ಅನ್ಯಜನರ ಬೋಧಕನಾದ ಪೌಲನು
೧ ಹೀಗಿರುವುದರಿಂದ ಪೌಲನೆಂಬ ನಾನು ಅನ್ಯಜನರಾಗಿರುವ * ಎಫೆ. 3:13; ಕೊಲೊ. 1:24:ನಿಮ್ಮ ನಿಮಿತ್ತ ಕ್ರಿಸ್ತ ಯೇಸುವಿನ ಎಫೆ. 4:1; ಅ. ಕೃ. 23:18. ಫಿಲಿ. 1:7. 2 ತಿಮೊ. 1:8 ಇತ್ಯಾದಿ. ಸೆರೆಯಾಳಾಗಿದ್ದಾನೆ. ೨  ಎಫೆ. 1:10; ಕೊಲೊ. 1:25:ನಿಮಗೋಸ್ಕರ ನಿರ್ವಹಿಸುವುದಕ್ಕಾಗಿ ದೇವರು ನನಗೆ § ವ. 7 ನೋಡಿರಿ. ಕೃಪೆಯಾಗಿ ಕೊಟ್ಟ ಕಾರ್ಯಭಾರವನ್ನು ನೀವು ಕೇಳಿದ್ದೀರಿ, ೩ ಆತನು ಮರ್ಮವನ್ನು * ಅ. ಕೃ. 22:17,21; 26:18. ಗಲಾ. 1:12; 2 ಕೊರಿ. 12:1 ನೋಡಿರಿ. ಪ್ರಕಟಣೆಯಿಂದ ನನಗೆ ತಿಳಿಯಪಡಿಸಿದನೆಂದು ಅದನ್ನು ಕುರಿತು ಎಫೆ. 1:9, 10 ನೋಡಿರಿ. ನಾನು ಮೊದಲೇ ನಿಮಗೆ ಸಂಕ್ಷಿಪ್ತವಾಗಿ ಬರೆದಿದ್ದೇನೆ. ೪ ಬರೆದದ್ದನ್ನು ನೀವು ಓದಿ ನೋಡಿದರೆ ಕ್ರಿಸ್ತನ ವಿಷಯವಾದ ಮರ್ಮವನ್ನು ಕುರಿತು 2 ಕೊರಿ. 11:6 ನೋಡಿರಿ. ನನಗಿರುವ ಗ್ರಹಿಕೆಯನ್ನು ನೀವು ತಿಳಿದುಕೊಳ್ಳಬಹುದು. ೫ ಆ ಮರ್ಮವು ಈ ಕಾಲದಲ್ಲಿ ದೇವರ ಪರಿಶುದ್ಧ ಅಪೊಸ್ತಲರಿಗೂ ಪ್ರವಾದಿಗಳಿಗೂ ಪವಿತ್ರಾತ್ಮನಿಂದ ತಿಳಿಸಲ್ಪಟ್ಟಂತೆ ಬೇರೆ ಕಾಲಗಳಲ್ಲಿದ್ದ ಜನರಿಗೆ ತಿಳಿಸಲ್ಪಡಲಿಲ್ಲ. ೬ ಅದು ಯಾವುದೆಂದರೆ, ಅನ್ಯಜನರು ಸುವಾರ್ತೆಯ ಮೂಲಕ ಕ್ರಿಸ್ತಯೇಸುವಿನಲ್ಲಿ § ಗಲಾ. 3:29 ನೋಡಿರಿ. ಯೆಹೂದ್ಯರೊಂದಿಗೆದೇವಜನರೊಂದಿಗೆ ಸಹಬಾಧ್ಯರೂ * ಎಫೆ. 2:16:ಒಂದೇ ದೇಹದ ಅಂಗಗಳೂ, ವಾಗ್ದಾನದಲ್ಲಿ ಪಾಲುಗಾರರೂ ಆಗಿದ್ದಾರೆಂಬುದೇ. ೭ ದೇವರು ಎಫೆ. 3:20; 1:19 ನೋಡಿರಿ. ತನ್ನ ಶಕ್ತಿಯ ಪ್ರಯೋಗದ ಮೂಲಕ ನನಗೆ ಕೊಡಲ್ಪಟ್ಟ ಆತನ ಕೃಪಾದಾನಕ್ಕನುಸಾರವಾಗಿ ಕೊಲೊ. 1:23,25. 2 ಕೊರಿ. 3:6 ನೋಡಿರಿ. ನಾನು ಈ ಸುವಾರ್ತೆಗೆ ಸೇವಕನಾದೆನು. ೮ ಕ್ರಿಸ್ತನ § ಎಫೆ. 1:18; ರೋಮಾ. 2:4; 11:33:ಅಗಮ್ಯವಾದ ಐಶ್ವರ್ಯದ ಸುವಾರ್ತೆಯನ್ನು * ಅ. ಕೃ. 9:15:ಅನ್ಯಜನರಿಗೆ ಸಾರುವ ಹಾಗೆಯೂ ೯ ಹಾಗೂ ಎಫೆ. 3:2,3:ಸಮಸ್ತವನ್ನು ಸೃಷ್ಟಿಸಿದ ದೇವರಲ್ಲಿ ಕೊಲೊ. 1:26:ಆದಿಯಿಂದ ಗುಪ್ತವಾಗಿದ ಮರ್ಮದ ಯೋಜನೆಯನ್ನು ಎಲ್ಲಾರಿಗೂ ತಿಳಿಸುವಂತಹ ಕೃಪೆಯು § 1 ಕೊರಿ. 15:9:ದೇವಜನರೊಳಗೆ ಅತ್ಯಲ್ಪನಾದ ನನಗೆ ಕೊಡಲ್ಪಟ್ಟಿತು. ೧೦-೧೧  * ಎಫೆ. 1:11:ದೇವರು ನಮ್ಮ ಕರ್ತನಾದ ಕ್ರಿಸ್ತಯೇಸುವಿನಲ್ಲಿ ಮಾಡಿದ ಅಥವಾ ನಿತ್ಯವಾದ ಉದ್ದೇಶದ ಪ್ರಕಾರ. ನಿತ್ಯಸಂಕಲ್ಪದ ಮೇರೆಗೆ ತನ್ನ ರೋಮಾ. 11:33:ನಾನಾ ವಿಧವಾದ ಜ್ಞಾನವು, ಪರಲೋಕದಲ್ಲಿ § ಎಫೆ. 1:21. ಎಫೆ. 6:12:ರಾಜತ್ವಗಳಿಗೂ, ಅಧಿಕಾರಗಳಿಗೂ ಈಗ ಸಭೆಯ ಮೂಲಕ ಗೊತ್ತಾಗಬೇಕೆಂದು ಉದ್ದೇಶಿಸಿದನು. ೧೨  * ಎಫೆ. 2:18:ದೇವರ ಸನ್ನಿಧಿಯಲ್ಲಿ ಸೇರುವುದಕ್ಕೆ ಇಬ್ರಿ. 4:16; 10:19:ನಮಗಿರುವ ಭರವಸೆಯೂ ಧೈರ್ಯವೂ ಕ್ರಿಸ್ತನಲ್ಲಿ ಇಟ್ಟಿರುವ ನಂಬಿಕೆಯ ಮೂಲಕ ಆತನಲ್ಲಿಯೇ ನಮಗಿದೆ. ೧೩ ಆದ್ದರಿಂದ ವ. 1 ನೋಡಿರಿ. ನಿಮ್ಮ ನಿಮಿತ್ತ ನನಗೆ ಉಂಟಾದ ಕಷ್ಟಗಳನ್ನು ನೋಡಿ ನೀವು ಧೈರ್ಯಗೆಡಬಾರದೆಂದು ನಿಮ್ಮನ್ನು ಬೇಡಿಕೊಳ್ಳುತ್ತೇನೆ. § 2 ಕೊರಿ. 1:6:ಈ ಕಷ್ಟಗಳು ನಿಮಗೆ ಘನತೆಯನ್ನು ಉಂಟುಮಾಡುತ್ತವೆ.
ಎಫೆಸದವರಿಗಾಗಿ ಪ್ರಾರ್ಥನೆ
೧೪-೧೫ ಹೀಗಿರಲಾಗಿ * ಅಥವಾ, ಪ್ರತಿ ಜನವೂ ತನ್ನ ಮೂಲಜನಕನಿಂದ ಹೆಸರು ತೆಗೆದುಕೊಳ್ಳುತ್ತದಷ್ಟೆ; ಯಾವಾತನು ದೇವಜನರಾದ ನಮಗೆ ಮೂಲ ಜನಕನಾಗಿದ್ದಾನೋ. ಯಾವ ತಂದೆಯಿಂದ ಭೂಪರಲೋಕಗಳಲ್ಲಿರುವ ಪ್ರತಿ ಕುಟುಂಬವು ಹೆಸರುಗೊಂಡಿರುವುದೋ ಆ ತಂದೆಯ ಮುಂದೆ ನಾನು ಮೊಣಕಾಲೂರಿಕೊಂಡು, ೧೬ ನೀವು ದೇವರಾತ್ಮನ ಮೂಲಕ ಆಂತರ್ಯದಲ್ಲಿ ಎಫೆ. 6:10; ಫಿಲಿ. 4:13; ಕೊಲೊ. 1:11:ವಿಶೇಷಬಲವನ್ನು ಹೊಂದುವಂತೆಯೂ, ೧೭  ಎಫೆ. 2:22:ಕ್ರಿಸ್ತನು ನಿಮ್ಮ ನಂಬಿಕೆಯ ಮೂಲಕ ನಿಮ್ಮ ಹೃದಯಗಳಲ್ಲಿ ವಾಸಮಾಡುವಂತೆಯೂ, ಆತನು § ವ. 8:ತನ್ನ ಮಹಿಮಾತಿಶಯದ ಪ್ರಕಾರ ಅನುಗ್ರಹಿಸಲಿ. ೧೮  * ಅಥವಾ, ಆ ಸತ್ಯರ್ಥದ. ನೀವು ದೇವರ ಪ್ರೀತಿಯಲ್ಲಿ ನೆಲೆಯಾಗಿ ನಿಂತು, ದೇವಜನರೆಲ್ಲರೊಂದಿಗೆ ಅದರ ಅಗಲ, ಉದ್ದ, ಎತ್ತರ, ಆಳ ಎಷ್ಟೆಂಬುದನ್ನು ಗ್ರಹಿಸುವುದಕ್ಕೆ ಶಕ್ತರಾಗುವಂತೆಯೂ, ೧೯ ಬುದ್ಧಿಗಿಂತಲೂ ಮಿಗಿಲಾಗಿರುವ ಕ್ರಿಸ್ತನ ಪ್ರೀತಿಯನ್ನು ತಿಳಿದುಕೊಂಡು, ಎಫೆ. 1:23; ಕೊಲೊ. 2:10:ದೇವರ ಸಂಪೂರ್ಣತೆಯ ಮಟ್ಟಿಗೂ ಪರಿಪೂರ್ಣರಾಗುವ ಹಾಗೆ ದೇವರು ನಿಮಗೆ ದಯಪಾಲಿಸಲಿ ಎಂದು ಆತನನ್ನು ಬೇಡಿಕೊಳ್ಳುತ್ತೇನೆ.
೨೦  ವ. 7:ನಮ್ಮಲ್ಲಿ ಕಾರ್ಯಸಾಧಿಸುವ ತನ್ನ ಈ ಶಕ್ತಿಯ ಪ್ರಕಾರ § 2 ಕೊರಿ. 9:8:ನಾವು ಬೇಡುವುದಕ್ಕಿಂತಲೂ ಯೋಚಿಸುವುದಕ್ಕಿಂತಲೂ ಅತ್ಯಧಿಕವಾದದ್ದನ್ನು ಮಾಡಲು ಶಕ್ತನಾದ ದೇವರಿಗೆ ೨೧  * ರೋಮಾ. 11:36:ಸಭೆಯಲ್ಲಿಯೂ ಕ್ರಿಸ್ತ ಯೇಸುವಿನಲ್ಲಿಯೂ ತಲತಲಾಂತರಕ್ಕೂ ಯುಗಯುಗಾಂತರಕ್ಕೂ ಮಹಿಮೆಯಾಗಲಿ. ಆಮೆನ್.

*೩:೧ ಎಫೆ. 3:13; ಕೊಲೊ. 1:24:

೩:೧ ಎಫೆ. 4:1; ಅ. ಕೃ. 23:18. ಫಿಲಿ. 1:7. 2 ತಿಮೊ. 1:8 ಇತ್ಯಾದಿ.

೩:೨ ಎಫೆ. 1:10; ಕೊಲೊ. 1:25:

§೩:೨ ವ. 7 ನೋಡಿರಿ.

*೩:೩ ಅ. ಕೃ. 22:17,21; 26:18. ಗಲಾ. 1:12; 2 ಕೊರಿ. 12:1 ನೋಡಿರಿ.

೩:೩ ಎಫೆ. 1:9, 10 ನೋಡಿರಿ.

೩:೪ 2 ಕೊರಿ. 11:6 ನೋಡಿರಿ.

§೩:೬ ಗಲಾ. 3:29 ನೋಡಿರಿ. ಯೆಹೂದ್ಯರೊಂದಿಗೆ

*೩:೬ ಎಫೆ. 2:16:

೩:೭ ಎಫೆ. 3:20; 1:19 ನೋಡಿರಿ.

೩:೭ ಕೊಲೊ. 1:23,25. 2 ಕೊರಿ. 3:6 ನೋಡಿರಿ.

§೩:೮ ಎಫೆ. 1:18; ರೋಮಾ. 2:4; 11:33:

*೩:೮ ಅ. ಕೃ. 9:15:

೩:೯ ಎಫೆ. 3:2,3:

೩:೯ ಕೊಲೊ. 1:26:

§೩:೯ 1 ಕೊರಿ. 15:9:

*೩:೧೦-೧೧ ಎಫೆ. 1:11:

೩:೧೦-೧೧ ಅಥವಾ ನಿತ್ಯವಾದ ಉದ್ದೇಶದ ಪ್ರಕಾರ.

೩:೧೦-೧೧ ರೋಮಾ. 11:33:

§೩:೧೦-೧೧ ಎಫೆ. 1:21. ಎಫೆ. 6:12:

*೩:೧೨ ಎಫೆ. 2:18:

೩:೧೨ ಇಬ್ರಿ. 4:16; 10:19:

೩:೧೩ ವ. 1 ನೋಡಿರಿ.

§೩:೧೩ 2 ಕೊರಿ. 1:6:

*೩:೧೪-೧೫ ಅಥವಾ, ಪ್ರತಿ ಜನವೂ ತನ್ನ ಮೂಲಜನಕನಿಂದ ಹೆಸರು ತೆಗೆದುಕೊಳ್ಳುತ್ತದಷ್ಟೆ; ಯಾವಾತನು ದೇವಜನರಾದ ನಮಗೆ ಮೂಲ ಜನಕನಾಗಿದ್ದಾನೋ.

೩:೧೬ ಎಫೆ. 6:10; ಫಿಲಿ. 4:13; ಕೊಲೊ. 1:11:

೩:೧೭ ಎಫೆ. 2:22:

§೩:೧೭ ವ. 8:

*೩:೧೮ ಅಥವಾ, ಆ ಸತ್ಯರ್ಥದ.

೩:೧೯ ಎಫೆ. 1:23; ಕೊಲೊ. 2:10:

೩:೨೦ ವ. 7:

§೩:೨೦ 2 ಕೊರಿ. 9:8:

*೩:೨೧ ರೋಮಾ. 11:36: