ಅಧರ್ಮ ಪುರುಷನು
೧ ಸಹೋದರರೇ, ನಮ್ಮ ಕರ್ತನಾದ * 1 ಥೆಸ. 2:19:ಯೇಸು ಕ್ರಿಸ್ತನ ಆಗಮನದ ವಿಷಯವಾಗಿಯೂ ಮತ್ತು ಮತ್ತಾ 24:31; 1 ಥೆಸ. 4:15-17:ನಾವು ಆತನ ಎದುರಿನಲ್ಲಿ ಕೂಡಿಕೊಳ್ಳುವುದರ ವಿಷಯವಾಗಿಯೂ ನಿಮ್ಮನ್ನು ವಿನಂತಿಸುವುದೇನಂದರೆ, ೨ ಕರ್ತನ ಆಗಮನದ ದಿನವು ಈಗಾಗಲೇ ಬಂದಿದೆಯೆಂಬುದಾಗಿ 1 ಯೋಹಾ. 4:1:ಆತ್ಮದಿಂದಾಗಲಿ § ವ. 15:ಮಾತಿನಿಂದಾಗಲಿ ಅಥವಾ ನಮ್ಮ ಪತ್ರದಿಂದಾಗಲಿ ನೀವು ಬೇಗನೆ ಮನದಲ್ಲಿ ಚಂಚಲರಾಗಿ ಕಳವಳಪಡಬೇಡಿರಿ.
೩ ಯಾರೂ ಯಾವ ವಿಧದಲ್ಲಿಯೂ ನಿಮ್ಮನ್ನು ಮೋಸಗೊಳಿಸದಂತೆ ನೋಡಿಕೊಳ್ಳಿರಿ, ಯಾಕೆಂದರೆ * 1 ತಿಮೊ. 4:1:ಮೊದಲು ನಂಬಿಕೆಯ ಭ್ರಷ್ಟತೆಯುಂಟಾಗಿ ವ. 8; ದಾನಿ. 7:25; 8:25; 11:36; ಪ್ರಕ. 13:5, 6. ವಿಧ್ವಂಸಕನುನಾಶನದ ಮಗನಾದ ಅಧರ್ಮ ಪುರುಷನು ಬಯಲಿಗೆ ಬಾರದ ಹೊರತು ಆ ದಿನವು ಬರುವುದಿಲ್ಲ. ೪ ಯಾವುದು ದೇವರೆನಿಸಿಕೊಳ್ಳುತ್ತದೋ ಯಾವುದು ಆರಾಧಿಸಲ್ಪಡುತ್ತದೋ ಅದನ್ನೆಲ್ಲಾ ಯೋಹಾ. 17:12:ನಾಶನಕ್ಕೆ ಅಧೀನನಾದ ಆ ಪುರುಷನು ಎದುರಿಸಿ ಅದಕ್ಕಿಂತ ಮೇಲಾಗಿ ತನ್ನನ್ನು ತಾನೇ ಹೆಚ್ಚಿಸಿಕೊಂಡು § ಯೆಶಾ. 14:14; ಯೆಜೆ. 28:2:ತಾನು ದೇವರೆಂದು ಘೋಷಿಸಿಕೊಂಡು ದೇವರ ಗರ್ಭಗುಡಿಯಲ್ಲೇ ಕುಳಿತುಕೊಳ್ಳುತ್ತಾನೆ.
೫ ನಾನು ನಿಮ್ಮ ಸಂಗಡ ಇದ್ದಾಗ ಈ ಸಂಗತಿಗಳನ್ನು ಹೇಳಿದ್ದು ಜ್ಞಾಪಕವಿಲ್ಲವೋ? ೬ ಇದಲ್ಲದೆ ಅವನು ನೇಮಕವಾದ ಸಮಯದಲ್ಲೇ ಹೊರತು ಬಯಲಿಗೆ ಬರುವುದಕ್ಕೆ ಏನು ಅಡ್ಡಿ ಮಾಡುತ್ತದೋ ಅದು ನಿಮಗೆ ತಿಳಿದೇ ಇದೆ. ೭  * 1 ಯೋಹಾ. 2:18; 4:3:ಅಧರ್ಮವು ಈಗಲೂ ಗುಪ್ತವಾಗಿ ತನ್ನ ಕಾರ್ಯವನ್ನು ಸಾಧಿಸುತ್ತದೆ, ಆದರೆ ತಡೆಗಟ್ಟುವವನು ದಾರಿಬಿಡುವ ತನಕ ಅದು ಗುಪ್ತವಾಗಿಯೇ ಇರುವುದು. ೮ ಆಗ ವ. 3:ಅಧರ್ಮಸ್ವರೂಪನು ಕಾಣಿಸಿಕೊಳ್ಳುವನು, ಅವನನ್ನು ಯೇಸು ಕರ್ತನು ಯೆಶಾ. 11:4:ತನ್ನ ಬಾಯಿಯ ಉಸಿರಿನಿಂದ § ದಾನಿ. 7:10, 11:ಕೊಲ್ಲುವನು, * 1 ತಿಮೊ. 6:14; 2 ತಿಮೊ. 1:10; 4:1, 8; ತೀತ. 2:13:ತನ್ನ ಬರುವಿಕೆಯ ಪ್ರತ್ಯಕ್ಷತೆಯಿಂದ ಸಂಹರಿಸುವನು. ೯ ಆ ಅಧರ್ಮಸ್ವರೂಪನು, ಸೈತಾನನ ಕಾರ್ಯಕ್ಕೆ ಅನುಸಾರವಾಗಿ, ಅದು ಸುಳ್ಳಾದ ಮತ್ತಾ 24:24; ಪ್ರಕ. 13:14:ಸಕಲವಿಧವಾದ ಮಹತ್ಕಾರ್ಯ, ಸೂಚಕಕಾರ್ಯ, ಅದ್ಭುತಕಾರ್ಯ ಇವುಗಳಿಂದಲೂ, ೧೦ ದುರ್ನೀತಿಯ ಎಲ್ಲಾ ವಂಚನೆಯಿಂದಲೂ ಕೂಡಿ 1 ಕೊರಿ. 1:18:ನಾಶದ ಮಾರ್ಗದಲ್ಲಿರುವವರಿಗೋಸ್ಕರವಾಗಿ ಬರುವನು. ಯಾಕೆಂದರೆ ಅವರು ಸತ್ಯವನ್ನು ಪ್ರೀತಿಸದೆ ನಿರಾಕರಿಸಿದ್ದರಿಂದ ರಕ್ಷಣೆಯನ್ನು ಹೊಂದದೆ ನಾಶವಾಗುತ್ತಾರೆ. ೧೧ ಇದೇ ಕಾರಣದಿಂದ § 1 ಅರಸು 22:22; ಯೆಹೆ. 14:9:ದೇವರು ಗಾಢಭ್ರಮೆಯನ್ನು ಅವರಲ್ಲಿಗೆ ಕಳುಹಿಸಿ ಅವರು * ರೋಮಾ. 1:25:ಆ ಸುಳ್ಳನ್ನು ನಂಬುವಂತೆ ಒಳಪಡಿಸುತ್ತಾನೆ. ೧೨  ರೋಮಾ. 1:32; 2:8:ಸತ್ಯವನ್ನು ನಂಬದೆ ಅನೀತಿಯಲ್ಲಿ ಆನಂದಪಡುವವರೆಲ್ಲರೂ ಈ ಪ್ರಕಾರ ನ್ಯಾಯತೀರ್ಪಿಗೆ ಅಥವಾ, ಒಳಗಾಗಬೇಕೆಂಬುದೇ ದೇವರ ಉದ್ದೇಶ. ಗುರಿಯಾಗುವರು.
ದೃಢವಾಗಿ ನಿಲ್ಲಿರಿ
೧೩  § 1 ಥೆಸ. 1:4:ಕರ್ತನಿಗೆ ಪ್ರಿಯರಾಗಿರುವ ಸಹೋದರರೇ, * 1 ಥೆಸ. 4:3:ನೀವು ಪವಿತ್ರಾತ್ಮನಿಂದ ಶುದ್ಧೀಕರಿಸಲ್ಪಟ್ಟವರಾಗಿ, ಸತ್ಯದ ಮೇಲೆ ನಂಬಿಕೆಯನ್ನಿಟ್ಟು, 1 ಥೆಸ. 5:9; 2 ತಿಮೊ. 1:9:ರಕ್ಷಣೆಯನ್ನು ಪಡೆಯುವುದಕ್ಕಾಗಿ ದೇವರು ನಿಮ್ಮನ್ನು ಕೆಲವು ಪ್ರತಿಗಳಲ್ಲಿ, ಪ್ರಥಮಫಲವಾಗಿ ಎಂದು ಬರೆದದೆ. ಆದಿಯಿಂದ ಆರಿಸಿಕೊಂಡಿದ್ದರಿಂದ ನಾವು § 1 ಥೆಸ. 1:3:ನಿಮ್ಮ ವಿಷಯದಲ್ಲಿ ಯಾವಾಗಲೂ ದೇವರಿಗೆ ಕೃತಜ್ಞತಾಸ್ತುತಿಮಾಡುವುದಕ್ಕೆ ಬದ್ಧರಾಗಿದ್ದೇವೆ. ೧೪ ನೀವು ಹೀಗೆ * 1 ಥೆಸ. 5:9; 2 ತಿಮೊ. 1:9:ರಕ್ಷಿಸಲ್ಪಟ್ಟು ನಮ್ಮ ಕರ್ತನಾದ ಯೇಸು ಕ್ರಿಸ್ತನ ಮಹಿಮೆಯನ್ನು ಸಂಪಾದಿಸಿಕೊಳ್ಳಬೇಕೆಂದು ದೇವರು ನಮ್ಮ ಸುವಾರ್ತೆಯ ಮೂಲಕವಾಗಿ ನಿಮ್ಮನ್ನು ಕರೆದನು. ೧೫ ಹೀಗಿರುವುದರಿಂದ ಸಹೋದರರೇ, 1 ಕೊರಿ. 16:13:ದೃಢವಾಗಿ ನಿಲ್ಲಿರಿ. ವ. 2:ನಾವು ಮಾತಿನಿಂದಾಗಲಿ, ಪತ್ರದ ಮೂಲಕವಾಗಲಿ ನಿಮಗೆ ಬೋಧಿಸಿದ ಸಂಪ್ರದಾಯಗಳನ್ನು ಭದ್ರವಾಗಿ ಹಿಡಿದುಕೊಂಡಿರಿ. ೧೬ ಮತ್ತು § ಯೋಹಾ 3:16; 1 ಯೋಹಾ. 4:10; ಪ್ರಕ. 1:5 ನಮ್ಮನ್ನು ಪ್ರೀತಿಸಿ ನಮಗೆ ನಿತ್ಯವಾದ ಆದರಣೆಯನ್ನೂ * 1 ಪೇತ್ರ. 1:3:ಉತ್ತಮವಾದ ನಿರೀಕ್ಷೆಯನ್ನೂ ಕೃಪೆಯಿಂದ ಅನುಗ್ರಹಿಸಿದ ನಮ್ಮ ತಂದೆಯಾದ ದೇವರೂ ನಮ್ಮ ಕರ್ತನಾದ ಯೇಸು ಕ್ರಿಸ್ತನೂ ತಾನೇ ನಿಮ್ಮ ಹೃದಯಗಳನ್ನು ಸಂತೈಸಿ, ೧೭ ಸಕಲ ಸತ್ಕಾರ್ಯದಲ್ಲಿಯೂ, ಸದ್ವಾಕ್ಯದಲ್ಲಿಯೂ 1 ಥೆಸ. 3:13; 2 ಥೆಸ. 3:3:ದೃಢಪಡಿಸಲಿ.

*೨:೧ 1 ಥೆಸ. 2:19:

೨:೧ ಮತ್ತಾ 24:31; 1 ಥೆಸ. 4:15-17:

೨:೨ 1 ಯೋಹಾ. 4:1:

§೨:೨ ವ. 15:

*೨:೩ 1 ತಿಮೊ. 4:1:

೨:೩ ವ. 8; ದಾನಿ. 7:25; 8:25; 11:36; ಪ್ರಕ. 13:5, 6. ವಿಧ್ವಂಸಕನು

೨:೪ ಯೋಹಾ. 17:12:

§೨:೪ ಯೆಶಾ. 14:14; ಯೆಜೆ. 28:2:

*೨:೭ 1 ಯೋಹಾ. 2:18; 4:3:

೨:೮ ವ. 3:

೨:೮ ಯೆಶಾ. 11:4:

§೨:೮ ದಾನಿ. 7:10, 11:

*೨:೮ 1 ತಿಮೊ. 6:14; 2 ತಿಮೊ. 1:10; 4:1, 8; ತೀತ. 2:13:

೨:೯ ಮತ್ತಾ 24:24; ಪ್ರಕ. 13:14:

೨:೧೦ 1 ಕೊರಿ. 1:18:

§೨:೧೧ 1 ಅರಸು 22:22; ಯೆಹೆ. 14:9:

*೨:೧೧ ರೋಮಾ. 1:25:

೨:೧೨ ರೋಮಾ. 1:32; 2:8:

೨:೧೨ ಅಥವಾ, ಒಳಗಾಗಬೇಕೆಂಬುದೇ ದೇವರ ಉದ್ದೇಶ.

§೨:೧೩ 1 ಥೆಸ. 1:4:

*೨:೧೩ 1 ಥೆಸ. 4:3:

೨:೧೩ 1 ಥೆಸ. 5:9; 2 ತಿಮೊ. 1:9:

೨:೧೩ ಕೆಲವು ಪ್ರತಿಗಳಲ್ಲಿ, ಪ್ರಥಮಫಲವಾಗಿ ಎಂದು ಬರೆದದೆ.

§೨:೧೩ 1 ಥೆಸ. 1:3:

*೨:೧೪ 1 ಥೆಸ. 5:9; 2 ತಿಮೊ. 1:9:

೨:೧೫ 1 ಕೊರಿ. 16:13:

೨:೧೫ ವ. 2:

§೨:೧೬ ಯೋಹಾ 3:16; 1 ಯೋಹಾ. 4:10; ಪ್ರಕ. 1:5

*೨:೧೬ 1 ಪೇತ್ರ. 1:3:

೨:೧೭ 1 ಥೆಸ. 3:13; 2 ಥೆಸ. 3:3: