^
ಮೀಕನು
ಇಸ್ರಾಯೇಲಿನ ಪಾಪ ಮತ್ತು ದಂಡನೆ 1 - 3
ಸಮಾರ್ಯಕ್ಕೂ ಯೆರೂಸಲೇಮಿಗೂ ಮುಂದೆ ಸಂಭವಿಸುವ ನಾಶನದ ಬಗ್ಗೆ
ಬಡವರನ್ನು ದೋಚಿಕೊಳ್ಳುವ ಇಸ್ರಾಯೇಲಿನ ದ್ರೋಹ
ಇಸ್ರಾಯೇಲಿನ ರಕ್ಷಣೆಯ ವಾಗ್ದಾನ
ಇಸ್ರಾಯೇಲಿನ ಮುಖಂಡರ ಖಂಡನೆ
ಇಸ್ರಾಯೇಲಿನ ವಿವಿಧ ವಾಗ್ದಾನಗಳು 4 - 5
ಚೀಯೋನಿನ ಮುಂದಿನ ಪ್ರಖ್ಯಾತಿ
ಚೀಯೋನಿನ ಇಂದಿನ ಇಕ್ಕಟ್ಟು ಮುಂದಿನ ಜಯ
ಇಸ್ರಾಯೇಲನ್ನು ರಕ್ಷಿಸುವ ರಾಜ
ಭಂಗವಾದ ಇಸ್ರಾಯೇಲಿನ ಮೂಢಭರವಸೆ
ಇಸ್ರಾಯೇಲಿನ ಮಾನಸಾಂತರ 6 - 7
ಯೆಹೋವನಿಗೂ ಆತನ ಜನರಿಗೂ ಇರುವ ವ್ಯಾಜ್ಯ
ಯೆರೂಸಲೇಮಿನ ಭ್ರಷ್ಟಾಚಾರ
ಇಸ್ರಾಯೇಲಿನ ಕೊರಗು
ಇಸ್ರಾಯೇಲಿನ ದೀನಭಕ್ತಿ ಮತ್ತು ದೇವರ ಕರುಣೆ