ದೇವರಿಗೆ ಮೆಚ್ಚಿಕೆಯಾದ ಜೀವನ
೧ ಕಡೆಯದಾಗಿ, ಸಹೋದರರೇ, ನಾವು ಕರ್ತನಾದ ಯೇಸುವಿನ ಮುಖಾಂತರ * 1 ಕೊರಿ. 11:2:ನಿಮಗೆ ಕೊಟ್ಟಿರುವ ಆಜ್ಞೆಗಳನ್ನು ತಿಳಿದಿದ್ದೀರಷ್ಟೆ. ೨ ಅದುದರಿಂದ ಎಫೆ. 4:1:ನೀವು ಹೇಗೆ ನಡೆದು ಕೊಲೊ. 1:10:ದೇವರನ್ನು ಮೆಚ್ಚಿಸಬೇಕಾಗಿದೆಯೋ ಆ ಆಜ್ಞೆಗಳನ್ನು § ಫಿಲಿ. 4:9:ನಮ್ಮಿಂದ ಕಲಿತುಕೊಂಡು ಅದರಂತೆ ನಡೆಯುತ್ತಲೇ ಇದ್ದಿರಿ. ನೀವು ಹಾಗೆಯೇ ಇನ್ನೂ ಹೆಚ್ಚಾಗಿ ನಡೆಯಬೇಕೆಂದು ನಿಮ್ಮನ್ನು ಯೇಸು ಕರ್ತನಲ್ಲಿ ಬೇಡಿಕೊಳ್ಳುತ್ತೇವೆ ಹಾಗೂ ಪ್ರಬೋಧಿಸುತ್ತೇವೆ. ೩  * ರೋಮಾ. 6:19, 22; 1 ಕೊರಿ. 1:30; 2 ಥೆಸ. 2:13; 1 ತಿಮೊ. 2:15; ಇಬ್ರಿ. 12:14:ದೇವರ ಚಿತ್ತವೇನಂದರೆ ನೀವು ಶುದ್ಧರಾಗಬೇಕೆಂಬುದೇ. 1 ಕೊರಿ. 6:18:ಆದ್ದರಿಂದ ಹಾದರಕ್ಕೆ ದೂರವಾಗಿರಬೇಕು. ೪-೫  ಕೀರ್ತ. 79:6; ಗಲಾ. 4:8:ದೇವರನ್ನರಿಯದ § ಎಫೆ. 4:17:ಅನ್ಯಜನರಂತೆ * ರೋಮಾ. 1:26:ಕಾಮಾಭಿಲಾಷೆಗಳಿಗೆ ಒಳಗಾಗದೆ, ನಿಮ್ಮಲ್ಲಿ ಪ್ರತಿಯೊಬ್ಬನು ಪವಿತ್ರವಾದ ಮನಸ್ಸಿನಿಂದಲೂ ಘನತೆಯಿಂದಲೂ ಅಥವಾ, ಸ್ವಂತ ಘಟವನ್ನು ಸ್ವಾಧೀನದಲ್ಲಿ ಇಟ್ಟುಕೊಂಡಿರಲು. ಪತ್ನಿಯನ್ನು ಸಂಪಾದಿಸಿಕೊಳ್ಳಲು ತಿಳಿಯಬೇಕು. ೬ ಈ ವಿಷಯದಲ್ಲಿ 1 ಕೊರಿ. 6:8:ಯಾರೂ ತನ್ನ ಸಹೋದರನನ್ನು ವಂಚಿಸಿ ಕೇಡು ಮಾಡಬಾರದು. ನಾವು ಮೊದಲೇ ತಿಳಿಸಿ, ನಿಮಗೆ ಖಂಡಿತವಾಗಿ ಹೇಳಿದ ಪ್ರಕಾರ ಇವೆಲ್ಲವುಗಳ ವಿಷಯದಲ್ಲಿ § ರೋಮಾ. 13:4; 12:19:ಕರ್ತನು ಪ್ರತೀಕಾರ ಮಾಡುವವನಾಗಿದ್ದಾನೆ. ೭ ದೇವರು ನಮ್ಮನ್ನು ಅಶುದ್ಧಿಗಾಗಿ ಕರೆಯದೆ * 1 ಥೆಸ. 4:3; 1 ಪೇತ್ರ. 1:15:ಶುದ್ಧರಾಗಿರುವುದಕ್ಕೆ ಕರೆದನು. ೮ ಹೀಗಿರಲು ಲೂಕ. 10:16:ಈ ಮಾತನ್ನು ತಿರಸ್ಕರಿಸುವವನು ಮನುಷ್ಯರನ್ನು ಮಾತ್ರವಲ್ಲದೆ, ನಿಮಗೆ 1 ಯೋಹಾ. 3:24; 4:13:ಪವಿತ್ರಾತ್ಮವರವನ್ನು ದಯಪಾಲಿಸುವ ದೇವರನ್ನೂ ತಿರಸ್ಕರಿಸುವವನಾಗಿದ್ದಾನೆ.
೯  § ಇಬ್ರಿ. 13:1 ಸಹೋದರ ಸ್ನೇಹದ ವಿಷಯದಲ್ಲಿ * 1 ಥೆಸ. 5:1:ನಿಮಗೆ ಬರೆಯುವ ಅವಶ್ಯಕತೆಯಿಲ್ಲ, ಯೋಹಾ. 13:34:ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬ ಉಪದೇಶವನ್ನು ನೀವೇ ದೇವರಿಂದ ಹೊಂದಿದವರಾಗಿದ್ದೀರಿ. ೧೦  1 ಥೆಸ. 1:7:ಮಕೆದೋನ್ಯದಲ್ಲಿ ವಾಸಿಸುವ ಎಲ್ಲ ಸಹೋದರರನ್ನೂ ಪ್ರೀತಿಸುತ್ತಿರುವುದೇನೋ ನಿಜವೇ. ಆದರೂ ಸಹೋದರರೇ, § 1 ಥೆಸ. 3:12:ನೀವು ಪ್ರೀತಿಯಲ್ಲಿ ಇನ್ನೂ ಹೆಚ್ಚುತ್ತಾ ಬರಬೇಕೆಂದು ನಿಮ್ಮನ್ನು ಉತ್ತೇಜಿಸುತ್ತೇವೆ. ೧೧ ಇದಲ್ಲದೆ ನಾವು ನಿಮಗೆ ಆಜ್ಞೆ ಕೊಟ್ಟಿರುವ ಪ್ರಕಾರ ನೀವು * 2 ಥೆಸ. 3:11; 1 ಪೇತ್ರ. 4:15:ಮತ್ತೊಬ್ಬರ ವಿಷಯದಲ್ಲಿ ತಲೆಹಾಕದೆ ಜ್ಞಾ. 17:14:ಸುಮ್ಮಗಿದ್ದು, 2 ಥೆಸ. 3:12:ಸ್ವಂತ ಕಾರ್ಯಗಳನ್ನೇ ನೋಡಿಕೊಳ್ಳುತ್ತಾ, § ಅ. ಕೃ. 18:3; ಎಫೆ. 4:28:ಕೈಯಾರೆ ಕೆಲಸಮಾಡಿ ದುಡಿಯಿರಿ. ೧೨ ಹೀಗಿದ್ದರೆ ನೀವು * ಮಾರ್ಕ. 4:11; 1 ಕೊರಿ. 5:12, 13; ಕೊಲೊ. 4:5; 1 ತಿಮೊ. 3:7:ಹೊರಗಿನವರ ದೃಷ್ಟಿಯಲ್ಲಿ ಸಜ್ಜನರಾಗಿರುವುದೇ ಅಲ್ಲದೆ ನಿಮಗೆ ಯಾವುದಕ್ಕೂ ಕೊರತೆಯಿರುವುದಿಲ್ಲ.
ಯೇಸು ಕರ್ತನು ಪುನರಾಗಮನ
೧೩ ಸಹೋದರರೇ, ನಿದ್ರೆಹೋಗುವವರ ಗತಿ ಏನೆಂದು ನೀವು ತಿಳಿಯದೆ ಇದ್ದು, ಎಫೆ. 2:12:ನಿರೀಕ್ಷೆಯಿಲ್ಲದವರಾಗಿರುವ ಇತರರಂತೆ ಯಾಜ. 19:28; ಧರ್ಮೋ. 14:1; 2 ಸಮು. 12:20-23; ಮಾರ್ಕ. 5:39:ದುಃಖಿಸಬಾರದು ಎಂಬುದೇ ನಮ್ಮ ಬಯಕೆ. ೧೪  § 1 ಕೊರಿ. 15:13; 2 ಕೊರಿ. 4:14; ಪ್ರಕ. 1:18:ಯೇಸು ಸತ್ತು ಜೀವಿತನಾಗಿ ಎದ್ದನೆಂದು ನಾವು ನಂಬುತ್ತೇವೆ ಹಾಗೆಯೇ * ಅಥವಾ, ದೇವರು ನಿದ್ರೆ ಹೋದವರನ್ನು ಸಹ ಯೇಸುವಿನ ಮೂಲಕವಾಗಿ ಆತನೊಡನೆ. ಯೇಸುವಿನಲ್ಲಿದ್ದು ನಿದ್ರೆಹೋದವರನ್ನು ಸಹ ದೇವರು ಆತನೊಡನೆ ಎಬ್ಬಿಸಿ 1 ಕೊರಿ. 15:18:ಕರೆದುಕೊಂಡು ಬರುವನೆಂದು ನಂಬಬೇಕಲ್ಲವೇ. ೧೫ ನಾವು ಕರ್ತನ ಮಾತಿನ ಆಧಾರದ ಮೇಲೆ ನಿಮಗೆ ಹೇಳುವುದೇನಂದರೆ, 1 ಥೆಸ. 2:19:ಕರ್ತನು ಪುನರಾಗಮಿಸುವವರೆಗೆ § 1 ಕೊರಿ. 15:51:ಜೀವದಿಂದುಳಿದಿರುವ ನಾವು ಮರಣ ಹೊಂದಿದವರಿಗಿಂತ ಮುಂದಾಗುವುದಿಲ್ಲ. ೧೬ ಯಾಕೆಂದರೆ ಕರ್ತನು ತಾನೇ ಆಜ್ಞಾಘೋಷದೊಡನೆಯೂ, * ಯೂದ. 9:ಪ್ರಧಾನದೂತನ ಶಬ್ದದೊಡನೆಯೂ, ಮತ್ತಾ 24:31; 1 ಕೊರಿ. 15:52:ದೇವರ ತುತ್ತೂರಿ ಧ್ವನಿಯೊಡನೆಯೂ ಮತ್ತಾ 16:27; 2 ಥೆಸ. 1:7:ಆಕಾಶದಿಂದ ಇಳಿದುಬರುವನು. § 1 ಕೊರಿ. 15:23; 2 ಥೆಸ. 2:1; ಪ್ರಕ. 14:13:ಆಗ ಕ್ರಿಸ್ತನಲ್ಲಿ ಸತ್ತವರು ಮೊದಲು ಎದ್ದು ಬರುವರು. ೧೭ ಆ ಮೇಲೆ ಜೀವದಿಂದುಳಿದಿರುವ ನಾವು ಅಂತರಿಕ್ಷದಲ್ಲಿ ಕರ್ತನನ್ನು ಎದುರುಗೊಳ್ಳುವುದಕ್ಕಾಗಿ ಅವರೊಂದಿಗೆ * ದಾನಿ. 7:13; ಅ. ಕೃ. 1:9:ಮೇಘಗಳಲ್ಲಿ ಫಕ್ಕನೆ ಒಯ್ಯಲ್ಪಡುವೆವು. ಹೀಗಾಗಿ ನಾವು ಸದಾಕಾಲವೂ ಯೋಹಾ. 12:26:ಕರ್ತನ ಜೊತೆಯಲ್ಲಿರುವೆವು. ೧೮ ಆದಕಾರಣ ಈ ಮಾತುಗಳಿಂದ 1 ಥೆಸ. 5:11:ಒಬ್ಬರನ್ನೊಬ್ಬರು ಸಂತೈಸಿಕೊಳ್ಳಿರಿ.

*೪:೧ 1 ಕೊರಿ. 11:2:

೪:೨ ಎಫೆ. 4:1:

೪:೨ ಕೊಲೊ. 1:10:

§೪:೨ ಫಿಲಿ. 4:9:

*೪:೩ ರೋಮಾ. 6:19, 22; 1 ಕೊರಿ. 1:30; 2 ಥೆಸ. 2:13; 1 ತಿಮೊ. 2:15; ಇಬ್ರಿ. 12:14:

೪:೩ 1 ಕೊರಿ. 6:18:

೪:೪-೫ ಕೀರ್ತ. 79:6; ಗಲಾ. 4:8:

§೪:೪-೫ ಎಫೆ. 4:17:

*೪:೪-೫ ರೋಮಾ. 1:26:

೪:೪-೫ ಅಥವಾ, ಸ್ವಂತ ಘಟವನ್ನು ಸ್ವಾಧೀನದಲ್ಲಿ ಇಟ್ಟುಕೊಂಡಿರಲು.

೪:೬ 1 ಕೊರಿ. 6:8:

§೪:೬ ರೋಮಾ. 13:4; 12:19:

*೪:೭ 1 ಥೆಸ. 4:3; 1 ಪೇತ್ರ. 1:15:

೪:೮ ಲೂಕ. 10:16:

೪:೮ 1 ಯೋಹಾ. 3:24; 4:13:

§೪:೯ ಇಬ್ರಿ. 13:1

*೪:೯ 1 ಥೆಸ. 5:1:

೪:೯ ಯೋಹಾ. 13:34:

೪:೧೦ 1 ಥೆಸ. 1:7:

§೪:೧೦ 1 ಥೆಸ. 3:12:

*೪:೧೧ 2 ಥೆಸ. 3:11; 1 ಪೇತ್ರ. 4:15:

೪:೧೧ ಜ್ಞಾ. 17:14:

೪:೧೧ 2 ಥೆಸ. 3:12:

§೪:೧೧ ಅ. ಕೃ. 18:3; ಎಫೆ. 4:28:

*೪:೧೨ ಮಾರ್ಕ. 4:11; 1 ಕೊರಿ. 5:12, 13; ಕೊಲೊ. 4:5; 1 ತಿಮೊ. 3:7:

೪:೧೩ ಎಫೆ. 2:12:

೪:೧೩ ಯಾಜ. 19:28; ಧರ್ಮೋ. 14:1; 2 ಸಮು. 12:20-23; ಮಾರ್ಕ. 5:39:

§೪:೧೪ 1 ಕೊರಿ. 15:13; 2 ಕೊರಿ. 4:14; ಪ್ರಕ. 1:18:

*೪:೧೪ ಅಥವಾ, ದೇವರು ನಿದ್ರೆ ಹೋದವರನ್ನು ಸಹ ಯೇಸುವಿನ ಮೂಲಕವಾಗಿ ಆತನೊಡನೆ.

೪:೧೪ 1 ಕೊರಿ. 15:18:

೪:೧೫ 1 ಥೆಸ. 2:19:

§೪:೧೫ 1 ಕೊರಿ. 15:51:

*೪:೧೬ ಯೂದ. 9:

೪:೧೬ ಮತ್ತಾ 24:31; 1 ಕೊರಿ. 15:52:

೪:೧೬ ಮತ್ತಾ 16:27; 2 ಥೆಸ. 1:7:

§೪:೧೬ 1 ಕೊರಿ. 15:23; 2 ಥೆಸ. 2:1; ಪ್ರಕ. 14:13:

*೪:೧೭ ದಾನಿ. 7:13; ಅ. ಕೃ. 1:9:

೪:೧೭ ಯೋಹಾ. 12:26:

೪:೧೮ 1 ಥೆಸ. 5:11: