^
ಯೆರೆಮೀಯನು
ಪೀಠಿಕೆ
ಯೆಹೋವನು ಯೆರೆಮೀಯನನ್ನು ಪ್ರವಾದಿಯನ್ನಾಗಿ ನೇಮಿಸಿದ್ದು
ದೇವರ ಪ್ರೀತಿ, ಇಸ್ರಾಯೇಲಿನ ಪಿತೃಗಳದ್ರೋಹ
ಇಸ್ರಾಯೇಲಿನ ವಿಶ್ವಾಸ ಘಾತ
ಭ್ರಷ್ಟಳಾದ ಇಸ್ರಾಯೇಲಿನ ಪಾಪಕ್ಕಿಂತ ದ್ರೋಹಿಯಾದ ಯೆಹೂದದ ಪಾಪವು ಹೆಚ್ಚು
ಪಶ್ಚಾತ್ತಾಪ ಪಡುವ ತನ್ನ ಜನರನ್ನು ಯೆಹೋವನು ಸ್ವೀಕರಿಸುವನು
ಯೆಹೂದಕ್ಕೆ ಉತ್ತರ ದಿಕ್ಕಿನಿಂದ ಬರುವ ಕ್ರೂರ ದಂಡನೆ
ಯೆರೂಸಲೇಮಿನ ಜನರಿಗೆ ಎಚ್ಚರಿಕೆ
ಅನಾಚಾರದ ಜನರಿಗೆ ಯೆಹೋವನ ಆಲಯವು ಆಶ್ರಯವಲ್ಲ
ಅನ್ಯ ದೇವರುಗಳನ್ನು ಸೇವಿಸುವವರಿಗೆ ಶಿಕ್ಷೆ
ಸಂಹಾರದ ತಗ್ಗು
ಯೆಹೂದ್ಯರ ದುಷ್ಟತನಕ್ಕೆ ಅದ ಭಂಗ
ಕುಗ್ಗಿದ ಹೃದಯದಿಂದ ಮೊರೆಯಿಡುವ ಯೆರೆಮಿಯನು
ಯೆರೆಮೀಯನಿಗೆ ಯೆಹೋವನ ಉತ್ತರ
ದೇಶವು ಸುಟ್ಟು ಹೋಗುವುದಕ್ಕೆ ಕಾರಣ
ಯೆರುಸಲೇಮಿನ ಶೋಕಗೀತೆ
ಯೆಹೋವನಲ್ಲಿ ಹೆಚ್ಚಳಪಡುವುದು
ನಿರ್ಜೀವ ದೇವರುಗಳಿಗೆ ಭಯಪಡಬಾರದು
ಸಮೀಪಿಸುವ ಶತ್ರುಬಾಧೆಗೆ ಪ್ರವಾದಿಯ ವಿಜ್ಞಾಪನೆ
ಯೆರೆಮೀಯನು ನಿಬಂಧನಗ್ರಂಥದ ವಿಧಿಗಳನ್ನು ಪ್ರಕಟಿಸಿದ್ದು
ಯೆಹೂದದ ದ್ರೋಹದ ನಿಮಿತ್ತ ಸಂಭವಿಸುವ ಕೇಡು
ಯೆರೆಮೀಯನಿಗೆ ವಿರುದ್ಧವಾದ ಒಳಸಂಚು
ನ್ಯಾಯಕ್ಕಾಗಿ ಚರ್ಚಿಸಿದ ಯೆರೆಮೀಯ
ಯೆಹೂದದ ಕೆಟ್ಟ ನೆರೆಯವರ ಗತಿ
ನಡುಕಟ್ಟಿನ ಸಾಮ್ಯ
ಗಡಿಗೆಗಳ ಸಾಮ್ಯ
ಯೆಹೂದವನ್ನು ಎಚ್ಚರಿಸಿದ್ದು
ರಾಜನನ್ನು ರಾಜಮಾತೆಯನ್ನೂ ಎಚ್ಚರಿಸಿದ್ದು
ಬಾಬೆಲಿನಿಂದ ಯೆಹೂದಕ್ಕೆ ಬರುವ ದುರ್ಗತಿ
ಯೆಹೂದಕ್ಕೆ ಸಂಭವಿಸುವ ಕ್ಷಾಮ
ಪ್ರವಾದಿಯು ಸ್ವಜನರಿಗಾಗಿ ಮಾಡಿದ ಪ್ರಾರ್ಥನೆ
ಯೆಹೋವನು ತನ್ನ ಜನರನ್ನೂ ಮತ್ತು ಅವರನ್ನು ವಂಚಿಸಿದ ಪ್ರವಾದಿಗಳನ್ನೂ ಗದರಿಸಿದ್ದು
ಪ್ರವಾದಿಯು ಸ್ವಜನರಿಗಾಗಿ ಮಾಡಿದ ಇನ್ನೊಂದು ಪ್ರಾರ್ಥನೆ
ಯೆಹೂದಕ್ಕೆ ಕಠಿಣ ದಂಡನೆ
ಪ್ರವಾದಿಯ ಪ್ರಲಾಪ
ಯೆಹೋವನು ಪ್ರವಾದಿಯನ್ನು ಧೈರ್ಯಗೊಳಿಸಿದ್ದು
ಪ್ರವಾದಿಯು ಶಾಪಗ್ರಸ್ತರಾದ ಯೆಹೂದ್ಯರೊಡನೆ ಸೇರಬಾರದೆಂಬ ಅಪ್ಪಣೆ
ಮುಂದಿನ ಅತಿಶಯವಾದ ಉದ್ಧಾರ
ಯೆಹೂದ್ಯರಲ್ಲಿ ನೆಲೆಗೊಂಡ ಪಾಪ, ತಪ್ಪಿಸಿಕೊಳ್ಳಲಾಗದ ದಂಡನೆ
ಬಲಪಡಿಸುವ ಯೆಹೋವನು
ಯೆಹೂದವನ್ನು ಶಿಕ್ಷಿಸುವ ಯೆಹೋವನು
ದೇವರನ್ನು ನಂಬುವವರಿಗೂ ಮನುಷ್ಯರನ್ನು ನಂಬುವವರಿಗೂ ಇರುವ ವ್ಯತ್ಯಾಸ
ಪ್ರವಾದಿಯ ವಿಜ್ಞಾಪನೆ
ಸಬ್ಬತ್ ದಿನವನ್ನು ಆಚರಿಸಬೇಕೆಂಬ ಬೋಧನೆ
ಕುಂಬಾರನ ಸಾಮ್ಯ
ಜನರ ಒಳಸಂಚು ಪ್ರವಾದಿಯ ಪ್ರಾರ್ಥನೆ
ಮಣ್ಣಿನ ಮಡಿಕೆಯ ಸಾಮ್ಯ
ಪಷ್ಹೂರನು ಯೆರೆಮೀಯನನ್ನು ಕೋಳಕ್ಕೆ ಹಾಕಿಸಿದ್ದು
ಪ್ರವಾದಿಯ ಪ್ರಲಾಪ
ಯೆರೂಸಲೇಮಿನ ಆಕ್ರಮಣವನ್ನು ಯೆರೆಮೀಯನು ಮುಂತಿಳಿಸಿದ್ದು
ಯೆಹೂದದ ಅರಸರ ವಿಷಯವಾದ ದೈವೋಕ್ತಿಗಳು
ಅರಸನಾದ ಶಲ್ಲೂಮನು
ಅರಸನಾದ ಯೆಹೊಯಾಕೀಮನು
ನಿರೀಕ್ಷೆಯ ವಾಗ್ದಾನ
ಸುಳ್ಳು ಪ್ರವಾದಿಗಳನ್ನು ಖಂಡಿಸಿದ್ದು
ಯೆಹೋವನು ಕೊಡುವ ಎಚ್ಚರಿಕೆ
ಯೆಹೋವನ ಭಾರ ಎಂದು ನುಡಿಯುವ ಜನರಿಗೆ ಆಗುವ ಶಿಕ್ಷೆ
ಒಳ್ಳೆಯ ಮತ್ತು ಕೆಟ್ಟ ಹಣ್ಣುಗಳ ಸಾಮ್ಯ
ಯೆಹೂದ್ಯರ ದ್ರೋಹ
ಎಪ್ಪತ್ತು ವರ್ಷಗಳ ಸೆರೆ
ಯೆಹೋವನು ವಿಧಿಸುವ ದುರ್ಗತಿ
ಜನಾಂಗಕ್ಕೆ ಬರುವ ಕೇಡು
ಯೆಹೂದ್ಯ ನಾಯಕರಿಗಾಗುವ ಶಿಕ್ಷೆ
ಯೆರೆಮೀಯನು ಯೆರೂಸಲೇಮಿನ ಬಗ್ಗೆ ಪ್ರವಾದಿಸಿದ್ದು
ಯೆರೆಮೀಯನು ಅನ್ಯಜನಾಂಗಳಿಗೆ ನೀಡಿದ ಎಚ್ಚರಿಕೆ
ಯೆರೆಮೀಯನಿಗೂ ಮತ್ತು ಹನನ್ಯನಿಗೂ ಆದ ವ್ಯಾಜ್ಯ
ಯೆರೆಮೀಯನು ಬಾಬೆಲಿನಲ್ಲಿ ಸೆರೆಯಾಗಿದ್ದವರಿಗೆ ಕಳುಹಿಸಿದ ಕಾಗದ
ಶೆಮಾಯನ ಆಕ್ಷೇಪಣೆ, ಯೆರೆಮೀಯನ ಉತ್ತರ
ಇಸ್ರಾಯೇಲ್ ಮತ್ತು ಯೆಹೂದವನ್ನೂ ಸುಸ್ಥಿತಿಗೆ ತರುವ ವಾಗ್ದಾನ
ಇಸ್ರಾಯೇಲಿಗೆ ಸಂಭವಿಸುವ ಬಾಧೆಯೂ ಉದ್ಧಾರವೂ
ಹಾಳಾಗಿ ಹೋದ ಚೀಯೋನನ್ನು ಯೆಹೋವನು ಉನ್ನತಿಗೆ ತರುವುದು
ಯೆಹೋವನ ರೋಷವೆಂಬ ಬಿರುಗಾಳಿ
ಇಸ್ರಾಯೇಲ್ ಸೆರೆಯಿಂದ ಹಾಯಾಗಿ ಹಿಂದಿರುಗುವುದು
ರಾಹೇಲಳ ಪ್ರಲಾಪ; ಯೆಹೋವನ ಸಮಾಧಾನ
ಯೆಹೂದದ ಮತ್ತು ಇಸ್ರಾಯೇಲಿನ ಮುಂದಿನ ಸಂತತಿ
ಯೆಹೋವನು ತನ್ನ ಜನರೊಂದಿಗೆ ಮಾಡಿಕೊಳ್ಳುವ ಹೊಸ ಒಡಂಬಡಿಕೆ
ಯೆಹೋವನು ಇಸ್ರಾಯೇಲನ್ನು ಎಂದಿಗೂ ತ್ಯಜಿಸನು
ಯೆರೂಸಲೇಮಿಗೆ ಆಗುವ ಅಭಿವೃದ್ಧಿ
ಯೆರೆಮೀಯನು ಹೊಲವನ್ನು ಕೊಂಡುಕೊಂಡದ್ದು
ಯೆರೆಮೀಯನ ವಿಜ್ಞಾಪನೆ
ಯೆಹೋವನ ಉತ್ತರ
ಯೆರೂಸಲೇಮನ್ನೂ, ಯೆಹೂದವನ್ನೂ ಉದ್ದರಿಸುವನೆಂಬ ಯೆಹೋವನ ವಾಗ್ದಾನ
ದಾವೀದನ ಸಂತತಿಯ ಧರ್ಮದ ಆಳ್ವಿಕೆ
ಯೆರೆಮೀಯನು ಅನುಭವಿಸಿದ ಹಿಂಸೆಗಳೂ ಮಾಡಿದ ಪ್ರವಾದನೆಗಳೂ
ಯೆರೆಮೀಯನು ಚಿದ್ಕೀಯನನ್ನು ಎಚ್ಚರಿಸಿದ್ದು
ಯೆರೆಮೀಯನು ಯೆರೂಸಲೇಮಿನವರನ್ನು ಖಂಡಿಸಿದ್ದು
ರೇಕಾಬ್ಯರ ವಿಧೇಯತೆಯ ದೃಷ್ಟಾಂತದಿಂದ ಯೆಹೂದ್ಯರ ಅವಿಧೇಯತೆಯನ್ನು ಖಂಡಿಸಿದ್ದು
ಯೆರೆಮೀಯನ ಪ್ರವಾದನೆ
ಯೆಹೋಯಾಕೀಮನು ಪ್ರವಾದನೆಯ ಸುರುಳಿಯನ್ನು ಸುಟ್ಟದ್ದು
ಯೆರೆಮೀಯನ ಎರಡನೆಯ ಸುರುಳಿ
ಚಿದ್ಕೀಯನು ಯೆರೆಮೀಯನಿಗೆ ಮಾಡಿದ ಮನವಿ
ಪ್ರಧಾನರು ಯೆರೆಮೀಯನನ್ನು ಸೆರೆಗೆ ಹಾಕಿಸಿದ್ದು
ಎಬೆದ್ಮೆಲೆಕನು ಯೆರೆಮೀಯನನ್ನು ಬಾವಿಯಿಂದ ರಕ್ಷಿಸಿದ್ದು
ಕಸ್ದೀಯರನ್ನು ಮೊರೆಹೋಗುವಂತೆ ಯೆರೆಮೀಯನು ಚಿದ್ಕೀಯನನ್ನು ಪ್ರೇರೇಪಿಸಿದ್ದು
ಕಸ್ದೀಯರು ಯೆರೂಸಲೇಮನ್ನು ಆಕ್ರಮಿಸಿದ್ದು
ಕಸ್ದೀಯರ ಮುಖ್ಯಾಧಿಕಾರಿಗಳು ಯೆರೆಮೀಯನನ್ನು ಕಾಪಾಡಿದ್ದು
ಎಬೆದ್ಮೆಲೆಕನಿಗೆ ಆದ ವಾಗ್ದಾನ
ಯೆರೆಮೀಯನ ಬಿಡುಗಡೆ
ಯೆಹೂದದ ದೇಶಾಧಿಪತಿಯಾದ ಗೆದಲ್ಯ
ಗೆದಲ್ಯನ ಮರಣ
ಜನರು ಐಗುಪ್ತಕ್ಕೆ ವಲಸೆಹೋದದ್ದು
ಜನರ ಬಿನ್ನಹ, ಯೆರೆಮೀಯನ ಉತ್ತರ
ಯೆರೆಮೀಯನು ಜನರನ್ನು ಎಚ್ಚರಿಸಿದ್ದು
ಯೆರೆಮೀಯನ ಮಾತಿಗೆ ಅವಿಧೇಯರಾದ ಜನರು
ನೆಬೂಕದ್ನೆಚ್ಚರನು ಐಗುಪ್ತವನ್ನು ಸ್ವಾಧೀನಮಾಡಿಕೊಳ್ಳುವನು ಎಂದು ಯೆರೆಮೀಯನು ಮುಂತಿಳಿಸಿದ್ದು
ಯೆರೆಮೀಯನು ಗಗನದ ಒಡತಿಯ ಪೂಜೆಯನ್ನು ಖಂಡಿಸಿದ್ದು
ಯೆಹೋವನು ಬಾರೂಕನನ್ನು ಗದರಿಸಿದ್ದು, ಧೈರ್ಯಗೊಳಿಸಿದ್ದು
ಜನಾಂಗಗಳ ವಿಷಯವಾದ ದೈವೋಕ್ತಿಗಳು
ಐಗುಪ್ತದ ವಿಷಯವಾದ ದೈವೋಕ್ತಿ
ಫಿಲಿಷ್ಟಿಯದ ವಿಷಯವಾದ ದೈವೋಕ್ತಿ
ಮೋವಾಬಿನ ವಿಷಯವಾದ ದೈವೋಕ್ತಿ
ಅಮ್ಮೋನಿನ ವಿಷಯವಾದ ದೈವೋಕ್ತಿ
ಎದೋಮಿನ ವಿಷಯವಾದ ದೈವೋಕ್ತಿ
ದಮಸ್ಕದ ವಿಷಯವಾದ ದೈವೋಕ್ತಿ
ಕೇದಾರಿನ ವಿಷಯವಾದ ದೈವೋಕ್ತಿ
ಏಲಾಮಿನ ವಿಷಯವಾದ ದೈವೋಕ್ತಿ
ಬಾಬೆಲಿನ ವಿಷಯವಾದ ದೈವೋಕ್ತಿ
ಬಾಬೆಲಿನ ನಾಶವನ್ನು ಮುಂತಿಳಿಸುವ ಸೂಚಕಕಾರ್ಯ
ಕಸ್ದೀಯರು ಯೆರೂಸಲೇಮನ್ನು ಆಕ್ರಮಿಸಿ ಸೂರೆಮಾಡಿದ್ದು
ಯೆಹೋಯಾಖೀನನ ಬಿಡುಗಡೆ