^
ವಿಮೋಚನಕಾಂಡ
ಐಗುಪ್ತ ದೇಶದಲ್ಲಿ ಇಸ್ರಾಯೇಲರು
ಮೋಶೆಯ ಜನನ ಮತ್ತು ಬಾಲ್ಯ
ಮೋಶೆಯು ಮಿದ್ಯಾನ್ ದೇಶಕ್ಕೆ ಓಡಿಹೋದದ್ದು
ದೇವರು ಇಸ್ರಾಯೇಲರನ್ನು ಬಿಡಿಸುವುದಕ್ಕೆ ಮೋಶೆಯನ್ನು ನೇಮಿಸಿದ್ದು
ಮೋಶೆ ಐಗುಪ್ತದೇಶಕ್ಕೆ ಇಸ್ರಾಯೇಲರ ಬಳಿಗೆ ಬಂದದ್ದು
ಅರಸನು ಮೋಶೆಯ ಮಾತನ್ನು ಲಕ್ಷಿಸದೆ ಹೋದದ್ದು
ಐಗುಪ್ತ್ಯರು ಇಸ್ರಾಯೇಲರನ್ನು ಹೆಚ್ಚಾಗಿ ಬಾಧಿಸಿದ್ದು
ದೇವರು ಮೋಶೆಯನ್ನು ಧೈರ್ಯಪಡಿಸಿದ್ದು
ಮೋಶೆ ಮತ್ತು ಆರೋನರ ವಂಶಾವಳಿ
ಮೋಶೆ ಆರೋನರು ಫರೋಹನ ಮುಂದೆ ಮಹತ್ಕಾರ್ಯಗಳನ್ನು ಮಾಡಿದ್ದು
ನೈಲನದಿಯ ನೀರು ರಕ್ತವಾದದ್ದು
ಕಪ್ಪೆಗಳಿಂದ ಬಾಧೆಯುಂಟಾದದ್ದು
ಹೇನು ಮತ್ತು ಹುಳಗಳ ಬಾಧೆ
ಐಗುಪ್ತ್ಯರಿಗೆ ಮತ್ತು ಅವರ ದನಗಳಿಗೆ ಉಂಟಾದ ವ್ಯಾಧಿ
ಆನೆಕಲ್ಲಿನ ಮಳೆಯಿಂದ ಉಂಟಾದ ಬಾಧೆ
ಮಿಡತೆಗಳಿಂದ ಉಂಟಾದ ಬಾಧೆ
ಮೂರು ದಿನ ಕಾರ್ಗತ್ತಲೆಯುಂಟಾದದ್ದು
ಚೊಚ್ಚಲು ಮಕ್ಕಳ ಸಂಹಾರ
ಪಸ್ಕಹಬ್ಬದ ಆಚರಣೆ
ಐಗುಪ್ತ್ಯರ ಚೊಚ್ಚಲು ಮಕ್ಕಳು ಸತ್ತುಹೋದದ್ದು
ಪಸ್ಕಹಬ್ಬವನ್ನು ಆಚರಿಸಬೇಕಾದ ಕ್ರಮ
ಇಸ್ರಾಯೇಲರು ಕೆಂಪು ಸಮುದ್ರವನ್ನು ದಾಟಿದ್ದು
ಇಸ್ರಾಯೇಲರು ಹಾಡಿದ ಜಯಗೀತೆ
ಕಹಿನೀರು ಸಿಹಿಯಾದದ್ದು
ದೇವರು ಲಾವಕ್ಕಿ ಮತ್ತು ಮನ್ನವನ್ನು ಕೊಟ್ಟದ್ದು
ದೇವರು ಬಂಡೆಯೊಳಗಿಂದ ನೀರನ್ನು ಬರಮಾಡಿದ್ದು
ಅಮಾಲೇಕ್ಯರನ್ನು ಸೋಲಿಸಿದ್ದು
ಇತ್ರೋವನು ಮೋಶೆಯನ್ನು ಭೇಟಿಮಾಡಿದ್ದು
ದೇವರು ಸೀನಾಯಿ ಬೆಟ್ಟದ ಬಳಿಯಲ್ಲಿ ಇಸ್ರಾಯೇಲರಿಗೆ ಆಜ್ಞಾವಿಧಿಗಳನ್ನು ನೇಮಿಸಿದ್ದು
ಇಸ್ರಾಯೇಲರು ಸೀನಾಯಿ ಬೆಟ್ಟಕ್ಕೆ ಬಂದದ್ದು
ದಶಾಜ್ಞೆಗಳು
ಯೆಹೋವನ ಯಜ್ಞವೇದಿ
ಮೂರು ದೊಡ್ಡ ಹಬ್ಬಗಳು
ಒಡಂಬಡಿಕೆಯನ್ನು ಖಚಿತಪಡಿಸಿದ್ದು
ಮೋಶೆ ಸೀನಾಯ್ ಬೆಟ್ಟವನ್ನು ಹತ್ತಿದ್ದು
ದೇವದರ್ಶನದ ಗುಡಾರವೂ ಅದರ ಯಾಜಕರೂ
25:1 - 31:18.
