^
ಯೆಹೋಶುವನು
ಕಾನಾನ್ ದೇಶವು ಇಸ್ರಾಯೇಲ್ಯರಿಗೆ ವಶವಾದದ್ದು (1-12)
ಹೊಳೆದಾಟುವುದಕ್ಕೆ ಸಿದ್ಧರಾಗಬೇಕೆಂಬ ಅಪ್ಪಣೆ
ಗೂಢಚಾರರು ಯೆರಿಕೋವಿಗೆ ಹೋಗಿ ಬಂದದ್ದು
ಯೊರ್ದನ್ ಹೊಳೆಯನ್ನು ದಾಟಿದ್ದು
ಗಿಲ್ಗಾಲಿನಲ್ಲಿ ಹನ್ನೆರಡು ಕಲ್ಲುಗಳನ್ನು ನಿಲ್ಲಿಸಿದ್ದು
ಗಿಲ್ಗಾಲಿನಲ್ಲಿ ಇಸ್ರಾಯೇಲ್ಯರಿಗೆ ಮಾಡಲಾದ ಸುನ್ನತಿ ಸಂಸ್ಕಾರ ಹಾಗೂ ಪಸ್ಕಹಬ್ಬ ಆಚರಿಸಿದ್ದು
ಯೆಹೋವನ ಸೇನಾಧಿಪತಿ ಯೆಹೋಶುವನಿಗೆ ಪ್ರತ್ಯಕ್ಷವಾದದ್ದು
ಯೆಹೋವನು ಇಸ್ರಾಯೇಲ್ಯರಿಗೆ ಯೆರಿಕೋವನ್ನು ಸ್ವಾಧೀನಪಡಿಸಿದ್ದು
ಆಕಾನನ ಪಾಪದ ದೆಸೆಯಿಂದ ಇಸ್ರಾಯೇಲ್ಯರಿಗುಂಟಾದ ಅಪಜಯವೂ ಅವನಿಗಾದ ಶಿಕ್ಷೆಯೂ
ಆಯಿ ಎಂಬ ಪಟ್ಟಣವು ಇಸ್ರಾಯೇಲ್ಯರಿಗೆ ಸ್ವಾಧೀನವಾದದ್ದು
ಏಬಾಲ್ ಬೆಟ್ಟದಲ್ಲಿ ಯಜ್ಞವೇದಿಯನ್ನು ಕಟ್ಟಿದ್ದೂ ಧರ್ಮಶಾಸ್ತ್ರವನ್ನು ಪಾರಾಯಣಮಾಡಿದ್ದೂ
ಗಿಬ್ಯೋನ್ಯರು ಯುಕ್ತಿಯಿಂದ ಉಳಿದದ್ದೂ, ಇಸ್ರಾಯೇಲರಿಗೆ ದಾಸರಾದದ್ದೂ
ಯೆಹೋಶುವನು ಗಿಬ್ಯೋನಿನ ಬಳಿಯಲ್ಲಿ ಐದು ಮಂದಿ ಅರಸರನ್ನು ಸೋಲಿಸಿದ್ದು
ಕಾನಾನ್ ದೇಶದ ದಕ್ಷಿಣ ಭಾಗವು ಇಸ್ರಾಯೇಲ್ಯರಿಗೆ ವಶವಾದದ್ದು
ಕಾನಾನ್ ದೇಶದ ಉತ್ತರ ಭಾಗವು ಇಸ್ರಾಯೇಲರ ವಶವಾದದ್ದು
ಯುದ್ಧ ಫಲವು
ಇಸ್ರಾಯೇಲ್ಯರು ಸೋಲಿಸಿದ ಅರಸರ ಪಟ್ಟಿ
ಯೆಹೋಶುವನು ಇಸ್ರಾಯೇಲರಿಗೆ ಕಾನಾನ್ ದೇಶವನ್ನು ಹಂಚಿಕೊಟ್ಟಿದ್ದು 13-21
ದೇಶವನ್ನು ಹಂಚಿಕೊಡಲು ಅಪ್ಪಣೆ
ಯೊರ್ದನಿನ ದಿಕ್ಕಿನಲ್ಲಿರುವ ಪ್ರದೇಶದ ವಿಭಜನೆ
ಯೊರ್ದನಿನ ಪಶ್ಚಿಮದಲ್ಲಿರುವ ಪ್ರದೇಶವನ್ನು ಉಳಿದ ಇಸ್ರಾಯೇಲರಿಗೆ ಹಂಚಿಕೊಟ್ಟದ್ದು
ಕಾಲೇಬನ ಸ್ವಾಸ್ಥ್ಯವು
ಯೆಹೂದ ಕುಲದ ಸ್ವಾಸ್ಥ್ಯವು
ಕಾಲೇಬನಿಗೆ ಕೊಡಲಾದ ಹೆಬ್ರೋನ್
ಯೆಹೂದ ಕುಲದವರಿಗೆ ದೊರೆತ ನಗರಗಳು ಹಾಗು ಗ್ರಾಮಗಳು
ಎಫ್ರಾಯಿಮ್, ಮನಸ್ಸೆ ಕುಲಗಳ ಸ್ವಾಸ್ಥ್ಯವು
ಎಫ್ರಾಯಿಮ್ ಕುಲದ ಸ್ವಾಸ್ಥ್ಯ
ಮನಸ್ಸೆ ಕುಲದ ಸ್ವಾಸ್ಥ್ಯ
ಹೆಚ್ಚಿನ ಭೂಮಿಗಾಗಿ ಎಫ್ರಾಯಿಮ್ ಮತ್ತು ಮನಸ್ಸೆಯವರ ಕೋರಿಕೆ
ಉಳಿದ ಪ್ರದೇಶಗಳ ಪಟ್ಟಿಯನ್ನು ಮಾಡಿದ್ದು
ಬೆನ್ಯಾಮೀನ್ಯರ ಸ್ವಾಸ್ಥ್ಯವು
ಸಿಮೆಯೋನ್ ಕುಲದ ಸ್ವಾಸ್ಥ್ಯ
ಇಸ್ಸಾಕಾರ್ ಕುಲದವರಿಗೆ ಬಂದ ಪಾಲು
ಆಶ್ರಯ ನಗರಗಳನ್ನು ನೇಮಿಸಿದ್ದು
ಲೇವಿ ಕುಲದವರಿಗೆ ಸ್ವಾಸ್ಥ್ಯವಾಗಿ ದೊರಕಿದ ಪಟ್ಟಣಗಳು
ಯೆಹೋಶುವನ ಚರಿತ್ರೆಯ ಸಮಾಪ್ತಿ 22-24
ಪಶ್ಚಿಮದ ಗೋತ್ರದವರು ಹಿಂದಿರುಗಿ ಹೋದದ್ದು
ಯೊರ್ದನಿನ ಆಚೆಯ ಪ್ರದೇಶಕ್ಕೆ ಹಿಂದಿರುಗಿ ಹೋದವರು ದಾರಿಯಲ್ಲಿ ಯಜ್ಞವೇದಿಯನ್ನು ಕಟ್ಟಿದ್ದು
ಯೆಹೋಶುವನ ಕೊನೆಯ ಉಪದೇಶ
ಇಸ್ರಾಯೇಲರು ಯೆಹೋಶುವನಿಗೆ ಪ್ರಮಾಣಮಾಡಿದ್ದು
ಯೆಹೋಶುವನ ಮರಣ