^
ಯೆಶಾಯನು
ಯೆಹೋವನು ತನ್ನ ಜನರನ್ನು ದೋಷಿಗಳೆಂದು ನಿರೂಪಿಸಿ ಅವರಲ್ಲಿ ಪಶ್ಚಾತ್ತಾಪ ಹುಟ್ಟಿಸಲು ಯತ್ನಿಸುವುದು
ಚೀಯೋನಿನ ಮುಂದಣ ಪ್ರಖ್ಯಾತಿ
ಯೆಹೋವನ ನ್ಯಾಯನಿರ್ಣಯದ ದಿನದಲ್ಲಿ ನಡೆಯುವಂತದ್ದು
ಯೆಹೂದದ ಅಧಿಕಾರಿಗಳ ಅನ್ಯಾಯವೂ ಅದರ ನಷ್ಟವೂ
ಯೆರೂಸಲೇಮಿನವೆರಿಗಾಗುವ ದಂಡನೆಯೂ
ಚೀಯೋನಿನ ಮುಂದಿನ ಸುಸ್ಥಿತಿ
ಯೆಹೋವನ ದ್ರಾಕ್ಷೆಯ ತೋಟ
ಆರು ಬಗೆಯ ಪಾಪಗಳಿಗೆ ಆಗುವ ದುರವಸ್ಥೆ
ಯೆಹೋವನು ತನ್ನ ಜನರನ್ನು ದಂಡಿಸಲು ಶತ್ರುಗಳನ್ನು ಬರಮಾಡುವುದು
ಯೆಹೋವನು ಯೆಶಾಯನನ್ನು ಪ್ರವಾದಿಯನ್ನಾಗಿ ನೇಮಿಸಿದ್ದು
ಶತ್ರುಗಳಿಗೆ ಭಯಪಡದೆ ಯೆಹೋವನನ್ನೇ ಆಶ್ರಯಿಸಲು ತಿಳಿಸಿ ವರಪುತ್ರನ ಜನನದ ಗುರುತನ್ನು ಮುಂತಿಳಿಸಿದ್ದು
ನಮಗಾಗಿ ಒಂದು ಮಗುವು ಹುಟ್ಟಿತು
ಇಸ್ರಾಯೇಲರ ವಿರುದ್ಧ ಯೆಹೋವನ ಕೋಪ
ಯೆಹೋವನು ಅಶ್ಯೂರದಿಂದ ತನ್ನ ಜನರನ್ನು ದಂಡಿಸುವುದು
ಅಭಿಷಿಕ್ತನ ಬಗ್ಗೆ ಎರಡು ದೈವೋಕ್ತಿಗಳು
ಯೆಹೋವನ ಸ್ತೋತ್ರಗೀತೆಗಳು
ಜನಾಂಗಗಳ ವಿಷಯವಾದ ದೈವೋಕ್ತಿಗಳು
ಬಾಬೆಲಿನ ವಿಷಯವಾದ ದೈವೋಕ್ತಿ
ಅಶ್ಶೂರದ ವಿಷಯವಾದ ದೈವೋಕ್ತಿ
ಫಿಲಿಷ್ಟಿಯರ ವಿಷಯವಾದ ದೈವೋಕ್ತಿ
ಮೋವಾಬಿನ ಬಗ್ಗೆ ದೈವೋಕ್ತಿ
ದಮಸ್ಕದ ವಿಷಯವಾದ ದೈವೋಕ್ತಿ
ಅಶ್ಯೂರದ ವಿಷಯವಾದ ದೈವೋಕ್ತಿ
ಕೂಷಿನ ವಿಷಯವಾದ ದೈವೋಕ್ತಿ
ಐಗುಪ್ತದ ವಿಷಯವಾದ ದೈವೋಕ್ತಿ
ಐಗುಪ್ತದ ವಿಷಯವಾದ ದೈವೋಕ್ತಿ
ಬಾಬೆಲಿನ ವಿಷಯವಾದ ದೈವೋಕ್ತಿ
ಎದೋಮಿನ ಬಗ್ಗೆ ದೈವೋಕ್ತಿ
ಅರೇಬಿಯ ಬಗ್ಗೆ ದೈವೋಕ್ತಿ
ಯೆರೂಸಲೇಮಿನ ಬಗ್ಗೆ ದೈವೋಕ್ತಿ
ಶೆಬ್ನನ ಬಗ್ಗೆ ದೈವೋಕ್ತಿ
ತೂರಿನ ಬಗ್ಗೆ ಪ್ರವಾದನೆ
ಯೆಹೋವನು ಸರ್ವಲೋಕವನ್ನು ದಂಡಿಸಿ ಇಸ್ರಾಯೇಲರನ್ನು ರಕ್ಷಿಸುವುದು
ಯೆಹೋವನು ಇಸ್ರಾಯೇಲರನ್ನು ಶತ್ರುಬಾಧೆಯಿಂದ ಬಿಡಿಸಿ ಅದರ ಮೂಲಕ ಸಕಲ ಜನಾಂಗಗಳಿಗೆ ಮೇಲನ್ನು ಉಂಟು ಮಾಡುವುದು
ಇಸ್ರಾಯೇಲರು ಮಾಡುವ ಸ್ತೋತ್ರಗೀತೆ
ಯೆಹೋವನು ಇಸ್ರಾಯೇಲನ್ನು ರಕ್ಷಿಸಿ ಇತರ ಜನಾಂಗಗಳನ್ನು ದಂಡಿಸುವುದು
ಯೆಹೋವನ ದ್ರಾಕ್ಷೆ ತೋಟದ ಗೀತ
ಯೆಹೋವನು ಇಸ್ರಾಯೇಲನ್ನು ಶಿಕ್ಷಿಸುವುದು
ಇಸ್ರಾಯೇಲರ ಪುನರಾಗಮನ
ಯೆರೂಸಲೇಮನ್ನು ಗದರಿಸಿ ಎಚ್ಚರಿಸಿದ್ದು, ಸಮಾರ್ಯದ ದುರ್ಗತಿ
ಯೆಶಾಯನು ಯೆರೂಸಲೇಮಿನ ಅಧಿಪತಿಗಳನ್ನು ಖಂಡಿಸಿದ್ದು
ಯೆಹೋವನ ಕಾರ್ಯಗಳ ವಿವೇಕವು
ಯೆರೂಸಲೇಮಿನ ಮುಂದಿನ ಕಷ್ಟ ಮತ್ತು ಅದರ ನಿವಾರಣೆ
ಯೆರೂಸಲೇಮಿನ ಮೂಢಭಕ್ತಿ
ಮಂತ್ರಾಲೋಚಕರ ಉಪಾಯವೂ, ಯೆಹೋವನ ಕೃಪೆಯ ಉದ್ದೇಶವೂ
ಐಗುಪ್ತರೊಡನೆ ಸಂಧಾನ ವ್ಯರ್ಥ
ಐಗುಪ್ತದ ಆಶ್ರಯದಿಂದಾಗುವ ದುರ್ಗತಿ
ಯೆಹೂದ್ಯರ ಮುಂದಿನ ವಿಧೇಯತೆ ಮತ್ತು ಸುಸ್ಥಿತಿಯೂ
ಯೆಹೋವನಿಂದ ಅಶ್ಯೂರ್ಯರಿಗಾದ ವಿನಾಶ
ಯೆಹೋವನೇ ಯೆಹೂದ್ಯರಿಗೆ ನಿಜವಾದ ರಕ್ಷಕ
ಮುಂದಿನ ಧರ್ಮರಾಜ್ಯದ ಸುಲಕ್ಷಣ
ಯೆರೂಸಲೇಮಿನ ನಿಶ್ಚಿಂತ ಹೆಂಗಸರನ್ನು ಎಚ್ಚರಿಸಿದ್ದು
ಯೆರೂಸಲೇಮಿನ ಅಪಾಯವೂ ಮುಂದಿನ ಸಂರಕ್ಷಣೆಯೂ
ಯೆಹೋವನ ರಕ್ಷಣೆಯನ್ನು ಹೊಂದತಕ್ಕವರು
ಯೆರೂಸಲೇಮಿನ ಮುಂದಿನ ಸುಸ್ಥಿತಿ
ಯೆಹೋವನು ಜನಾಂಗಗಳನ್ನು ದಂಡಿಸುವುದು
ಇಸ್ರಾಯೇಲಿನ ಮುಂದಿನ ಸೌಭಾಗ್ಯ
ಹಿಜ್ಕೀಯನ ಆಳ್ವಿಕೆಯಲ್ಲಿ ಯೆಶಾಯನಿಗೆ ಸಂಬಂಧಪಟ್ಟ ಕೆಲವು ಕಾರ್ಯಗಳು
1 ಸನ್ಹೇರೀಬನು ಯೆರೂಸಲೇಮನ್ನು ಮುತ್ತಿದ್ದು
ಯೆಶಾಯನ ಮೂಲಕ ಬಂದ ದೈವೋಕ್ತಿ
ಸನ್ಹೇರೀಬನ ಅಪಜಯವೂ ಮರಣವೂ
ಹಿಜ್ಕೀಯನು ರೋಗಿಯಾಗಿ ಯೆಹೋವನ ಕೃಪೆಯಿಂದ ಆರೋಗ್ಯಹೊಂದಿದ್ದು
ಬಾಬೆಲಿನ ಅರಸನು ಹಿಜ್ಕೀಯನ ಬಳಿಗೆ ದೂತರನ್ನು ಕಳುಹಿಸಿದ್ದು
ಬಾಬೆಲಿನಲ್ಲಿ ಸೆರೆಯಾದ ಯೆಹೂದ್ಯರಿಗೆ ಉಂಟಾಗುವ ಬಿಡುಗಡೆ 40-66 ಯೇಹೊವನು ತನ್ನ ಜನರನ್ನು ರಕ್ಷಿಸಬೇಕೆಂದು ಮಾಡಿರುವ ಸಂಕಲ್ಪ 40-48 ಯೆಹೋವನೇ ಸರ್ವಶಕ್ತನಾದ ರಕ್ಷಕನು
ಯೆಹೋವನು ತನ್ನ ಜನರಿಗೆ ಹೇಳಿಕಳುಹಿಸುವ ಶುಭಾಸಮಾಚಾರ
ಯೆಹೋವನ ಅಸಮಾನವಾದ ಮಹಿಮೆ
ಯೆಹೋವನು ಬಳಲಿದವರನ್ನು ಬಲಪಡಿಸುವುದು
ಕೋರೆಷನ ದಿಗ್ವಿಜಯಕ್ಕೆ ಯೆಹೋವನೇ ಕಾರಣ
ಇಸ್ರಾಯೇಲನ್ನು ಧೈರ್ಯಗೊಳಿಸುವ ವಾಗ್ದಾನಗಳು
ದೇವತೆಗಳಿಗೆ ಕಾಲಜ್ಞಾನವಿಲ್ಲದಿರುವುದು
ಇಸ್ರಾಯೇಲ್ ಯೆಹೋವನ ಸೇವಕ ಮತ್ತು ಸಾಕ್ಷಿ 42-44.23
ಯೆಹೋವನ ಸೇವಕನ ಗುಣಲಕ್ಷಣಗಳು ಮತ್ತು ಕರ್ತವ್ಯ
ಯೆಹೋವನ ರಕ್ಷಣಾಸಂಕಲ್ಪ
ಯೆಹೋವನ ಸೇವಕನ ಈಗಿನ ದುಸ್ಥಿತಿ ಹಾಗು ಮುಂದಿನ ಉದ್ಧಾರ
ಇಸ್ರಾಯೇಲ್ ಯೆಹೋವನ ಸಾಕ್ಷಿ
ಬಾಬೆಲಿಗೆ ಸಮೀಪಿಸಿರುವ ನಾಶನ
ಇಸ್ರಾಯೇಲಿನ ಉದಾಸೀನತೆ
ಇಸ್ರಾಯೇಲಿನ ಮುಂದಿನ ವೃದ್ಧಿ
ಯೆಹೋವನು ಇಸ್ರಾಯೇಲಿನ ರಕ್ಷಕ
ವಿಗ್ರಹಾರಾಧನೆಯ ಮೂಢತನ
ಯೆಹೋವನು ಕೋರೆಷನಿಗೆ ನೇಮಿಸಿದ ಕಾರ್ಯ
ಯೆಹೋವನ ಸರ್ವಾಧಿಕಾರ
ಯೆಹೋವನು ಕೋರೆಷನನ್ನು ಕರೆದ ಉದ್ದೇಶ
ದೇವರ ಮೇಲೆ ಗುಣುಗುಟ್ಟುವವರನ್ನು ಖಂಡಿಸುವುದು
ಆಫ್ರಿಕ ಖಂಡದ ಕೆಲವು ಜನಾಂಗಗಳು ಇಸ್ರಾಯೇಲಿಗೆ ಅಧೀನವಾಗುವುದು
ಯೆಹೋವನು ದಿಗಂತಗಳವರನ್ನು ತನ್ನ ಕಡೆಗೆ ಕರೆಯುವುದು
ಬಾಬೆಲಿನ ನಾಶನ
ಬಾಬೆಲಿನ ಅಶಕ್ತ ದೇವತೆಗಳು ಮತ್ತು ಸರ್ವಶಕ್ತ ಯೆಹೋವ
ಬಾಬೆಲನ್ನು ಹೀನೈಸುವ ಗೀತೆ
ಹಿಂದಿನ ಎಂಟು ಅಧ್ಯಾಯಗಳ ಸಾರಾಂಶ
ಯೆಹೋವನ ಸೇವಕನ ಶ್ರೇಷ್ಠಕರ್ತವ್ಯ
ಚೀಯೋನೆಂಬ ತಾಯಿ ಕಳೆದುಕೊಂಡ ಮಕ್ಕಳ ಪುನರಾಗಮನ
ಯೆಹೋವನ ಸೇವಕನ ಭರವಸೆ
ಯೆಹೋವನು ತನ್ನ ಭಕ್ತರನ್ನು ಧೈರ್ಯಗೊಳಿಸುವುದು
ಚೀಯೋನಿನ ಅವಮಾನವು ಹೋಗಿ ಮಾನ ಬರುವುದು
ಯೆಹೋವನ ಸೇವಕನ ಶ್ರಮೆ, ಪ್ರಾಣತ್ಯಾಗ ಅದರ ಪ್ರತಿಫಲ
ಚೀಯೋನಿನ ಮುಂದಿನ ವೃದ್ಧಿಯೂ ವೈಭವವೂ
ಯೆಹೋವನ ಕರೆ
ಯೆಹೋವನ ನಿಯಮಗಳನ್ನು ಅನುಸರಿಸುವ ನಪುಂಸಕರೂ, ವಿದೇಶೀಯರೂ ದೇವಾಲಯದಲ್ಲಿ ಹಕ್ಕುದಾರರಾಗುವುದು
ಅಧಿಪತಿಗಳ ಅತ್ಯಾಶೆ, ಜನರ ದೇವದ್ರೋಹ, ಇವುಗಳ ಖಂಡನೆ
ಯೆಹೋವನು ದೀನರನ್ನು ಕರುಣಿಸುವುದು
ಕಪಟಭಕ್ತಿ ಮತ್ತು ಯಥಾರ್ಥಭಕ್ತಿಯ ಲಕ್ಷಣಗಳು
ಇಸ್ರಾಯೇಲರ ರಕ್ಷಣೆಗೆ ಅವರ ಪಾಪವೇ ಅಡ್ಡಿ
ತನ್ನ ಜನರನ್ನು ರಕ್ಷಿಸಲು ಯೆಹೋವನು ಕ್ರಮ ಕೈಗೊಂಡದ್ದು
ಯೆರೂಸಲೇಮಿನ ಮುಂದಿನ ಮಹಾವೈಭವವು
ಚೀಯೋನಿಗೆ ರಕ್ಷಣೆಯ ವಾಗ್ದಾನಗಳು
ಯೆಹೋವನು ಶತ್ರುಗಳನ್ನು ಧ್ವಂಸಮಾಡುವುದು
ಹಿಂದಿನ ಕೃಪಾಕಾರ್ಯಗಳನ್ನು ಮುಂದೆಯೂ ನಡೆಸಬೇಕೆಂಬ ಪ್ರಾರ್ಥನೆ
ದೈವದ್ರೋಹಿಗಳನ್ನು ಖಂಡಿಸುವುದು, ದೈವಭಕ್ತರನ್ನು ಬಲಪಡಿಸುವುದು