ದೇವದರ್ಶನದ ಗುಡಾರವೂ ಅದರ ಕಾಣಿಕೆಗಳೂ
ಒಡಂಬಡಿಕೆಯ ಪೆಟ್ಟಿಗೆ
ರೊಟ್ಟಿಯ ಮೇಜು
ದೀಪ ಸ್ತಂಭ
ದೇವದರ್ಶನದ ಗುಡಾರ
ಯಜ್ಞವೇದಿ
ಗುಡಾರದ ಅಂಗಳ
ದೀಪಸ್ತಂಬದ ಎಣ್ಣೆ
ಯಾಜಕರು ಧರಿಸಬೇಕಾದ ದೀಕ್ಷಾವಸ್ತ್ರಗಳ ವಿಷಯ
ಏಫೋದ್
ಎದೆಯ ಪದಕದ ಕವಚ
ಯಾಜಕರ ಇತರ ವಸ್ತ್ರಗಳು
ಯಾಜಕರನ್ನು ಪ್ರತಿಷ್ಠಿಸಬೇಕಾದ ಕ್ರಮ
ಪ್ರತಿನಿತ್ಯವೂ ಮಾಡಬೇಕಾದ ದಹನ ಬಲಿಯ ಕ್ರಮ
ಧೂಪವೇದಿಕೆ
ಪ್ರಾಯಶ್ಚಿತ್ತದ ಹಣ
ತೊಳೆಯುವುದಕ್ಕಾಗಿ ತೊಟ್ಟಿಯ ರಚನೆ
ಅಭಿಷೇಕ ತೈಲ
ಪರಿಮಳ ದ್ರವ್ಯ
ಗುಡಾರದ ನಿರ್ಮಾಣಕ್ಕೆ ಕೆಲಸಗಾರರ ಆಯ್ಕೆ
ಸಬ್ಬತ್ ದಿನದ ನಿಯಮ
ಬಂಗಾರದ ಹೋರಿಕರು
ಮೋಶೆಯು ಇಸ್ರಾಯೇಲರಿಗಾಗಿ ಬೇಡಿಕೊಂಡದ್ದು
ಸೀನಾಯಿ ಬೆಟ್ಟವನ್ನು ಬಿಟ್ಟುಹೋಗಬೇಕೆಂಬ ಆಜ್ಞೆ
ಮೋಶೆಯು ಮತ್ತು ದೇವರ ಮಹಿಮೆ
ದೇವರು ದಶಾಜ್ಞೆಗಳನ್ನು ಪುನಃ ಬರೆದುಕೊಟ್ಟದ್ದು
ಸಬ್ಬತ್ ದಿನದ ನಿಯಮ
ದೇವದರ್ಶನ ಗುಡಾರದ ನಿರ್ಮಾಣಕ್ಕೆ ಬೇಕಾದ ವಸ್ತುಗಳು
ಗುಡಾರದ ಶಿಲ್ಪಿಗಳು
ಇಸ್ರಾಯೇಲ್ಯರು ಮನಃಪೂರ್ವಕವಾಗಿ ಕಾಣಿಕೆಗಳನ್ನು ಕೊಟ್ಟದ್ದು
ಆಜ್ಞಾಶಾಸನಗಳ ಪೆಟ್ಟಿಗೆ
ಯಜ್ಞವೇದಿಯನ್ನು ಕಟ್ಟಿದ್ದು
ಅಂಗಳ
ಗುಡಾರವನ್ನು ನಿರ್ಮಿಸುವುದರಲ್ಲಿ ಉಪಯೋಗಿಸಿದ ಸಾಮಾಗ್ರಿಗಳು
ಯಾಜಕರಿಗೆ ದೀಕ್ಷಾವಸ್ತ್ರಗಳನ್ನು ಮಾಡಿದ್ದು
ಗುಡಾರ ಕೆಲಸದ ಮುಕ್ತಾಯ
ದೇವದರ್ಶನ ಗುಡಾರದ ಪ್ರತಿಷ್ಠೆ