ದೇವರ ಮಂದೆಯ ಪೋಷಣೆ
೧ ಸಭೆಯ ಹಿರಿಯರೇ, * 2 ಯೋಹಾ. 1. 3 ಯೋಹಾ. 1.ಜೊತೆಹಿರಿಯವನಾದ ನಾನು ಕ್ರಿಸ್ತನ ಬಾಧೆಗಳನ್ನು ಲೂಕ. 24:48; ಯೋಹಾ. 15:27; ಅ. ಕೃ. 1:8, 22; 2:32; 3:15; 4:33; 5:32; 10:39, 41; 13:31; 1 ಕೊರಿ. 15:15:ಕಣ್ಣಾರೆ ಕಂಡವನೂ, ಇನ್ನು ಮುಂದೆ ಪ್ರತ್ಯಕ್ಷವಾಗುವ ಮಹಿಮೆಯಲ್ಲಿ ಪಾಲುಗಾರನೂ ಆಗಿದ್ದು ನಿಮ್ಮನ್ನು ಪ್ರೋತ್ಸಾಹಿಸಿ ಹೇಳುವುದೇನಂದರೆ, ೨  ಯೋಹಾ 21:16; ಅ. ಕೃ. 20:28; ಪ್ರಕ. 7:17:ನಿಮ್ಮ ಮೇಲ್ವಿಚಾರಣೆಯಲ್ಲಿರುವ ದೇವರ ಮಂದೆಯನ್ನು ಕಾಯಿರಿ. § ಫಿಲೆ. 14:ಬಲವಂತದಿಂದಲ್ಲ ದೇವರ ಚಿತ್ತಾನುಸಾರ ಇಷ್ಟಪೂರ್ವಕವಾಗಿ, * 1 ತಿಮೊ. 3:8; ತೀತ. 1:7:ನೀಚವಾದ ದ್ರವ್ಯಾಶೆಯಿಂದಲ್ಲ, ಸಿದ್ಧ ಮನಸ್ಸಿನಿಂದಲೇ ಮೇಲ್ವಿಚಾರಣೆ ಮಾಡಿರಿ. ೩ ನಿಮ್ಮ ವಶಕ್ಕೆ ಒಪ್ಪಿಸಿಕೊಟ್ಟಿರುವವರ ಮೇಲೆ ಯೆಹೆ. 34:4; ಮತ್ತಾ 20:25; ಮಾರ್ಕ. 10:42; 2 ಕೊರಿ. 1:24:ದೊರೆತನಮಾಡುವವರಂತೆ ನಡೆಯದೆ ಫಿಲಿ. 3:17; 2 ಥೆಸ. 3:9; 1 ತಿಮೊ. 4:12; ತೀತ. 2:7:ಮಂದೆಗೆ ಮಾದರಿಯಾಗಿಯೇ ನಡೆದುಕೊಳ್ಳಿರಿ. ೪  § ಇಬ್ರಿ. 13:20:ಪ್ರಧಾನ ಕುರುಬನು ಪ್ರತ್ಯಕ್ಷನಾಗುವಾಗ ನೀವು * 1 ಪೇತ್ರ. 1:4, 7; 4:13; 5:1, 10:ಎಂದಿಗೂ ಬಾಡದ ಮಹಿಮೆಯ 1 ಕೊರಿ. 9:25; ಯಾಕೋಬ 1:12:ಕಿರೀಟವನ್ನು ಹೊಂದುವಿರಿ.
೫ ಯೌವನಸ್ಥರೇ, ಅದೇ ರೀತಿಯಾಗಿ ಹಿರಿಯರಿಗೆ ಅಧೀನರಾಗಿರಿ. ನೀವೆಲ್ಲರೂ ಮತ್ತಾ 20:26, 27; ಯೋಹಾ. 13:4, 5, 14:ದೀನಮನಸ್ಸೆಂಬ ವಸ್ತ್ರವನ್ನು ಧರಿಸಿಕೊಂಡು ಒಬ್ಬರಿಗೊಬ್ಬರು ಸೇವೆ ಮಾಡಿರಿ. ಏಕೆಂದರೆ § ಯಾಕೋಬ 4:6, 10:ದೇವರು ಅಹಂಕಾರಿಗಳನ್ನು ವಿರೋಧಿಸುತ್ತಾನೆ. ದೀನರಿಗಾದರೋ ಕೃಪೆಯನ್ನು ಅನುಗ್ರಹಿಸುತ್ತಾನೆ. ೬ ಹೀಗಿರುವುದರಿಂದ ದೇವರ ಬಲವುಳ್ಳ ಹಸ್ತದ ಕೆಳಗೆ ನಿಮ್ಮನ್ನು ತಗ್ಗಿಸಿಕೊಳ್ಳಿರಿ. ಆತನು ತಕ್ಕ ಕಾಲದಲ್ಲಿ ನಿಮ್ಮನ್ನು ಮೇಲಕ್ಕೆ ಎತ್ತುವನು. ೭  * ಕೀರ್ತ. 37:5; 55:22; ಮತ್ತಾ 6:25:ನಿಮ್ಮ ಚಿಂತಾಭಾರವನ್ನೆಲ್ಲಾ ಆತನ ಮೇಲೆ ಹಾಕಿರಿ ಆತನು ನಿಮಗೋಸ್ಕರ ಚಿಂತಿಸುತ್ತಾನೆ. ೮  1 ಪೇತ್ರ. 1:13:ಸ್ವಸ್ಥಚಿತ್ತರಾಗಿರಿ ಮತ್ತಾ 24:42; 25:13; 26:41; ಮಾರ್ಕ. 14:34-38; ಲೂಕ. 12:37; 21:36; ಅ. ಕೃ. 20:31; 1 ಕೊರಿ. 16:13; 1 ಥೆಸ. 5:6:ಎಚ್ಚರವಾಗಿರಿ. § ಲೂಕ. 22:31; ಎಫೆ. 4:27; 6:11; 2 ಕೊರಿ. 2:11; ಪ್ರಕ. 12:9, 11. ಯೋಬ. 1:9-12:ನಿಮ್ಮ ವಿರೋಧಿಯಾಗಿರುವ ಸೈತಾನನು * ಕೀರ್ತ. 22:20:ಘರ್ಜಿಸುವ ಸಿಂಹದೋಪಾದಿಯಲ್ಲಿ ಯಾರನ್ನು ನುಂಗಲಿ ಎಂದು ಹುಡುಕುತ್ತಾ ತಿರುಗಾಡುತ್ತಿದ್ದಾನೆ. ೯  ಕೊಲೊ. 2:5:ನೀವು ನಂಬಿಕೆಯಲ್ಲಿ ದೃಢವಾಗಿದ್ದು ಯಾಕೋಬ 4:7:ಅವನನ್ನು ಎದುರಿಸಿರಿ. § ಅ. ಕೃ. 14:22; 1 ಥೆಸ. 3:3; 2 ತಿಮೊ. 3:12:ಲೋಕದಲ್ಲಿರುವ ನಿಮ್ಮ ಸಹೋದರರೂ ಅಂಥ ಬಾಧೆಗಳನ್ನೇ ಅನುಭವಿಸುತ್ತಿದ್ದಾರೆಂಬುದು ನಿಮಗೆ ತಿಳಿದಿದೆ. ೧೦ ಕ್ರಿಸ್ತನಲ್ಲಿ ನಿಮ್ಮನ್ನು ತನ್ನ ನಿತ್ಯ ಮಹಿಮೆಗೆ * 1 ಕೊರಿ. 1:9; 1 ಥೆಸ. 2:12; 1 ತಿಮೊ. 6:12:ಕರೆದ ಕೃಪಾಪೂರ್ಣನಾದ ದೇವರು ತಾನೇ, ನೀವು 1 ಪೇತ್ರ. 1:6:ಸ್ವಲ್ಪ ಕಾಲ ಬಾಧೆಪಟ್ಟ ಮೇಲೆ ನಿಮ್ಮನ್ನು ಯಥಾಸ್ಥಿತಿಗೆ ತಂದು ಲೂಕ. 22:32; ರೋಮಾ. 16:25; 1 ಥೆಸ. 3:2:ಸ್ಥಿರಪಡಿಸಿ ಬಲಪಡಿಸುವನು. ೧೧  § 1 ಪೇತ್ರ. 4:11:ಆತನಿಗೆ ಅಧಿಪತ್ಯವು ಯುಗಯುಗಾಂತರಗಳಲ್ಲಿಯೂ ಇರಲಿ. ಆಮೆನ್.
ಕಡೆ ವಂದನೆಗಳು
೧೨ ನಿಮ್ಮನ್ನು ಪ್ರೋತ್ಸಾಹಿಸುವುದಕ್ಕೂ ಇದೇ ದೇವರ ನಿಜವಾದ ಕೃಪೆ ಎಂದು ಸಾಕ್ಷಿ ಹೇಳುವುದಕ್ಕೂ ನಾನು * ಇಬ್ರಿ. 13:22:ಸಂಕ್ಷೇಪವಾಗಿ ಬರೆದು, ನಂಬಿಗಸ್ತನಾದ ಸಹೋದರನೆಂದು ನಾನು ಎಣಿಸುವ ಸಿಲ್ವಾನನ ಕೈಯಲ್ಲಿ ಇದನ್ನು ಕಳುಹಿಸಿದ್ದೇನೆ. ಈ ನಿಜವಾದ ಕೃಪೆಯಲ್ಲಿ 1 ಕೊರಿ. 15:1:ನಿಲ್ಲಿರಿ. ೧೩ ದೇವರು ನಿಮ್ಮೊಂದಿಗೆ ಆರಿಸಿಕೊಂಡಂಥ ಬಾಬೆಲೋನಿನಲ್ಲಿರುವ ಸಭೆಯು ನಿಮಗೆ ವಂದಿಸುತ್ತದೆ. ನನ್ನ ಮಗನಾದ ಅ. ಕೃ. 12:12:ಮಾರ್ಕನು ಸಹ ನಿಮ್ಮನ್ನು ವಂದಿಸುತ್ತಾನೆ. ೧೪  § ರೋಮಾ. 16:16:ಪ್ರೀತಿಯಿಂದ ಮುದ್ದಿಟ್ಟು ಒಬ್ಬರನೊಬ್ಬರು ವಂದಿಸಿರಿ. ಕ್ರಿಸ್ತನಲ್ಲಿರುವ ನಿಮ್ಮೆಲ್ಲರಿಗೂ * ಎಫೆ. 6:23:ಸಮಾಧಾನವುಂಟಾಗಲಿ.

*೫:೧ 2 ಯೋಹಾ. 1. 3 ಯೋಹಾ. 1.

೫:೧ ಲೂಕ. 24:48; ಯೋಹಾ. 15:27; ಅ. ಕೃ. 1:8, 22; 2:32; 3:15; 4:33; 5:32; 10:39, 41; 13:31; 1 ಕೊರಿ. 15:15:

೫:೨ ಯೋಹಾ 21:16; ಅ. ಕೃ. 20:28; ಪ್ರಕ. 7:17:

§೫:೨ ಫಿಲೆ. 14:

*೫:೨ 1 ತಿಮೊ. 3:8; ತೀತ. 1:7:

೫:೩ ಯೆಹೆ. 34:4; ಮತ್ತಾ 20:25; ಮಾರ್ಕ. 10:42; 2 ಕೊರಿ. 1:24:

೫:೩ ಫಿಲಿ. 3:17; 2 ಥೆಸ. 3:9; 1 ತಿಮೊ. 4:12; ತೀತ. 2:7:

§೫:೪ ಇಬ್ರಿ. 13:20:

*೫:೪ 1 ಪೇತ್ರ. 1:4, 7; 4:13; 5:1, 10:

೫:೪ 1 ಕೊರಿ. 9:25; ಯಾಕೋಬ 1:12:

೫:೫ ಮತ್ತಾ 20:26, 27; ಯೋಹಾ. 13:4, 5, 14:

§೫:೫ ಯಾಕೋಬ 4:6, 10:

*೫:೭ ಕೀರ್ತ. 37:5; 55:22; ಮತ್ತಾ 6:25:

೫:೮ 1 ಪೇತ್ರ. 1:13:

೫:೮ ಮತ್ತಾ 24:42; 25:13; 26:41; ಮಾರ್ಕ. 14:34-38; ಲೂಕ. 12:37; 21:36; ಅ. ಕೃ. 20:31; 1 ಕೊರಿ. 16:13; 1 ಥೆಸ. 5:6:

§೫:೮ ಲೂಕ. 22:31; ಎಫೆ. 4:27; 6:11; 2 ಕೊರಿ. 2:11; ಪ್ರಕ. 12:9, 11. ಯೋಬ. 1:9-12:

*೫:೮ ಕೀರ್ತ. 22:20:

೫:೯ ಕೊಲೊ. 2:5:

೫:೯ ಯಾಕೋಬ 4:7:

§೫:೯ ಅ. ಕೃ. 14:22; 1 ಥೆಸ. 3:3; 2 ತಿಮೊ. 3:12:

*೫:೧೦ 1 ಕೊರಿ. 1:9; 1 ಥೆಸ. 2:12; 1 ತಿಮೊ. 6:12:

೫:೧೦ 1 ಪೇತ್ರ. 1:6:

೫:೧೦ ಲೂಕ. 22:32; ರೋಮಾ. 16:25; 1 ಥೆಸ. 3:2:

§೫:೧೧ 1 ಪೇತ್ರ. 4:11:

*೫:೧೨ ಇಬ್ರಿ. 13:22:

೫:೧೨ 1 ಕೊರಿ. 15:1:

೫:೧೩ ಅ. ಕೃ. 12:12:

§೫:೧೪ ರೋಮಾ. 16:16:

*೫:೧೪ ಎಫೆ. 6:23: