೧೩
ಎರಡು ಮೃಗಗಳು
೧  * ದಾನಿ. 7:2-8:ಸಮುದ್ರದಿಂದ ಒಂದು ಮೃಗವು ಏರಿಬರುವುದನ್ನು ಕಂಡೆನು. ಪ್ರಕ. 12:3:ಅದಕ್ಕೆ ಏಳು ತಲೆಗಳೂ, ಹತ್ತು ಕೊಂಬುಗಳೂ, ಕೊಂಬುಗಳ ಮೇಲೆ ಹತ್ತು ಕಿರೀಟಗಳೂ, ಹಣೆಗಳ ಮೇಲೆ ಪ್ರಕ. 17:3:ದೇವದೂಷಣೆಯ ನಾಮಗಳೂ ಇದ್ದವು. ೨ ನಾನು ಕಂಡ ಮೃಗವು ಚಿರತೆಯಂತಿತ್ತು ಅದರ ಕಾಲುಗಳು ಕರಡಿಯ ಕಾಲುಗಳಂತೆಯೂ ಅದರ ಬಾಯಿ ಸಿಂಹದ ಬಾಯಿಯಂತೆಯೂ ಇದ್ದವು. § ಪ್ರಕ. 13:4, 11; ಲೂಕ. 4:6:ಅದಕ್ಕೆ ಘಟಸರ್ಪನು ಶಕ್ತಿಯನ್ನೂ, * ಪ್ರಕ. 16:10:ಸಿಂಹಾಸನವನ್ನೂ, ಮಹಾ ಅಧಿಕಾರವನ್ನೂ ಕೊಟ್ಟನು. ೩ ಅದರ ತಲೆಗಳಲ್ಲಿ ಒಂದು ತಲೆ ಗಾಯಹೊಂದಿ ಸಾಯುವ ಹಾಗಿರುವುದನ್ನು ಕಂಡೆನು. ಆ ಮರಣಕರವಾದ ಗಾಯವು ವಾಸಿಯಾಯಿತು, ಪ್ರಕ. 17:8:ಭೂಲೋಕದವರೆಲ್ಲರು ಆ ಮೃಗವನ್ನು ನೋಡುತ್ತಾ ಆಶ್ಚರ್ಯಪಟ್ಟರು. ೪ ಘಟಸರ್ಪನು ಆ ಮೃಗಕ್ಕೆ ಅಧಿಕಾರವನ್ನು ಕೊಟ್ಟವನಾದ್ದರಿಂದ ಅವರು ಆ ಘಟಸರ್ಪನಿಗೆ ಆರಾಧನೆ ಮಾಡಿದರು. ಇದಲ್ಲದೆ ಆ ಮೃಗಕ್ಕೂ ಆರಾಧನೆ ಮಾಡಿ, ಪ್ರಕ. 18:18:ಈ ಮೃಗಕ್ಕೆ ಸಮಾನರು ಯಾರು? ಇದರ ವಿರುದ್ಧ ಯುದ್ಧ ಮಾಡುವುದಕ್ಕೆ ಯಾರು ಶಕ್ತರು? ಎಂದರು.
೫  § ದಾನಿ. 7:8, 11, 20; 11:36; 2 ಥೆಸ. 2:4:ಬಡಾಯಿಮಾತುಗಳನ್ನೂ ದೂಷಣೆಯ ಮಾತುಗಳನ್ನೂ ಆಡುವ ಬಾಯಿ ಅದಕ್ಕೆ ಕೊಡಲ್ಪಟ್ಟಿತು ಮತ್ತು * ಪ್ರಕ. 11:2; 12:6:ನಲವತ್ತೆರಡು ತಿಂಗಳ ಪರ್ಯಂತರ ತನ್ನ ಕಾರ್ಯಗಳನ್ನು ನಡಿಸುವ ಅಧಿಕಾರವೂ ಅದಕ್ಕೆ ಕೊಡಲ್ಪಟ್ಟಿತು. ೬ ಆ ಮೃಗವು ಬಾಯಿದೆರೆದು ದೇವರನ್ನು ದೂಷಿಸಿದ್ದಲ್ಲದೆ ಆತನ ನಾಮವನ್ನೂ, ಆತನು ವಾಸಿಸುವ ನಿವಾಸವನ್ನೂ, ಪರಲೋಕ ನಿವಾಸಿಗಳನ್ನೂ ದೂಷಿಸಿತು. ೭  ಕೆಲವು ಪ್ರತಿಗಳಲ್ಲಿ ಈ ವಾಕ್ಯವು ಇಲ್ಲ. ಇದಲ್ಲದೆ ದೇವಜನರ ಮೇಲೆ ದಾನಿ. 7:21; ಪ್ರಕ. 11:7; 12:17:ಯುದ್ಧ ಮಾಡಿ ಅವರನ್ನು ಜಯಿಸುವುದಕ್ಕೆ ಅದಕ್ಕೆ ಅಧಿಕಾರ ಕೊಡಲ್ಪಟ್ಟಿತು ಮತ್ತು ಸಕಲ ಕುಲ, ಜನ, ಭಾಷೆ, ಜನಾಂಗಗಳ ಮೇಲೆ ಅದಕ್ಕೆ ಅಧಿಕಾರವು ಕೊಡಲ್ಪಟ್ಟಿತು. ೮  § ಅ. ಕೃ. 2:23; 1 ಪೇತ್ರ. 1:19, 20:ಜಗದುತ್ಪತ್ತಿಗೆ ಮೊದಲೇ ಕೊಯ್ಯಲ್ಪಟ್ಟ ಕುರಿಮರಿಯಾದಾತನ ಬಳಿಯಲ್ಲಿರುವ * ಪ್ರಕ. 3:5:ಜೀವಬಾಧ್ಯರ ಪುಸ್ತಕದಲ್ಲಿ ಯಾರಾರ ಹೆಸರುಗಳು ಬರೆದಿರುವುದಿಲ್ಲವೋ ಆ ಪ್ರಕ. 3:10:ಭೂನಿವಾಸಿಗಳೆಲ್ಲರೂ ಅದಕ್ಕೆ ಆರಾಧನೆ ಮಾಡುವರು.
೯  ಪ್ರಕ. 2:7:ಕಿವಿಯುಳ್ಳವನು ಕೇಳಲಿ, ೧೦  § ಯೆಶಾ. 33:1; ಯೆರೆ. 15:2; 43:11:ಸೆರೆಹಿಡಿಯುವವನು ತಾನೇ ಸೆರೆಗೆ ಹೋಗುವನು, * ಆದಿ. 9:6; ಮತ್ತಾ 26:52:ಕತ್ತಿಯಿಂದ ಕೊಲ್ಲುವವನು ಕತ್ತಿಯಿಂದಲೇ ಸಾಯುವನು. ಪ್ರಕ. 14:12:ಇದರಲ್ಲಿ ದೇವಜನರಿಗೆ ತಾಳ್ಮೆಯೂ ನಂಬಿಕೆಯೂ ಅಗತ್ಯವಾಗಿರಬೇಕಾಗಿದೆ.
೧೧  ಅಂದರೆ, ಸುಳ್ಳುಪ್ರವಾದಿ; ಪ್ರಕ. 13:1, 14; 16:13; 19:20:ಮತ್ತೊಂದು ಮೃಗವು ಭೂಮಿಯೊಳಗಿಂದ ಬರುವುದನ್ನು ಕಂಡೆನು. ಇದಕ್ಕೆ § ಮೂಲ. ಕುರಿಮರಿಗಿರುವಂತೆ. ಕುರಿಮರಿಗಿರುವಂತೆ ಎರಡು ಕೊಂಬುಗಳಿದ್ದವು, ಅದು ಘಟಸರ್ಪದಂತೆ ಮಾತನಾಡಿತು. ೧೨ ಈ ಮೃಗವು ಮೊದಲನೆಯ ಮೃಗದ ಎದುರು ತನ್ನ ಅಧಿಕಾರವನ್ನೆಲ್ಲಾ ನಡೆಸಿ, ಮರಣಕರವಾದ ಗಾಯ ವಾಸಿಯಾದ * ವ. 9:ಮೊದಲನೆಯ ಮೃಗಕ್ಕೆ ಭೂಲೋಕವೂ ಭೂನಿವಾಸಿಗಳೂ ಆರಾಧಿಸುವಂತೆ ಮಾಡಿತು. ೧೩ ಇದು ಜನರ ಮುಂದೆ ಪ್ರಕ. 20:9; 1 ಅರಸು. 18:38; 2 ಅರಸು. 1:10, 12; ಲೂಕ. 9:54:ಬೆಂಕಿ ಆಕಾಶದಿಂದ ಭೂಮಿಗೆ ಇಳಿದುಬರುವಂತಹ ಅದ್ಭುತಕಾರ್ಯಗಳನ್ನು ಮಾಡುತ್ತಾ, ೧೪ ಆ ಮೊದಲನೆಯ ಮೃಗದ ಸನ್ನಿಧಿಯಲ್ಲಿ ಮಹತ್ಕಾರ್ಯಗಳನ್ನು ಮಾಡುವ ಅಧಿಕಾರವಿರುವುದರಿಂದ ಭೂನಿವಾಸಿಗಳನ್ನು ಪ್ರಕ. 12:9:ಮರಳುಗೊಳಿಸಿತ್ತು. ಅವರಿಗೆ, § ಪ್ರಕ. 13:3, 12:ಕತ್ತಿಯಿಂದ ಗಾಯಹೊಂದಿ ಸಾಯದೆ ಬದುಕಿದ ಮೃಗದ ಘನಕ್ಕಾಗಿ ವಿಗ್ರಹವನ್ನು ಮಾಡಿಸಿಕೊಳ್ಳಬೇಕೆಂದು ಬೋಧಿಸಿತು. ೧೫ ಇದಲ್ಲದೆ ಆ ಮೃಗದ ವಿಗ್ರಹಕ್ಕೆ ಜೀವಕೊಡುವ ಸಾಮರ್ಥ್ಯವು ಇದಕ್ಕೆ ದೊರೆಯಿತು. ಆ ಮೃಗದ ವಿಗ್ರಹವು ಮಾತನಾಡುವುದಲ್ಲದೆ, * ಪ್ರಕ. 14:9, 11; 16:2; 19:20; 20:4:ತನ್ನನ್ನು ಆರಾಧಿಸದವರೆಲ್ಲರಿಗೂ ಪ್ರಕ. 16:6:ಮರಣದಂಡನೆಯಾಗುವಂತೆ ಮಾಡುವ ಶಕ್ತಿಯು ಆದಕ್ಕಿತ್ತು. ೧೬ ಈ ಎರಡನೆಯ ಮೃಗವು, ದೊಡ್ಡವರು, ಚಿಕ್ಕವರು, ಐಶ್ವರ್ಯವಂತರು, ಬಡವರು, ಸ್ವತಂತ್ರರು, ದಾಸರು ಎಲ್ಲರೂ ಪ್ರಕ. 7:3; ಗಲಾ. 6:17:ತಮ್ಮತಮ್ಮ ಬಲಗೈಯ ಮೇಲಾಗಲಿ, ಹಣೆಯ ಮೇಲಾಗಲಿ ಗುರುತನ್ನು ಹೊಂದಬೇಕೆಂದು ಒತ್ತಾಯ ಮಾಡಿತ್ತು. ೧೭ ಆ ಗುರುತು ಯಾರಿಗಿಲ್ಲವೋ ಅವರು ಕ್ರಯ ವಿಕ್ರಯಗಳನ್ನು ನಡೆಸಲು ಸಾಧ್ಯವಿರಲಿಲ್ಲ. ಆ ಗುರುತು ಯಾವುದೆಂದರೆ § ಪ್ರಕ. 14:11:ಮೊದಲನೆಯ ಮೃಗದ ಹೆಸರು ಅಥವಾ * ಪ್ರಕ. 15:2:ಅದರ ಹೆಸರನ್ನು ಸೂಚಿಸುವ ಸಂಖ್ಯೆ.
೧೮  ಪ್ರಕ. 17, 9:ಇದನ್ನು ಗ್ರಹಿಸಲು ಜ್ಞಾನವು ಅಗತ್ಯವಾಗಿದೆ. ಬುದ್ಧಿವಂತನು ಆ ಮೃಗದ ಸಂಖ್ಯೆಯನ್ನು ಎಣಿಸಲಿ, ಅದು ಒಬ್ಬ ಮನುಷ್ಯನನ್ನು ಸೂಚಿಸುವ ಸಂಖ್ಯೆಯಾಗಿದೆ. ಅದರ ಸಂಖ್ಯೆಯು 666.

*೧೩:೧ ದಾನಿ. 7:2-8:

೧೩:೧ ಪ್ರಕ. 12:3:

೧೩:೧ ಪ್ರಕ. 17:3:

§೧೩:೨ ಪ್ರಕ. 13:4, 11; ಲೂಕ. 4:6:

*೧೩:೨ ಪ್ರಕ. 16:10:

೧೩:೩ ಪ್ರಕ. 17:8:

೧೩:೪ ಪ್ರಕ. 18:18:

§೧೩:೫ ದಾನಿ. 7:8, 11, 20; 11:36; 2 ಥೆಸ. 2:4:

*೧೩:೫ ಪ್ರಕ. 11:2; 12:6:

೧೩:೭ ಕೆಲವು ಪ್ರತಿಗಳಲ್ಲಿ ಈ ವಾಕ್ಯವು ಇಲ್ಲ.

೧೩:೭ ದಾನಿ. 7:21; ಪ್ರಕ. 11:7; 12:17:

§೧೩:೮ ಅ. ಕೃ. 2:23; 1 ಪೇತ್ರ. 1:19, 20:

*೧೩:೮ ಪ್ರಕ. 3:5:

೧೩:೮ ಪ್ರಕ. 3:10:

೧೩:೯ ಪ್ರಕ. 2:7:

§೧೩:೧೦ ಯೆಶಾ. 33:1; ಯೆರೆ. 15:2; 43:11:

*೧೩:೧೦ ಆದಿ. 9:6; ಮತ್ತಾ 26:52:

೧೩:೧೦ ಪ್ರಕ. 14:12:

೧೩:೧೧ ಅಂದರೆ, ಸುಳ್ಳುಪ್ರವಾದಿ; ಪ್ರಕ. 13:1, 14; 16:13; 19:20:

§೧೩:೧೧ ಮೂಲ. ಕುರಿಮರಿಗಿರುವಂತೆ.

*೧೩:೧೨ ವ. 9:

೧೩:೧೩ ಪ್ರಕ. 20:9; 1 ಅರಸು. 18:38; 2 ಅರಸು. 1:10, 12; ಲೂಕ. 9:54:

೧೩:೧೪ ಪ್ರಕ. 12:9:

§೧೩:೧೪ ಪ್ರಕ. 13:3, 12:

*೧೩:೧೫ ಪ್ರಕ. 14:9, 11; 16:2; 19:20; 20:4:

೧೩:೧೫ ಪ್ರಕ. 16:6:

೧೩:೧೬ ಪ್ರಕ. 7:3; ಗಲಾ. 6:17:

§೧೩:೧೭ ಪ್ರಕ. 14:11:

*೧೩:೧೭ ಪ್ರಕ. 15:2:

೧೩:೧೮ ಪ್ರಕ. 17, 9: