ಕ್ರಿಸ್ತನ ದೇಹದಲ್ಲಿನ ಐಕ್ಯತೆ
೧ ನೀವು ದೇವರಿಂದ * ರೋಮಾ. 8:28:ಕರೆಯಲ್ಪಟ್ಟವರಾದ ಕಾರಣ ಆ ಕರೆಗೆ ಕೊಲೊ. 2:6; 1 ಥೆಸ. 2:12; ಫಿಲಿ. 1:27:ಯೋಗ್ಯರಾಗಿ ಜೀವಿಸಬೇಕೆಂದು, ಕರ್ತನ ಸೇವೆಯಲ್ಲಿ ಎಫೆ. 3:1:ಸೆರೆಯವನಾದ ನಾನು ನಿಮ್ಮನ್ನು ಬೇಡಿಕೊಳ್ಳುತ್ತೇನೆ. ೨ ನೀವು ಪೂರ್ಣ § ಫಿಲಿ. 2:3; ಕೊಲೊ. 3:12; 1 ಪೇತ್ರ. 3:5.ವಿನಯ, ಸಾತ್ವಿಕತ್ವಗಳಿಂದಲೂ * ಕೊಲೊ. 1:11:ದೀರ್ಘಶಾಂತಿಯಿಂದಲೂ ಕೂಡಿದವರಾಗಿ, ಕೊಲೊ. 3:13:ಪ್ರೀತಿಯಿಂದ ಒಬ್ಬರನ್ನೊಬ್ಬರು ಸಹಿಸಿಕೊಳ್ಳಿರಿ. ೩  ಕೊಲೊ. 3:14,15:ಸಮಾಧಾನವೆಂಬ ಬಂಧನದಿಂದ ಕಟ್ಟಲ್ಪಟ್ಟವರಾಗಿದ್ದು ಪವಿತ್ರಾತ್ಮನಿಂದುಂಟಾಗುವ ಐಕ್ಯವನ್ನು ಕಾಪಾಡಿಕೊಳ್ಳುವುದಕ್ಕೆ ಆಸಕ್ತರಾಗಿರಿ. ೪ ನೀವು ಕರೆಯಲ್ಪಟ್ಟಾಗ § ಎಫೆ. 1:18:ಒಂದೇ ನಿರೀಕ್ಷೆಗಾಗಿ ಕರೆಯಲ್ಪಟ್ಟವರಂತೆಯೇ, * ಎಫೆ. 2:16:ನೀವೆಲ್ಲರೂ ಒಂದೇ ದೇಹಕ್ಕೆ ಸೇರಿದವರು, ಎಫೆ. 2:18:ಒಬ್ಬನೇ ಆತ್ಮನನ್ನು ಹೊಂದಿದವರು, ೫ ನಿಮ್ಮೆಲ್ಲರಿಗೂ ಜೆಕ. 14:9; 1 ಕೊರಿ. 8:6:ಕರ್ತನು ಒಬ್ಬನೇ, § ಎಫೆ. 4:13; ಯೂದ. 3:ನಂಬಿಕೆಯು ಒಂದೇ, * ಗಲಾ. 3:27,28:ದೀಕ್ಷಾಸ್ನಾನ ಒಂದೇ, ೬  1 ಕೊರಿ. 12:5,6:ಎಲ್ಲರಿಗೂ ತಂದೆಯಾಗಿರುವ ದೇವರು ಒಬ್ಬನೇ. ರೋಮಾ. 9:5:ಆತನು ಎಲ್ಲರ ಮೇಲಿರುವವನೂ, ಎಲ್ಲರ ಮುಖಾಂತರ ಕಾರ್ಯ ನಡಿಸುವವನೂ, ಎಲ್ಲರಲ್ಲಿ ವಾಸಿಸುವವನೂ ಆಗಿದ್ದಾನೆ.
೭ ಆದರೆ § ರೋಮಾ. 12:3; ಎಫೆ. 4:16; 1 ಕೊರಿ. 12:7; ಮತ್ತಾ 25 15:ಕ್ರಿಸ್ತನ ವರದ ಅಳತೆಯ ಪ್ರಕಾರವೇ ಪ್ರತಿಯೊಬ್ಬರಿಗೆ ಕೃಪಾವರವು ಕೊಡಲ್ಪಟ್ಟಿದೆ. ೮ ಆದ್ದರಿಂದ ದೇವರವಾಕ್ಯದಲ್ಲಿ ಹೀಗೆ ಹೇಳಿದೆ,
* ಕೀರ್ತ. 68:18:ಆತನು ಉನ್ನತ ಸ್ಥಾನಕ್ಕೆ ಏರಿಹೋದಾಗ
ನ್ಯಾಯ. 5:12; ಕೊಲೊ. 2:15:ತಾನು ಸೆರೆಯಾಳುಗಳನ್ನು ಸೆರೆಹಿಡಿದುಕೊಂಡು ಹೋಗಿ
ಮನುಷ್ಯರಿಗೆ ವರಗಳನ್ನು ಕೊಟ್ಟನು.
೯  ಯೋಹಾ 3:13:ಏರಿಹೋದನೆಂದು ಹೇಳಿದ್ದರ ಅರ್ಥವೇನು? ಭೂಮಿಯ ಅಧೋಭಾಗಕ್ಕೆ ಇಳಿದಿದ್ದನೆಂತಲೂ ಹೇಳಿದ ಹಾಗಾಯಿತಲ್ಲಾ? ೧೦ ಇಳಿದು ಬಂದಾತನು, § ಎಫೆ. 1:23:ಸಮಸ್ತವನ್ನು ತುಂಬುವುದಕ್ಕಾಗಿ ಮೇಲಣ * ಇಬ್ರಿ. 4:14; 7:26; 9:24:ಎಲ್ಲಾ ಲೋಕಗಳಿಗಿಂತಲೂ ಉನ್ನತಕ್ಕೆ ಏರಿಹೋದವನು ಆಗಿದ್ದಾನೆ. ೧೧ ಆತನು 1 ಕೊರಿ. 12:28: ಕೆಲವರನ್ನು ಅಪೊಸ್ತಲರನ್ನಾಗಿಯೂ, ಕೆಲವರನ್ನು ಪ್ರವಾದಿಗಳನ್ನಾಗಿಯೂ, ಅ. ಕೃ. 21:8; 2 ತಿಮೊ. 4:5:ಕೆಲವರನ್ನು ಸುವಾರ್ತಿಕರನ್ನಾಗಿಯೂ, ಕೆಲವರನ್ನು § ಯೆರೆಮೀಯನು 3:15; ಅ. ಕೃ 20:28:ಸಭಾಪಾಲಕರನ್ನಾಗಿಯೂ, ಬೋಧಕರನ್ನಾಗಿಯೂ ನೇಮಿಸಿದನು. ೧೨ ನಾವೆಲ್ಲರೂ ನಂಬಿಕೆಯಿಂದಲೂ ದೇವಕುಮಾರನ ವಿಷಯವಾದ ಜ್ಞಾನದಿಂದಲೂ ಉಂಟಾಗುವ ಐಕ್ಯತೆಯನ್ನು ಹೊಂದಿ, ಪರಿಪಕ್ವತೆಯನ್ನು ಪಡೆದು,* ಎಫೆ. 1:23: ಕ್ರಿಸ್ತನ ಪರಿಪೂರ್ಣತೆಯ ಮಟ್ಟವನ್ನು ತಲುಪುವ ತನಕ, ೧೩ ದೇವಜನರನ್ನು ದೇವರ ಸೇವೆಗೆ ಸಿದ್ಧಗೊಳಿಸುವುದಕ್ಕೂ, 1 ಕೊರಿ. 12:27; ಎಫೆ. 4:16,29:ಕ್ರಿಸ್ತನ ದೇಹವೆಂಬ ಸಭೆಯು ಅಭಿವೃದ್ಧಿಯಾಗುವುದಕ್ಕೋಸ್ಕರವೂ ಆತನು ಇವರನ್ನು ನೇಮಿಸಿದನು. ೧೪ ಆದ್ದರಿಂದ ನಾವು ಇನ್ನು ಮೇಲೆ ಕೂಸುಗಳಾಗಿರದೇ, ದುರ್ಜನರ ವಂಚನೆಗಳಿಗೂ, ಕುಯುಕ್ತಿಗೂ ಒಳಬಿದ್ದು, ನಾನಾ ಉಪದೇಶಗಳಿಂದ ಕಂಗೆಟ್ಟು ಮತ್ತಾ 11:7; ಇಬ್ರಿ 13:9; ಯಾಕೋಬ. 1:6; ಯೂದ. 12.ಗಾಳಿಯಿಂದ ಅತ್ತಿತ್ತ ಓಲಾಡುವವರ ಹಾಗಿರದೇ, ೧೫ ಆದರೆ § 1 ಯೋಹಾ 3:18.ಪ್ರೀತಿಯಲ್ಲಿ ಸತ್ಯವನ್ನು ಮಾತನಾಡುತ್ತಾ * ಎಫೆ. 2:21ಎಲ್ಲಾ ವಿಷಯಗಳಲ್ಲಿಯೂ ಎಫೆ. 1:22:ತಲೆಯಾಗಿರುವ ಕ್ರಿಸ್ತನಲ್ಲಿ ಬೆಳೆಯುವವರಾಗಿರೋಣ. ೧೬  ಕೊಲೊ. 2:19:ದೇಹವೆಲ್ಲಾ ಆತನ ಮುಖಾಂತರ ಪ್ರತಿ ಕೀಲಿನಿಂದ ಬಿಗಿಯಾಗಿ ಜೋಡಿಸಲ್ಪಟ್ಟು ಐಕ್ಯವಾಗಿದ್ದು, § ವ. 7 ನೋಡಿರಿಪ್ರತಿಯೊಂದು ಅಂಗವು ತನ್ನ ಕೆಲಸವನ್ನು ಮಾಡುವುದರಿಂದ ದೇಹವು ಪ್ರೀತಿಯಲ್ಲಿ ಬೆಳೆದು ಕ್ಷೇಮಾಭಿವೃದ್ಧಿಯನ್ನು ಹೊಂದುತ್ತದೆ.
ಕ್ರಿಸ್ತನಲ್ಲಿ ಹೊಸ ಜೀವನ
(ಕೊಲೊ. 3:5-17)
೧೭ ಆದ್ದರಿಂದ ನಾನು ಕರ್ತನಲ್ಲಿ ಹೇಳುವುದೇನಂದರೆ * ಎಫೆ. 4:22; 2:1-3 ಕೊಲೊ. 3:7; 1 ಪೇತ್ರ. 4:3:ಅನ್ಯಜನರು ನಡೆದುಕೊಳ್ಳುವ ಹಾಗೆ ನೀವು ಇನ್ನು ಮುಂದೆ ನಡೆದುಕೊಳ್ಳಬಾರದು. ರೋಮಾ. 1:21; ಕೊಲೊ. 2:18:ಅವರು ನಿಷ್ಪ್ರಯೋಜನವಾದ ಬುದ್ಧಿಯುಳ್ಳವರಾಗಿ ನಡೆದುಕೊಳ್ಳುತ್ತಾರೆ. ೧೮  ರೋಮಾ. 11:10:ಅವರ ಮನಸ್ಸಿಗೆ ಕತ್ತಲು ಕವಿದಿದೆ, ಅವರು § ಮಾರ್ಕ 3:5:ತಮ್ಮ ಕಠಿಣವಾದ ಹೃದಯದ ನಿಮಿತ್ತದಿಂದಲೂ ಮತ್ತು ತಮ್ಮಲ್ಲಿರುವ ಅಜ್ಞಾನದ ನಿಮಿತ್ತದಿಂದಲೂ ದೇವರಿಂದಾಗುವ ಜೀವಕ್ಕೆ * ಎಫೆ. 2:12:ದೂರವಾಗಿದ್ದಾರೆ. ೧೯ ಅವರು ಲಜ್ಜೆಗೆಟ್ಟವರಾಗಿ ರೋಮಾ. 1:24,26,28:ತಮ್ಮನ್ನು ಬಂಡುತನಕ್ಕೆ ಒಪ್ಪಿಸಿಕೊಟ್ಟು ಎಲ್ಲಾ ವಿಧವಾದ ಅಶುದ್ಧ ಕೃತ್ಯಗಳನ್ನು ಅತ್ಯಾಶೆಯಿಂದ ನಡೆಸುವವರಾಗಿದ್ದಾರೆ. ೨೦ ನೀವಾದರೋ ಮೂಲ, ಕ್ರಿಸ್ತನನ್ನು. ಮತ್ತಾ 11:29:ಕ್ರಿಸ್ತನ ಬೋಧನೆಯನ್ನು ಅಂಥದೆಂದು ಕಲಿತುಕೊಳ್ಳಲಿಲ್ಲ. ೨೧ ಆತನಿಂದಲೇ ಕೇಳಿ § ಕೊಲೊ. 2:7:ಆತನಲ್ಲಿಯೇ ಉಪದೇಶವನ್ನು ಹೊಂದಿದ್ದೀರಲ್ಲಾ. ೨೨ ಯೇಸುವಿನಲ್ಲಿರುವ ಸತ್ಯೋಪದೇಶವು ಯಾವುದೆಂದರೆ * ಕೊಲೊ. 3:8; ಇಬ್ರಿ. 12:1; ಯಾಕೋಬ. 1:21; 1 ಪೇತ್ರ. 2:1:ನೀವು ನಿಮ್ಮ ಹಿಂದಿನ ನಡತೆಯನ್ನು ಅನುಸರಿಸದೇ ರೋಮಾ. 6:6; ಕೊಲೊ. 3:9:ಪೂರ್ವಸ್ವಭಾವವನ್ನು ತೆಗೆದುಹಾಕಿಬಿಡಬೇಕು. ಅದು ಮೋಸಕರವಾದ ದುರಾಶೆಗಳಿಂದ ಕೆಟ್ಟುಹೋಗುವಂಥದ್ದು. ೨೩  ರೋಮಾ. 12:2:ನೀವು ನಿಮ್ಮ ಹೃನ್ಮನಗಳನ್ನು ನವೀಕರಿಸಿ, § ರೋಮಾ. 16:4:ನೂತನ ಸ್ವಭಾವವನ್ನು ಧರಿಸಿಕೊಳ್ಳಿರಿ. ೨೪ ಆ ಸ್ವಭಾವವು ದೇವರ ಹೋಲಿಕೆಯ ಮೇರೆಗೆ * ಎಫೆ. 2:10:ಸತ್ಯಕ್ಕನುಗುಣವಾಗಿ ನೀತಿಯುಳ್ಳದ್ದಾಗಿಯೂ, ಪರಿಶುದ್ಧತೆಯುಳ್ಳದ್ದಾಗಿಯೂ ನಿರ್ಮಿಸಲ್ಪಟ್ಟಿದೆ.
೨೫ ಆದಕಾರಣ ಸುಳ್ಳಾಡುವುದನ್ನು ಬಿಟ್ಟುಬಿಟ್ಟು ಜೆಕ. 8:16; ಕೊಲೊ. 3:9:ಪ್ರತಿಯೊಬ್ಬನು ತನ್ನ ನೆರೆಯವನ ಸಂಗಡ ಸತ್ಯವನ್ನೇ ನುಡಿಯಲಿ. ಏಕೆಂದರೆ ರೋಮಾ. 12:5:ನಾವು ಪ್ರತಿಯೊಬ್ಬರೂ ಒಂದೇ ದೇಹದ ಅಂಗಗಳಾಗಿದ್ದೇವಲ್ಲಾ. ೨೬  § ಕೀರ್ತ. 4:4.ಕೋಪಗೊಳ್ಳಬೇಕಾಗಿ ಬಂದರೂ ಪಾಪಮಾಡಬೇಡಿರಿ, ಸೂರ್ಯನು ಮುಳುಗುವುದಕ್ಕಿಂತ ಮೊದಲೇ ನಿಮ್ಮ ಸಿಟ್ಟು ತೀರಿಹೋಗಲಿ. ೨೭  * ಯಾಕೋಬ. 4:7:ಸೈತಾನನಿಗೆ ಅವಕಾಶಕೊಡಬೇಡಿರಿ. ೨೮ ಕಳವು ಮಾಡುವವನು ಇನ್ನು ಮುಂದೆ ಕಳವು ಮಾಡದೇ ಸ್ವಂತ 1 ಥೆಸ. 4:11; 2 ಥೆಸ. 3:8, 11:ಕೈಯಿಂದ ಒಳ್ಳೇ ಉದ್ಯೋಗವನ್ನು ಮಾಡಿ ದುಡಿಯಲಿ. ಆಗ ಕೊರತೆಯಲ್ಲಿರುವವರಿಗೆ ಕೊಡುವುದಕ್ಕೆ ಅವನಿಂದಾಗುವದು. ೨೯  ಎಫೆ. 5:4; ಕೊಲೊ. 3:8; ಮತ್ತಾ 12:34:ನಿಮ್ಮ ಬಾಯೊಳಗಿಂದ ಯಾವ ಕೆಟ್ಟ ಮಾತು ಹೊರಡಬಾರದು. ಭಕ್ತಿಯನ್ನು ವೃದ್ಧಿ ಮಾಡುವಂತಹ ಸಮಯೋಚಿತವಾದ ಮಾತನ್ನು ಆಡಿದರೆ § ಕೊಲೊ. 4:6:ಕೇಳುವವರಿಗೆ ಹಿತವಾಗಿ ತೋರುವುದು. ೩೦  * ಯೆಶಾ. 63:10; 1 ಥೆಸ. 5:19:ದೇವರ ಪವಿತ್ರಾತ್ಮನನ್ನು ದುಃಖಪಡಿಸಬೇಡಿರಿ. ಆತನಲ್ಲಿಯೇ ವಿಮೋಚನೆಯ ದಿನಕ್ಕಾಗಿ ಎಫೆ. 1:13:ಮುದ್ರೆ ಹೊಂದಿದ್ದೀರಲ್ಲಾ. ೩೧  ಕೊಲೊ. 3:8:ಎಲ್ಲಾ ದ್ವೇಷ, ಕೋಪ, ಕ್ರೋಧ, ಕಲಹ, ದೂಷಣೆ ಇವುಗಳನ್ನೂ ಸಕಲ ವಿಧವಾದ ದುಷ್ಟತನಗಳನ್ನೂ ನಿಮ್ಮಿಂದ ದೂರ ಮಾಡಿರಿ. ೩೨  § ಕೊಲೊ. 3:12,3; 1 ಪೇತ್ರ. 3:8:ಒಬ್ಬರಿಗೊಬ್ಬರು ದಯೆಯುಳ್ಳವರಾಗಿಯೂ, ಕರುಣೆಯುಳ್ಳವರಾಗಿಯೂ ಇರಿ. ದೇವರು ನಿಮ್ಮನ್ನು ಕ್ರಿಸ್ತನಲ್ಲಿ ಕ್ಷಮಿಸಿದಂತೆ ನೀವು ಒಬ್ಬರನ್ನೊಬ್ಬರು * 2 ಕೊರಿ. 2:7,10; ಮತ್ತಾ 6:14:ಕ್ಷಮಿಸಿರಿ.

*೪:೧ ರೋಮಾ. 8:28:

೪:೧ ಕೊಲೊ. 2:6; 1 ಥೆಸ. 2:12; ಫಿಲಿ. 1:27:

೪:೧ ಎಫೆ. 3:1:

§೪:೨ ಫಿಲಿ. 2:3; ಕೊಲೊ. 3:12; 1 ಪೇತ್ರ. 3:5.

*೪:೨ ಕೊಲೊ. 1:11:

೪:೨ ಕೊಲೊ. 3:13:

೪:೩ ಕೊಲೊ. 3:14,15:

§೪:೪ ಎಫೆ. 1:18:

*೪:೪ ಎಫೆ. 2:16:

೪:೪ ಎಫೆ. 2:18:

೪:೫ ಜೆಕ. 14:9; 1 ಕೊರಿ. 8:6:

§೪:೫ ಎಫೆ. 4:13; ಯೂದ. 3:

*೪:೫ ಗಲಾ. 3:27,28:

೪:೬ 1 ಕೊರಿ. 12:5,6:

೪:೬ ರೋಮಾ. 9:5:

§೪:೭ ರೋಮಾ. 12:3; ಎಫೆ. 4:16; 1 ಕೊರಿ. 12:7; ಮತ್ತಾ 25 15:

*೪:೮ ಕೀರ್ತ. 68:18:

೪:೮ ನ್ಯಾಯ. 5:12; ಕೊಲೊ. 2:15:

೪:೯ ಯೋಹಾ 3:13:

§೪:೧೦ ಎಫೆ. 1:23:

*೪:೧೦ ಇಬ್ರಿ. 4:14; 7:26; 9:24:

೪:೧೧ 1 ಕೊರಿ. 12:28:

೪:೧೧ ಅ. ಕೃ. 21:8; 2 ತಿಮೊ. 4:5:

§೪:೧೧ ಯೆರೆಮೀಯನು 3:15; ಅ. ಕೃ 20:28:

*೪:೧೨ ಎಫೆ. 1:23:

೪:೧೩ 1 ಕೊರಿ. 12:27; ಎಫೆ. 4:16,29:

೪:೧೪ ಮತ್ತಾ 11:7; ಇಬ್ರಿ 13:9; ಯಾಕೋಬ. 1:6; ಯೂದ. 12.

§೪:೧೫ 1 ಯೋಹಾ 3:18.

*೪:೧೫ ಎಫೆ. 2:21

೪:೧೫ ಎಫೆ. 1:22:

೪:೧೬ ಕೊಲೊ. 2:19:

§೪:೧೬ ವ. 7 ನೋಡಿರಿ

*೪:೧೭ ಎಫೆ. 4:22; 2:1-3 ಕೊಲೊ. 3:7; 1 ಪೇತ್ರ. 4:3:

೪:೧೭ ರೋಮಾ. 1:21; ಕೊಲೊ. 2:18:

೪:೧೮ ರೋಮಾ. 11:10:

§೪:೧೮ ಮಾರ್ಕ 3:5:

*೪:೧೮ ಎಫೆ. 2:12:

೪:೧೯ ರೋಮಾ. 1:24,26,28:

೪:೨೦ ಮೂಲ, ಕ್ರಿಸ್ತನನ್ನು. ಮತ್ತಾ 11:29:

§೪:೨೧ ಕೊಲೊ. 2:7:

*೪:೨೨ ಕೊಲೊ. 3:8; ಇಬ್ರಿ. 12:1; ಯಾಕೋಬ. 1:21; 1 ಪೇತ್ರ. 2:1:

೪:೨೨ ರೋಮಾ. 6:6; ಕೊಲೊ. 3:9:

೪:೨೩ ರೋಮಾ. 12:2:

§೪:೨೩ ರೋಮಾ. 16:4:

*೪:೨೪ ಎಫೆ. 2:10:

೪:೨೫ ಜೆಕ. 8:16; ಕೊಲೊ. 3:9:

೪:೨೫ ರೋಮಾ. 12:5:

§೪:೨೬ ಕೀರ್ತ. 4:4.

*೪:೨೭ ಯಾಕೋಬ. 4:7:

೪:೨೮ 1 ಥೆಸ. 4:11; 2 ಥೆಸ. 3:8, 11:

೪:೨೯ ಎಫೆ. 5:4; ಕೊಲೊ. 3:8; ಮತ್ತಾ 12:34:

§೪:೨೯ ಕೊಲೊ. 4:6:

*೪:೩೦ ಯೆಶಾ. 63:10; 1 ಥೆಸ. 5:19:

೪:೩೦ ಎಫೆ. 1:13:

೪:೩೧ ಕೊಲೊ. 3:8:

§೪:೩೨ ಕೊಲೊ. 3:12,3; 1 ಪೇತ್ರ. 3:8:

*೪:೩೨ 2 ಕೊರಿ. 2:7,10; ಮತ್ತಾ 6:14: