^
ಎಜ್ರನು
ಜೆರುಬ್ಬಾಬೆಲನ ಜೊತೆಯಲ್ಲಿ ಸೆರೆಯಿಂದ ಹಿಂತಿರುಗಿ ಬಂದ ಯೆಹೂದ್ಯರು ದೇವಾಲಯವನ್ನು ಪುನಃ ಕಟ್ಟಿದ್ದು 1-6
ಸ್ವದೇಶಕ್ಕೆ ಹಿಂದಿರುಗಲು ಕೋರೆಷನ ಅಪ್ಪಣೆ
ಯೆಹೋವನ ಆಲಯವನ್ನು ಕಟ್ಟುವುದಕ್ಕೆ ಅಪ್ಪಣೆ
ಸೆರೆಯಿಂದ ಹಿಂತಿರುಗಿ ಬಂದವರ ಖಾನೇಷುಮಾರಿ
ಸಾಧಾರಣರಾದ ಇಸ್ರಾಯೇಲ್ ಪುರುಷರ ಸಂಖ್ಯೆ
ಇಸ್ರಾಯೇಲರು ಯಜ್ಞವೇದಿಯನ್ನು ಕಟ್ಟಿದ್ದು
ದೇವಾಲಯದ ಅಸ್ತಿವಾರವನ್ನು ಹಾಕಿದ್ದೂ
ದೇವಾಲಯ ಕಟ್ಟುವುದಕ್ಕೆ ಸಮಾರ್ಯರು ಅಡ್ಡಿಮಾಡಿದ್ದು
ಯೆರೂಸಲೇಮ್ ಪಟ್ಟಣದ ಪುನರ್ನಿರ್ಮಾಣಕ್ಕೆ ಅಡ್ದಿ
ದೇವಾಲಯ ಕಟ್ಟುವುದಕ್ಕೆ ಪುನಃ ಪ್ರಾರಂಭಿಸಿದ್ದು
ಯೆಹೂದ್ಯರು ದೇವಾಲಯವನ್ನು ಕಟ್ಟಿದ್ದು
ದೇವಾಲಯದ ಪ್ರತಿಷ್ಠೆ
ಯೆಹೋವನ ಧರ್ಮಸಂಸ್ಥಾಪನೆಯಲ್ಲಿ ಆಸಕ್ತನಾಗಿದ್ದ ಎಜ್ರನೆಂಬ ಶಾಸ್ತ್ರಿ 7-10
ಎಜ್ರನು ಯೆರೂಸಲೇಮಿಗೆ ಬಂದದ್ದು
ಅರ್ತಷಸ್ತನು ಎಜ್ರನಿಗೆ ಕೊಟ್ಟ ಪತ್ರ
ಎಜ್ರನು ಸಲ್ಲಿಸದ ಧನ್ಯವಾದಗಳು
ಎಜ್ರನು ಬಾಬೆಲೋನಿನಿಂದ ಯೆಹೂದ್ಯರೊಂದಿಗೆ ಯೆರೂಸಲೇಮಿಗೆ ಬಂದದ್ದು
ದೇವಾಲಯಕ್ಕೆ ಸಲ್ಲಿಸಿದ ಕಾಣಿಕೆಗಳು
ನಿಷಿದ್ಧ ವಿವಾಹ
ಎಜ್ರನ ಪ್ರಲಾಪ ಮತ್ತು ಪ್ರಾರ್ಥನೆ
ನಿಷಿದ್ಧ ವಿವಾಹವು ಲೋಪವಾದದ್ದು