ಮರಣದಿಂದ ಜೀವಕ್ಕೆ
೧  * ಕೊಲೊ. 1:21; 2:13:ನೀವು ನಿಮ್ಮ ಅಪರಾಧಗಳ ಹಾಗೂ ಪಾಪಗಳ ದೆಸೆಯಿಂದ ಸತ್ತವರಾಗಿದ್ದೀರಿ. ೨ ಪೂರ್ವದಲ್ಲಿ ಎಫೆ. 4:17,22; 5:8; ಕೊಲೊ. 3:7; 1 ಕೊರಿ. 6:7,8:ನೀವು ಇಹಲೋಕದ ಪದ್ಧತಿಗೆ ಅನುಸಾರವಾಗಿಯೂ, ಎಫೆ. 6:12; ಯೋಹಾ. 12:13:ವಾಯುಮಂಡಲದಲ್ಲಿ ಅಧಿಕಾರ ನಡಿಸುವ ಅಧಿಪತಿಗೆ ಅಂದರೆ ಅವಿಧೇಯತೆಯ ಮಕ್ಕಳಲ್ಲಿ ಈಗ ಕೆಲಸ ನಡೆಸುವ ಆತ್ಮನಿಗನುಸಾರವಾಗಿ ಜೀವನ ನಡಿಸಿದ್ದೀರಿ. ೩ ನಾವೆಲ್ಲರೂ ಪೂರ್ವದಲ್ಲಿ ಅವರ ಹಾಗೆಯೇ ಇದ್ದೆವು, § ಗಲಾ 5:16:ಶರೀರಭಾವದ ಆಸೆಗಳಿಗೆ ಅಧೀನರಾಗಿ, ಶಾರೀರಿಕ ಹಾಗೂ ಮಾನಸಿಕ ಇಚ್ಛೆಗಳನ್ನು ಈಡೇರಿಸುತ್ತಾ ಬಂದೆವು. * ಕೀರ್ತ. 51:5; ರೋಮಾ. 5:12. 2 ಪೇತ್ರ 2:14:ಸ್ವಭಾವತಃ ನಾವು ಸಹ ಇತರರಂತೆಯೇ ದೇವರ ಕೋಪಕ್ಕೆ ಗುರಿಯಾಗಿದ್ದೆವು. ೪ ಆದರೆ ಎಫೆ. 2:7; ತೀತ. 3:5:ಕರುಣಾನಿಧಿಯಾಗಿರುವ ದೇವರು ಯೋಹಾ 3 16:ನಮ್ಮನ್ನು ಪ್ರೀತಿಸಿದ ಮಹಾ ಪ್ರೀತಿಯ ನಿಮಿತ್ತ, ೫ ಅಪರಾಧಗಳ ದೆಸೆಯಿಂದ § ಕೊಲೊ. 2:12,13; ಯೋಹಾ. 14:19:ಸತ್ತವರಾಗಿದ್ದ ನಮ್ಮನ್ನು ಕ್ರಿಸ್ತನೊಂದಿಗೆ ಬದುಕಿಸಿದನು. * ಎಫೆ. 1 8; ಅ. ಕೃ. 15:11:ಕೃಪೆಯಿಂದಲೇ ನೀವು ರಕ್ಷಣೆ ಹೊಂದಿದವರಾಗಿದ್ದೀರಿ. ೬ ಆತನು ಕ್ರಿಸ್ತ ಯೇಸುವಿನಲ್ಲಿ ನಮ್ಮೊಂದಿಗಿರುವ ತೀತ. 3:4:ದಯೆಯ ಮೂಲಕ ತನ್ನ ಅಪಾರವಾದ ಕೃಪಾತಿಶಯವನ್ನು ೭ ಮುಂದಿನ ಯುಗಗಳಲ್ಲಿ ನಮಗೆ ತೋರಿಸಬೇಕೆಂದು ಕ್ರಿಸ್ತಯೇಸುವಿನಲ್ಲಿರುವ ನಮ್ಮನ್ನು ಆತನೊಂದಿಗೆ ಎಬ್ಬಿಸಿ, ಎಫೆ. 1:21:ಪರಲೋಕದಲ್ಲಿ ಯೇಸುಕ್ರಿಸ್ತನೊಂದಿಗೆ ನಮ್ಮನ್ನು ಕೂರಿಸಿದ್ದಾನೆ. ೮  § 1 ಪೇತ್ರ. 1:5; ರೋಮಾ. 4:16:ನಂಬಿಕೆಯ ಮೂಲಕ ಕೃಪೆಯಿಂದಲೇ ನೀವು ರಕ್ಷಣೆ ಹೊಂದಿದವರಾಗಿದ್ದೀರಿ. * 2 ಕೊರಿ. 3:5:ಈ ರಕ್ಷಣೆಯು ನಿಮ್ಮಿಂದುಂಟಾದದ್ದಲ್ಲ, ಯೋಹಾ 4:10:ಅದು ದೇವರ ದಾನವೇ. ೯  2 ತಿಮೊ. 1:9; ತೀತ. 3:5; ರೋಮಾ. 3:20,28:ಈ ರಕ್ಷಣೆಯೂ ಪುಣ್ಯಕ್ರಿಯೆಗಳಿಂದ ಉಂಟಾದದ್ದಲ್ಲ, § 1 ಕೊರಿ. 1:29:ಆದ್ದರಿಂದ ಹೊಗಳಿಕೊಳ್ಳುವುದಕ್ಕೆ ಯಾರಿಗೂ ಆಸ್ಪದವಿಲ್ಲ. ೧೦  * ಕೀರ್ತ. 100. 3; ಯೆಶಾ. 64:8:ನಾವಾದರೋ ದೇವರ ಕಲಾಕೃತಿಯಾಗಿದ್ದೇವೆ, ಎಫೆ. 1:4:ದೇವರು ಮೊದಲೇ ನಮಗಾಗಿ ಸಂಕಲ್ಪಿಸಿದ್ದ ಎಫೆ. 4:24; ತೀತ. 2:14:ಸತ್ಕಾರ್ಯಗಳನ್ನು ಮಾಡುವವರಾಗಿ ಬದುಕಬೇಕೆಂದು ಯೇಸು ಕ್ರಿಸ್ತನಲ್ಲಿ ಸೃಷ್ಟಿಸಲ್ಪಟ್ಟಿದ್ದೇವೆ.
ಕ್ರಿಸ್ತನಲ್ಲಿ ಒಂದೇ ಜನಾಂಗ
(ಕೊಲೊ. 1:21-29)
೧೧ ಆದಕಾರಣ ಹಿಂದೊಮ್ಮೆ ನೀವು ಜನ್ಮದಿಂದ ಅನ್ಯಜನರಾಗಿದ್ದೀರಿ ಎಂಬುದು ನಿಮಗೆ ನೆನಪಿರಲಿ. ಶರೀರದಲ್ಲಿ ಮನುಷ್ಯನಿಂದ § ರೋಮಾ. 2:28,29; ಕೊಲೊ. 2:11,13:ಸುನ್ನತಿಯನ್ನು ಮಾಡಿಸಿಕೊಂಡು ಸುನ್ನತಿಯವರೆನ್ನಿಸಿಕೊಳ್ಳುವವರಿಂದ ‘ಸುನ್ನತಿಯಿಲ್ಲದವರು’ ಎಂದು ಕರೆಯಲ್ಪಟ್ಟಿದ್ದೀರಿ. ೧೨ ಅಂದು * ಎಫೆ. 5:8:ನೀವು ಕ್ರಿಸ್ತನಿಂದ ದೂರವಿದವರೂ, ಕೊಲೊ. 1:21; ಗಲಾ. 2:15:ಇಸ್ರಾಯೇಲ್ಯರ ಹಕ್ಕಿನಲ್ಲಿ ಪಾಲಿಲ್ಲದವರೂ, ರೋಮಾ. 9:4:ವಾಗ್ದಾನಕ್ಕೆ ಸಂಬಂಧವಾದ ಒಡಂಬಡಿಕೆಗಳಲ್ಲಿ ಪರಕೀಯರೂ, ಯಾವ ನಿರೀಕ್ಷೆಯಿಲ್ಲದವರೂ ಮತ್ತು § 1 ಥೆಸ. 4:13:ಲೋಕದಲ್ಲಿ ದೇವರಿಲ್ಲದವರೂ ಆಗಿದ್ದಿರೆಂಬುದನ್ನು ಜ್ಞಾಪಕಮಾಡಿಕೊಳ್ಳಿರಿ. ೧೩ ಈಗಲಾದರೋ, * ಎಫೆ. 2:17; ಅ. ಕೃ. 2:39:ಮೊದಲು ದೂರವಾಗಿದ್ದ ನೀವು ಕ್ರಿಸ್ತ ಯೇಸುವಿನಲ್ಲಿ ಕೊಲೊ. 1:20:ಆತನ ರಕ್ತದ ಮೂಲಕ ಸಮೀಪಸ್ಥರಾಗಿದ್ದೀರಿ. ೧೪  ಗಲಾ. 3:28:ನಿಮ್ಮನ್ನು ಮತ್ತು ನಮ್ಮನ್ನು ಒಂದುಮಾಡಿದವನಾದ § ಮೀಕ. 5:5; ಕೊಲೊ. 3:15:ಆತನೇ ನಮಗೆ ಶಾಂತಿದಾತನಾಗಿದ್ದಾನೆ. ಆತನು * ಕೊಲೊ. 1:21,22:ವಿಧಿನಿಯಮಗಳಿಂದ ಕೂಡಿದ್ದ ಆಜ್ಞೆಗಳುಳ್ಳ ಧರ್ಮಶಾಸ್ತ್ರವನ್ನು ನಿರರ್ಥಕಗೊಳಿಸಿ, ನಮ್ಮನ್ನು ಅಗಲಿಸಿದ್ದ ಹಗೆತನವೆಂಬ ಅಡ್ಡಗೋಡೆಯನ್ನು ತನ್ನ ಶರೀರದಿಂದಲೇ ಕೆಡವಿಹಾಕಿದ್ದಾನೆ. ೧೫ ಆತನು ಸಮಾಧಾನವನ್ನುಂಟು ಮಾಡುವವನಾಗಿ, ಉಭಯರನ್ನೂ ತನ್ನಲ್ಲಿ ರೋಮಾ. 6:4:ಒಂದುಗೂಡಿಸಿ ನೂತನ ಮಾನವನನ್ನಾಗಿ ನಿರ್ಮಿಸಿದ್ದಾನೆ. ೧೬ ನಮ್ಮ ಮೇಲೆ ಇದ್ದ ಹಗೆತನವನ್ನು ತನ್ನ ಶಿಲುಬೆಯ ಮೇಲೆ ಅಥವಾ, ಪರಿಹರಿಸಿ. ಇಲ್ಲವಾಗಿಸಿ, § ಕೊಲೊ. 1:20-22:ಆ ಶಿಲುಬೆಯ ಮೂಲಕ ಉಭಯರನ್ನೂ ಒಂದೇ ಶರೀರವನ್ನಾಗಿ ಮಾಡಿ ದೇವರೊಂದಿಗೆ ಸಂಧಾನಪಡಿಸಿದ್ದಾನೆ. ೧೭ ಇದಲ್ಲದೆ ಆತನು ಬಂದು ದೂರವಾಗಿದ್ದ ನಿಮಗೂ ಮತ್ತು ಸಮೀಪವಾಗಿದ್ದವರಿಗೂ ಸಮಾಧಾನವನ್ನು ಸಾರಿದನು. ೧೮ ಇದರಿಂದ * ಯೋಹಾ. 14:6 ಆತನ ಮೂಲಕ ಉಭಯತ್ರರು ಎಫೆ. 4:4; 1 ಕೊರಿ. 12:13 ಯೋಹಾ 4:23:ಒಂದೇ ಆತ್ಮನಲ್ಲಿ ಎಫೆ. 3:12; ರೋಮಾ. 5:2; ಯೋಹಾ. 10:7,9 ತಂದೆಯ ಬಳಿಗೆ § ತಂದೆಯೊಟ್ಟಿಗೆ ಮಾತನಾಡಲು ಅಥವಾ ತಂದೆಯ ಪ್ರಸ್ನತೆಯಲ್ಲಿ ಸೇರಲು ಅಧಿಕಾರ ದೊರೆಯಿತು. ಪ್ರವೇಶಿಸಲು ಮಾರ್ಗವಾಯಿತು. ೧೯ ಹೀಗಿರಲಾಗಿ ನೀವು ಇನ್ನು ಮೇಲೆ * ಎಫೆ. 2:12; ಇಬ್ರಿ. 11:13, 13:14:ಪರದೇಶದವರೂ ಅನ್ಯರೂ ಆಗಿರದೇ ಫಿಲಿ. 3:20; ಇಬ್ರಿ. 12:22,23:ದೇವಜನರೊಂದಿಗೆ ಒಂದೇ ಸಂಸ್ಥಾನದವರೂ ಗಲಾ. 6:10ದೇವರ ಮನೆಯವರೂ ಆಗಿದ್ದೀರಿ. ೨೦  § ಮತ್ತಾ 16:18; ಪ್ರಕ. 21:14:ಅಪೊಸ್ತಲರೂ * ಎಫೆ. 3:5; 4:11:ಪ್ರವಾದಿಗಳೂ ಎಂಬ ಅಥವಾ ಹಾಕಿದ. ಅಡಿಪಾಯದ ಮೇಲೆ 1 ಕೊರಿ. 3:9:ನೀವೂ ಮಂದಿರದೋಪಾದಿಯಲ್ಲಿ ಕಟ್ಟಲ್ಪಟ್ಟಿದ್ದೀರಿ. § 1 ಕೊರಿ. 3:11:ಯೇಸು ಕ್ರಿಸ್ತನೇ * ಕೀರ್ತ. 118:22; ಯೆಶಾ. 28:16:ಮುಖ್ಯವಾದ ಮೂಲೆಗಲ್ಲು. ೨೧  ಎಫೆ. 4:15,16:ಆತನಲ್ಲಿ ಕಟ್ಟಡದ ಎಲ್ಲಾ ಭಾಗಗಳು ಒಂದಕ್ಕೊಂದು ಹೊಂದಿಕೆಯಾಗಿ, ಕಟ್ಟಡವು ವೃದ್ದಿಯಾಗುತ್ತಾ ಕರ್ತನಲ್ಲಿ 1 ಕೊರಿ. 3:16,17:ಪರಿಶುದ್ಧ ದೇವಾಲಯವಾಗುತ್ತದೆ. ೨೨  § 1 ಪೇತ್ರ. 2:5:ಆತನಲ್ಲಿ ನೀವೂ ಸಹ ಪವಿತ್ರಾತ್ಮನ ಮೂಲಕವಾಗಿ * 2 ಕೊರಿ. 6:16:ದೇವರಿಗೆ ವಾಸಸ್ಥಾನವಾಗುವುದಕ್ಕೆ ನಮ್ಮ ಜೊತೆಯಲ್ಲಿ ಕಟ್ಟಲ್ಪಡುತ್ತಾ ಇದ್ದೀರಿ.

*೨:೧ ಕೊಲೊ. 1:21; 2:13:

೨:೨ ಎಫೆ. 4:17,22; 5:8; ಕೊಲೊ. 3:7; 1 ಕೊರಿ. 6:7,8:

೨:೨ ಎಫೆ. 6:12; ಯೋಹಾ. 12:13:

§೨:೩ ಗಲಾ 5:16:

*೨:೩ ಕೀರ್ತ. 51:5; ರೋಮಾ. 5:12. 2 ಪೇತ್ರ 2:14:

೨:೪ ಎಫೆ. 2:7; ತೀತ. 3:5:

೨:೪ ಯೋಹಾ 3 16:

§೨:೫ ಕೊಲೊ. 2:12,13; ಯೋಹಾ. 14:19:

*೨:೫ ಎಫೆ. 1 8; ಅ. ಕೃ. 15:11:

೨:೬ ತೀತ. 3:4:

೨:೭ ಎಫೆ. 1:21:

§೨:೮ 1 ಪೇತ್ರ. 1:5; ರೋಮಾ. 4:16:

*೨:೮ 2 ಕೊರಿ. 3:5:

೨:೮ ಯೋಹಾ 4:10:

೨:೯ 2 ತಿಮೊ. 1:9; ತೀತ. 3:5; ರೋಮಾ. 3:20,28:

§೨:೯ 1 ಕೊರಿ. 1:29:

*೨:೧೦ ಕೀರ್ತ. 100. 3; ಯೆಶಾ. 64:8:

೨:೧೦ ಎಫೆ. 1:4:

೨:೧೦ ಎಫೆ. 4:24; ತೀತ. 2:14:

§೨:೧೧ ರೋಮಾ. 2:28,29; ಕೊಲೊ. 2:11,13:

*೨:೧೨ ಎಫೆ. 5:8:

೨:೧೨ ಕೊಲೊ. 1:21; ಗಲಾ. 2:15:

೨:೧೨ ರೋಮಾ. 9:4:

§೨:೧೨ 1 ಥೆಸ. 4:13:

*೨:೧೩ ಎಫೆ. 2:17; ಅ. ಕೃ. 2:39:

೨:೧೩ ಕೊಲೊ. 1:20:

೨:೧೪ ಗಲಾ. 3:28:

§೨:೧೪ ಮೀಕ. 5:5; ಕೊಲೊ. 3:15:

*೨:೧೪ ಕೊಲೊ. 1:21,22:

೨:೧೫ ರೋಮಾ. 6:4:

೨:೧೬ ಅಥವಾ, ಪರಿಹರಿಸಿ.

§೨:೧೬ ಕೊಲೊ. 1:20-22:

*೨:೧೮ ಯೋಹಾ. 14:6

೨:೧೮ ಎಫೆ. 4:4; 1 ಕೊರಿ. 12:13 ಯೋಹಾ 4:23:

೨:೧೮ ಎಫೆ. 3:12; ರೋಮಾ. 5:2; ಯೋಹಾ. 10:7,9

§೨:೧೮ ತಂದೆಯೊಟ್ಟಿಗೆ ಮಾತನಾಡಲು ಅಥವಾ ತಂದೆಯ ಪ್ರಸ್ನತೆಯಲ್ಲಿ ಸೇರಲು ಅಧಿಕಾರ ದೊರೆಯಿತು.

*೨:೧೯ ಎಫೆ. 2:12; ಇಬ್ರಿ. 11:13, 13:14:

೨:೧೯ ಫಿಲಿ. 3:20; ಇಬ್ರಿ. 12:22,23:

೨:೧೯ ಗಲಾ. 6:10

§೨:೨೦ ಮತ್ತಾ 16:18; ಪ್ರಕ. 21:14:

*೨:೨೦ ಎಫೆ. 3:5; 4:11:

೨:೨೦ ಅಥವಾ ಹಾಕಿದ.

೨:೨೦ 1 ಕೊರಿ. 3:9:

§೨:೨೦ 1 ಕೊರಿ. 3:11:

*೨:೨೦ ಕೀರ್ತ. 118:22; ಯೆಶಾ. 28:16:

೨:೨೧ ಎಫೆ. 4:15,16:

೨:೨೧ 1 ಕೊರಿ. 3:16,17:

§೨:೨೨ 1 ಪೇತ್ರ. 2:5:

*೨:೨೨ 2 ಕೊರಿ. 6:16: