರೊಂದಿಗೆ 1 ಥೆಸ. 4:11; 2 ಥೆಸ. 3:11; 1 ತಿಮೊ. 5:13:

*೪:೧೬ 1 ಪೇತ್ರ. 2:19, 20; 3:14, 17; ಅ. ಕೃ. 26:28:

೪:೧೭ ಯೆರೆಮೀಯನು 25:29; ಯೆಹೆ. 9:6; ಆಮೋ. 3:2; ರೋಮಾ. 2:9:

೪:೧೭ ಲೂಕ. 23:31:

§೪:೧೮ ಜ್ಞಾ. 11:31:

*೪:೧೯ ಕೀರ್ತ. 31:5; ಲೂಕ. 23:46; 2 ತಿಮೊ. 1:12: