^
ಸಮುವೇಲನು - ದ್ವಿತೀಯ ಭಾಗ
ಯೆಹೂದ್ಯರಲ್ಲಿ ದಾವೀದನೂ, ಇಸ್ರಾಯೇಲರಲ್ಲಿ ಈಷ್ಬೋಶೆತನು ಅರಸರಾದದ್ದು ಹಾಗು ಸೌಲ ಮತ್ತು ಯೋನಾತಾನರ ಮರಣದ ಸುದ್ದಿಯು ದಾವೀದನಿಗೆ ತಲುಪಿದ ಬಗ್ಗೆ 1 - 4
ದಾವೀದನು ಸೌಲಯೋನಾತಾನರನ್ನು ಕುರಿತು ರಚಿಸಿದ ಶೋಕಗೀತೆ
ದಾವೀದನ ಹೆಬ್ರೋನಿನಲ್ಲಿ ರಾಜ್ಯಾಭಿಷೇಕ
ಈಷ್ಬೋಶೆತನು ದಾವೀದನೊಡನೆ ಯುದ್ಧಮಾಡಿದ್ದು
ದಾವೀದನ ಕುಟುಂಬವು
ಅಬ್ನೇರನು ಯೋವಾಬನಿಂದ ಹತನಾದದ್ದು
ಈಷ್ಬೋಶೆತನು ಕೊಲ್ಲಲ್ಪಟ್ಟದ್ದು
ದಾವೀದನು ಇಸ್ರಾಯೇಲರ ನಡೆಸಿದ ವಿಶೇಷ ಕಾರ್ಯಗಳು 5-12
ಇಸ್ರಾಯೇಲರು ದಾವೀದನನ್ನು ಅಭಿಷೇಕಿಸಿದ್ದೂ, ಯೆರೂಸಲೇಮ್ ಪಟ್ಟಣ ರಾಜಧಾನಿಯಾದದ್ದು
ಯೆರುಸಲೇಮ್ ಪಟ್ಟಣವು ರಾಜಧಾನಿಯಾದದ್ದು
ದಾವೀದನು ಫಿಲಿಷ್ಟಿಯರನ್ನು ಎರಡು ಸಾರಿ ಸೋಲಿಸಿದ್ದು
ದಾವೀದನು ಯೆಹೋವನ ಮಂಜೂಷವನ್ನು ಚೀಯೋನಿಗೆ ತಂದದ್ದು
ದಾವೀದನ ರಾಜ್ಯಸಂತಾನವನ್ನು ಶಾಶ್ವತವಾಗಿರುಸುವೆನೆಂದು ಯೆಹೋವನು ವಾಗ್ದಾನಮಾಡಿದ್ದು
ದಾವೀದನು ಮಾಡಿದ ಯುದ್ಧಗಳೂ
ದಾವೀದನು ಮೆಫೀಬೋಶೆತನಿಗೆ ದಯೆತೋರಿಸಿದ್ದು
ದಾವೀದನು ಅಮ್ಮೋನಿಯರ ಮತ್ತು ಅರಾಮ್ಯರ ವಿರುದ್ಧ ಯುದ್ಧಮಾಡಿದ್ದು
ದಾವೀದನ ನೀಚಕೃತ್ಯಗಳು
ದಾವೀದನಿಗೆ ನಾತಾನನ ಮುಖಾಂತರ ಸಂದೇಶ
ದಾವೀದನ ಪಶ್ಚಾತ್ತಾಪ
ಸೊಲೊಮೋನನ ಜನನ
ದಾವೀದನು ರಬ್ಬ ಪಟ್ಟಣವನ್ನು ವಶಮಾಡಿಕೊಂಡದ್ದು
ಅರಮನೆಯಲ್ಲಿಯೂ ರಾಜ್ಯದಲ್ಲಿಯೂ ಉಂಟಾದ ಕಲಹಗಳು 13-20
ಅಮ್ನೋನನು ಮತ್ತು ತಾಮಾರಳು
ಅಬ್ಷಾಲೋಮನು ಅಮ್ನೋನನನ್ನು ಕೊಂದದ್ದು
ಅಬ್ಷಾಲೋಮನು ಹಿಂದಿರುಗಲು ಯೋವಾಬನ ಪ್ರಯತ್ನ
ದಾವೀದ ಅಬ್ಷಾಲೋಮರ ಸಂಧಾನ
ಅಬ್ಷಾಲೋಮನ ಒಳಸಂಚು
ದಾವೀದನು ಯೆರೂಸಲೇಮಿನಿಂದ ಓಡಿಹೋದದ್ದು
ಚೀಬನು ಅರಸನಿಗೆ ಆಹಾರ ತಂದದ್ದೂ
ಶಿಮ್ಮಿಯು ದಾವೀದನನ್ನು ಶಪಿಸಿದ್ದು
ಅಬ್ಷಾಲೋಮನು ಅಹೀತೋಫೆಲನ ಉಪದೇಶದಿಂದ ನಡೆದುಕೊಂಡ ರೀತಿ
ಅಹೀತೋಫೆಲನ ಆಲೋಚನೆ ನಿರರ್ಥಕವಾದದ್ದು
ಹೂಷೈಯು ದಾವೀದನನ್ನು ಎಚ್ಚರಿಸಿದ್ದು ಮತ್ತು ಅಹೀತೋಫೆಲನ ಮರಣ
ಅಬ್ಷಾಲೋಮನು ದಾವೀದನ ವಿರೋಧವಾಗಿ ಯುದ್ಧಕ್ಕೆ ಹೋಗಿ ಮರಣ ಹೊಂದಿದ್ದು
ಅಬ್ಷಾಲೋಮನ ಮರಣ
ದಾವೀದನು ಮಗನಿಗಾಗಿ ಗೋಳಾಡಿದ್ದು
ದಾವೀದನು ಪುನಃ ಯೆರೂಸಲೇಮಿಗೆ ಕರೆದುಕೊಂಡು ಬಂದದ್ದು
ದಾವೀದನು ಮೆಫೀಬೋಶೆತನಿಗೆ ತೋರಿದ ಕರುಣೆ
ಶೆಬನ ದಂಗೆ
ಅಮಾಸನ ಕೊಲೆ
ಶೆಬನ ಕೊಲೆ
ದಾವೀದನ ಆಸ್ಥಾನಿಕರು
ದಾವೀದನ ಚರಿತ್ರೆಯ ಮುಕ್ತಾಯ 21-24
ದಾವೀದನು ಪ್ರಾಯಶ್ಚಿತ್ತ ಪಟ್ಟದ್ದು
ದಾವೀದನ ಭಟರ ಶೂರಕೃತ್ಯಗಳು
ದಾವೀದನ ರಚಿಸಿದ ಸ್ತುತಿಗೀತೆ
ದಾವೀದನ ಕೊನೆಯ ಮಾತುಗಳು
ದಾವೀದನ ರಣವೀರರ ಶೌರ್ಯಸಾಹಸಗಳು
ಖಾನೆಷುಮಾರಿಯೂ ಅದರ ಫಲವು