^
ಅರಸುಗಳು - ದ್ವಿತೀಯ ಭಾಗ
ಪ್ರವಾದಿಯಾದ ಎಲೀಯನು ಮತ್ತು ಅರಸನಾದ ಅಹಜ್ಯನು
ಎಲೀಯನು ಸ್ವರ್ಗಾರೋಹಣವಾದ ನಂತರ ಎಲೀಷನ ಮಹತ್ಕಾರ್ಯಗಳು
ಎಲೀಷನ ಪವಾಡ ಕಾರ್ಯಗಳು
ಅರಸನಾದ ಯೋರಾಮನು ಮೋವಾಬ್ಯರ ವಿರುದ್ಧವಾಗಿ ಯುದ್ಧಕ್ಕೆ ಹೋದದ್ದು
ಎಲೀಷನ ಕೆಲವು ಮಹತ್ಕಾರ್ಯಗಳು
ಎಲೀಷನು ಕುಷ್ಠರೋಗಿಯಾದ ನಾಮಾನನನ್ನು ವಾಸಿಮಾಡಿದ್ದು
ಮುಳುಗಿದ್ದ ಕೊಡಲಿ ತೇಲಾಡಿದ್ದು
ಯೆಹೋವನು ಪಟ್ಟಣವನ್ನು ರಕ್ಷಿಸಿದ್ದು
ಶೂನೇಮ್ಯಳಾದ ಸ್ತ್ರೀಯು ಸ್ವಾಸ್ತ್ಯ ವನ್ನು ತಿರುಗಿ ಪಡೆದುಕೊಂಡದ್ದು
ಎಲೀಷನೂ ಹಜಾಯೇಲನೂ
ಯೆಹೂದ್ಯರ ಅರಸನಾದ ಯೆಹೋರಾಮ್ ಅಹಜ್ಯ
ಯೇಹುವಿನ ಆಳ್ವಿಕೆ ಮೊದಲುಗೊಂಡು ಇಸ್ರಾಯೇಲರ ರಾಜ್ಯ ಪತನವಾದ ಚರಿತ್ರೆ
ಯೇಹುವಿನ ರಾಜ್ಯಾಭಿಷೇಕ
ಅಹಾಬನ ಕುಟುಂಬದವರೆಲ್ಲರೂ ನಾಶವಾದದ್ದು
ಬಾಳ್ ದೇವತೆಯ ಆರಾಧಕರ ಹತ್ಯೆ
ಅತಲ್ಯ
ಯೆಹೂದದ ಅರಸನಾದ ಯೆಹೋವಾಷನು
ಇಸ್ರಾಯೇಲರ ಅರಸನಾದ ಯೆಹೋವಾಹಾಜನು
ಇಸ್ರಾಯೇಲರ ಅರಸನಾದ ಯೋವಾಷನು
ಯೆಹೂದದ ಅರಸನಾದ ಅಮಚ್ಯನು
ಇಸ್ರಾಯೇಲರ ಅರಸನಾದ ಯಾರೊಬ್ಬಾಮನು
ಯೆಹೂದದ ಅರಸನಾದ ಅಜರ್ಯ ಹಾಗೂ ಇಸ್ರಾಯೇಲರ ಅರಸರು
ಯೆಹೂದದ ಅರಸನಾದ ಆಹಾಜನು
ಇಸ್ರಾಯೇಲರ ಕೊನೆಯ ಅರಸನಾದ ಹೋಶೇಯನು
ಸಮಾರ್ಯ ಪುನಃ ಸ್ಥಾಪಿಸಲ್ಪಟ್ಟದು
ಯೆಹೂದ ರಾಜ್ಯವನ್ನು ಆಳಿದ ಅರಸರು
ಅಶ್ಯೂರದ ಅರಸನಾದ ಸನ್ಹೇರೀಬನು
ಅಶ್ಯೂರದವರು ನೀಡಿದ ಇನ್ನೊಂದು ಬೆದರಿಕೆ
ಹಿಜ್ಕೀಯನ ರೋಗ ನಿವಾರಣೆ
ಹಿಜ್ಕೀಯನ ಮರಣ
ಅರಸನಾದ ಮನಸ್ಸೆಯು
ಅರಸನಾದ ಆಮೋನನು
ಅರಸನಾದ ಯೋಷೀಯನು
ಧರ್ಮಸಂಸ್ಥಾಪನೆ
ಪಸ್ಕಹಬ್ಬದ ಆಚರಣೆ
ಅರಸನಾದ ಯೆಹೋವಾಹಾಜನು
ಅರಸನಾದ ಯೆಹೋಯಾಕೀಮನು
ಯೆಹೋಯಾಖೀನನನ್ನೂ ಸೆರೆಯಾಗಿ ಒಯ್ದದ್ದು
ಅರಸನಾದ ಚಿದ್ಕೀಯನು
ದೇಶಾಧಿಪತಿಯಾದ ಗೆದಲ್ಯನು
ಯೆಹೋಯಾಖೀನನು ಬಿಡುಗಡೆಹೊಂದಿದ್ದು