^
ಜೆಕರ್ಯನು
ನೂತನ ದೇವಾಲಯವನ್ನು ಕಟ್ಟುವ ಸಮಯದಲ್ಲಿ ಪ್ರವಾದಿಗಳು ಯೆಹೋವನ ಕಡೆಗೆ ಹಿಂದಿರುಗಬೇಕೆಂದು ಕೊಟ್ಟ ಎಚ್ಚರಿಕೆ
ಪ್ರವಾದಿಯ ಎಂಟು ಕನಸುಗಳು 1:7 - 6:8
ನಾಲ್ಕು ಅಶ್ವ ಸವಾರರ ವಿಷಯವಾದ ಕನಸು
ನಾಲ್ಕು ಕೊಂಬುಗಳು ಮತ್ತು ನಾಲ್ವರು ಕಮ್ಮಾರರ ವಿಷಯವಾದ ಕನಸು
ಅಳತೆಯ ನೂಲಿನ ವಿಷಯವಾದ ಕನಸು
ಸೆರೆಯಾಗಿ ಬಾಬೆಲಿನಲ್ಲಿ ಇರುವವರು ಚೀಯೋನಿಗೆ ಮರಳಿ ಬರಬೇಕೆಂಬ ಕರೆ
ಮಹಾಯಾಜಕನ ಉಡುಪು ಮಾರ್ಪಡುವ ಕನಸು
ದೀಪಸ್ತಂಭದ ಮತ್ತು ಎಣ್ಣೇ ಮರಗಳ ಕನಸು
ಹಾರುವ ಸುರುಳಿಯ ಕನಸು
ಕೊಳಗದೊಳಗಣ ಹೆಂಗಸಿನ ವಿಷಯವಾದ ಕನಸು
ನಾಲ್ಕು ರಥಗಳ ಕನಸು
ಇಸ್ರಾಯೇಲಿನ ಮುಂದಿನ ರಾಜ್ಯಭಾರ
ಉಪವಾಸದ ವಿಚಾರ
ಇಸ್ರಾಯೇಲಿನ ದುರ್ಗತಿ
ವಿಧೇಯರಾದವರಿಗೆ ಯೆಹೋವನು ಸಂಕಲ್ಪಿಸಿರುವ ಭಾಗ್ಯ
ಶತ್ರುಗಳಿಂದ ಉಂಟಾಗುವ ಪ್ರವಾದನೆಗಳು 9-14 ಅರಾಮ್, ತೂರ್, ಫಿಲಿಷ್ಟಿಯ ಈ ರಾಜ್ಯಗಳಿಗಾಗುವ ದಂಡನೆ
ಸಮಾಧಾನಪ್ರದ ರಾಜನ ಆಗಮನ
ಇಸ್ರಾಯೇಲರು ಗ್ರೀಕರನ್ನು ಜಯಿಸುವುದು
ಕಣಿಯವರಲ್ಲಿ ನಂಬಿಕೆ ಇಡಬಾರದು
ಇಸ್ರಾಯೇಲಿನ ನೂತನ ಬಲ
ಚದರಿದವರ ಹಿಂದಿರುಗುವಿಕೆ
ಬಲಿಷ್ಟರ ಪತನ
ಒಳ್ಳೆಯ ಕುರುಬನಿಗಾಗುವ ತಿರಸ್ಕಾರ
ಮೂರ್ಖನಾದ ಕುರುಬನು
ಶತ್ರುಗಳಿಗೆ ಯೆರೂಸಲೇಮಿನಿಂದಾಗುವ ಅಪಾಯ
ಇಸ್ರಾಯೇಲರ ಪಶ್ಚಾತ್ತಾಪ
ದೇಶದ ಶುದ್ಧೀಕರಣ
ಮಂದೆಗಾಗುವ ಹಿಂಸೆ, ಉಳಿದ ಕುರಿಗಳಿಗೆ ಲಭಿಸುವ ಸುಫಲ
ಯೆರೂಸಲೇಮಿನ ಅದ್ಭುತ ರಕ್ಷಣೆ ಹಾಗೂ ಶತ್ರುವಿನ ದ್ವಂಸ
ಯೆರೂಸಲೇಮಿನ ಪೂರ್ಣಪರಿಶುದ್ಧತೆ