^
ಆದಿಕಾಂಡ
ಆದಿಕಾಲದ ಚರಿತ್ರೆ 1:1—11:26
ದೇವರು ಲೋಕವನ್ನು ಸೃಷ್ಟಿಸಿದ್ದು
ಏದೆನ್ ಉದ್ಯಾನವನವೂ ಪಾಪೋತ್ಪತ್ತಿಯೂ
ಕಾಯಿನನು ತಮ್ಮನನ್ನು ಕೊಂದದ್ದು
ಕಲೆಗಳ ಉತ್ಪತ್ತಿ
ಆದಾಮನ ವಂಶಾವಳಿ
ನೋಹನ ಚರಿತ್ರೆ
ಜಲಪ್ರಳಯ
ನೋಹನೊಡನೆ ಒಡಂಬಡಿಕೆ
ಶೇಮ್ ಯೆಫೆತರಿಗೆ ಸಿಕ್ಕ ಆಶೀರ್ವಾದ, ಕಾನಾನ್ಯರಿಗೆ ದೊರೆತ ಶಾಪ
ನೋಹನ ಮಕ್ಕಳ ಸಂತಾನ
ಭಾಷಾಭೇದ ಉಂಟಾದದ್ದು
ಶೇಮನ ವಂಶದವರ ಚರಿತ್ರೆ
ಅಬ್ರಹಾಮನ ಚರಿತ್ರೆ
ಅಬ್ರಾಮನಿಗೆ ದೇವರ ಕರೆ ಬಂದದ್ದು
ಐಗುಪ್ತ ದೇಶದಲ್ಲಿ ಅಬ್ರಾಮನ ಹೆಂಡತಿಯ ವಿಷಯದಲ್ಲಿ ನಡೆದ ಸಂಗತಿ
ಅಬ್ರಾಮನು ಲೋಟನನ್ನು ಅಗಲಿದ್ದು
ದೇವರು ಅಬ್ರಾಮನ ಸಂತತಿಗೆ ಕಾನಾನ್ ದೇಶವನ್ನು ನೀಡಿ ವಾಗ್ದಾನ ಮಾಡಿದ್ದು
ಅಬ್ರಾಮನು ಲೋಟನನ್ನು ಸೆರೆಯಿಂದ ಬಿಡಿಸಿದ್ದು
ಅಬ್ರಾಮನನ್ನು ಯಾಜಕನಾದ ಮೆಲ್ಕೀಚೆದೆಕನು ಆಶೀರ್ವದಿಸಿದ್ದು
ಅಬ್ರಾಮನ ಸಂತತಿಗೆ ದೇವರು ಮಾಡಿದ ವಾಗ್ದಾನ
ಇಷ್ಮಾಯೇಲನ ಜನನ
ಸುನ್ನತಿ ಸಂಸ್ಕಾರವನ್ನು ನೇಮಿಸಿದ್ದು
ಅಬ್ರಹಾಮನಿಗೆ ದೇವರು ಕೊಟ್ಟ ವಾಗ್ದಾನ
ಸೊದೋಮ್ ಪಟ್ಟಣವನ್ನು ನಾಶಮಾಡಬಾರದೆಂದು ವಿಜ್ಞಾಪಿಸಿದ್ದು
ಸೊದೋಮ್ ಗೊಮೋರ ಪಟ್ಟಣಗಳ ನಾಶಮಾಡಿ ಲೋಟನನ್ನು ರಕ್ಷಿಸಿದ್ದು
ಮೋವಾಬ್ಯರೂ, ಅಮ್ಮೋನಿಯರೂ ಲೋಟನಿಂದ ಹುಟ್ಟಿದ್ದು
ಅಬ್ರಹಾಮನು ಮತ್ತು ಅಬೀಮೆಲೆಕನು
ಇಸಾಕನ ಜನನ
ಅಬ್ರಹಾಮನ ಮತ್ತು ಅಬೀಮೆಲೆಕನ ಒಪ್ಪಂದ
ಅಬ್ರಹಾಮನನ್ನು ದೇವರು ಆಶೀರ್ವದಿಸಿದ್ದು
ಅಬ್ರಹಾಮನ ತಮ್ಮನ ಮಕ್ಕಳು
ಸಾರಳ ಮರಣ
ಇಸಾಕನಿಗೆ ಸ್ವದೇಶದಿಂದ ಹೆಣ್ಣನ್ನು ತಂದದ್ದು
ಅಬ್ರಹಾಮನ ಸಂತಾನ
ಅಬ್ರಹಾಮನು ಮೃತಪಟ್ಟದ್ದು
ಇಷ್ಮಾಯೇಲನ ವಂಶಸ್ಥರನ್ನು ಕುರಿತದ್ದು
ಇಸಾಕ್, ಯಾಕೋಬ ಹಾಗೂ ಏಸಾವರ ಚರಿತ್ರೆ 25:19 - 37:1.
ಇಸಾಕನಿಗೆ ಅವಳಿ ಮಕ್ಕಳು ಹುಟ್ಟಿದ್ದು
ಏಸಾವನು ಚೊಚ್ಚಲತನದ ಹಕ್ಕನ್ನು ಮಾರಿಬಿಟ್ಟದ್ದು
ದೇವರು ಇಸಾಕನಿಗೆ ಮಾಡಿದ ವಾಗ್ದಾನ
ಇಸಾಕನು ಹೆಂಡತಿಯನ್ನು ತಂಗಿಯೆಂದು ಹೇಳಿದ್ದು
ಫಿಲಿಷ್ಟಿಯರು ಇಸಾಕನನ್ನು ಹೊರಡಿಸಿದ್ದು
ಇಸಾಕ ಮತ್ತು ಅಬೀಮೆಲೆಕನ ಒಡಂಬಡಿಕೆ
ಏಸಾವನು ಹಿತ್ತಿಯರಲ್ಲಿ ಹೆಣ್ಣು ತೆಗೆದುಕೊಂಡದ್ದು
ಯಾಕೋಬನು ಮೋಸದಿಂದ ಆಶೀರ್ವಾದವನ್ನು ಪಡೆದುಕೊಂಡದ್ದು
ಯಾಕೋಬನು ಹೆಣ್ಣನ್ನು ತೆಗೆದುಕೊಂಡದ್ದು
ಯಾಕೋಬನ ಕನಸು
ಯಾಕೋಬನು ಇಬ್ಬರು ಹೆಣ್ಣುಮಕ್ಕಳನ್ನು ಮದುವೆಮಾಡಿಕೊಂಡದ್ದು
ಯಾಕೋಬನಿಗೆ ಮಕ್ಕಳು ಹುಟ್ಟಿದ್ದು
ಯಾಕೋಬನು ಸಂಪತ್ತನ್ನು ಸಂಪಾದಿಸಿಕೊಂಡದ್ದು
ಯಾಕೋಬನು ಸ್ವದೇಶಕ್ಕೆ ಓಡಿ ಬಂದದ್ದು
ಯಾಕೋಬನ ಹೋರಾಟ
ಯಾಕೋಬನು ಏಸಾವನನ್ನು ಸಂಧಿಸಿದ್ದು
ಯಾಕೋಬನು ಬೇತೇಲಿಗೆ ಬಂದದ್ದು
ದೇವರು ಯಾಕೋಬನಿಗೆ ಮಾಡಿದ ವಾಗ್ದಾನ
ರಾಹೇಲಳ ಮತ್ತು ಇಸಾಕನ ಮರಣ
ಏಸಾವನ ವಂಶಸ್ಥರು
ಯೋಸೇಫನ ಚರಿತ್ರೆ
ಯೋಸೇಫನನ್ನು ಅನ್ಯಜನರಿಗೆ ಮಾರಿದ್ದು
ಯೆಹೂದನ ಕುಟುಂಬದಲ್ಲಿ ನಡೆದ ಘಟನೆಗಳು
ಯೋಸೇಫನ ಪ್ರಾಮಾಣಿಕತೆ
ಯೋಸೇಫನು ಕನಸುಗಳ ಅರ್ಥವನ್ನು ತಿಳಿಸಿದ್ದು
ಫರೋಹನ ಕನಸು
ಏಳು ವರ್ಷ ಬರಗಾಲ
ಅಣ್ಣಂದಿರು ಯೋಸೇಫನ ಬಳಿಗೆ ಬಂದದ್ದು
ಯೋಸೇಫನ ಅಣ್ಣಂದಿರು ಎರಡನೆಯ ಸಾರಿ ಐಗುಪ್ತಕ್ಕೆ ಬಂದದ್ದು
ಯೋಸೇಫನ ಬೆಳ್ಳಿಯ ಪಾತ್ರೆ
ಯೋಸೇಫನು ತನ್ನನ್ನು ಗುರುತಿಸಿಕೊಂಡದ್ದು
ಯಾಕೋಬನ ಜೊತೆಯಲ್ಲಿ ಇದ್ದವರ ವಿವರಣೆ
ಬರಗಾಲದಲ್ಲಿ ಯೋಸೇಫನ ಆಡಳಿತ
ಯಾಕೋಬನ ಆಜ್ಞೆ
ಇಸ್ರಾಯೇಲನು ಕಾಲಜ್ಞಾನ ಹೇಳಿದ್ದು
ಇಸ್ರಾಯೇಲನ ಮರಣ
ಯಾಕೋಬನ ಉತ್ತರಕ್ರಿಯೆ
ಯೋಸೇಫನು ತನ್ನ ಅಣ್ಣಂದಿರನ್ನು ಕ್ಷಮಿಸಿದ್ದು
ಯೋಸೇಫನು ಮೃತಪಟ್ಟದ್ದು