ಏಳು ಮುದ್ರೆಗಳು
೧ ಕುರಿಮರಿಯಾದಾತನು * ಪ್ರಕ. 5:1, 5-7:ಆ ಏಳು ಮುದ್ರೆಗಳಲ್ಲಿ ಒಂದು ಮುದ್ರೆಯನ್ನು ಒಡೆಯುವಾಗ ನಾನು ನೋಡಿದೆನು ಮತ್ತು ಪ್ರಕ. 4:7:ಆ ನಾಲ್ಕು ಜೀವಿಗಳಲ್ಲಿ ಒಂದು ಜೀವಿಯು ಪ್ರಕ. 14:2; 19:6:ಗುಡುಗಿನಂತಿದ್ದ ಸ್ವರದಿಂದ § ಅಥವಾ ಹೊರಟು ಬಾ; ಪ್ರಕ. 22:20:ಬಾ! ಎಂದು ಹೇಳುವುದನ್ನು ಕೇಳಿದೆನು. ೨ ನಾನು ನೋಡಲು ಇಗೋ * ಜೆಕ. 1:8; 6:1-8; ಪ್ರಕ. 19:11, 19, 21:ಒಂದು ಬಿಳಿ ಕುದುರೆ ಕಾಣಿಸಿತು. ಅದರ ಮೇಲೆ ಕುಳಿತಿದ್ದವನು ಕೈಯಲ್ಲಿ ಒಂದು ಕೀರ್ತ. 45:4, 5; ಹಬ. 3:8, 9; ಜೆಕ. 9:13, 14:ಬಿಲ್ಲನ್ನು ಹಿಡಿದಿದ್ದನು. ಅವನಿಗೆ ಒಂದು ಪ್ರಕ. 14:14:ಕಿರೀಟವು ಕೊಡಲ್ಪಟ್ಟಿತು. ಅವನು § ಪ್ರಕ. 3:21:ಜಯಿಸುವವನಾಗಿ ಜಯಿಸುವುದಕ್ಕೋಸ್ಕರ ಹೊರಟನು.
೩ ಆತನು ಎರಡನೆಯ ಮುದ್ರೆಯನ್ನು ಒಡೆದಾಗ ಎರಡನೆಯ ಜೀವಿಯು ಬಾ! ಎಂದು ಹೇಳುವುದನ್ನು ಕೇಳಿದೆನು. ೪ ಆಗ * ಜೆಕ. 1:8; 6:2:ಕೆಂಪಾಗಿರುವ ಮತ್ತೊಂದು ಕುದುರೆಯು ಹೊರಟು ಬಂದಿತು. ಅದರ ಮೇಲೆ ಸವಾರಿಮಾಡುವವನಿಗೆ ಮತ್ತಾ 10:34; 24:6, 7:ಭೂಲೋಕದಿಂದ ಸಮಾಧಾನವನ್ನು ತೆಗೆದುಬಿಡುವುದಕ್ಕೆ ಅಧಿಕಾರ ಕೊಡಲ್ಪಟ್ಟಿತು, ಇದರಿಂದ ಜನರು ಒಬ್ಬರನ್ನೊಬ್ಬರು ಕೊಲ್ಲುವವರಾದರು. ಅವನಿಗೆ ದೊಡ್ಡದೊಂದು ಖಡ್ಗವೂ ಕೊಡಲ್ಪಟ್ಟಿತು.
೫ ಆತನು ಮೂರನೆಯ ಮುದ್ರೆಯನ್ನು ಒಡೆದಾಗ ಮೂರನೆಯ ಜೀವಿಯು ಬಾ! ಎಂದು ಹೇಳುವುದನ್ನು ಕೇಳಿದೆನು. ಆಗ, ನಾನು ನೋಡಲು ಇಗೋ, ನನಗೆ ಜೆಕ. 6:2:ಕಪ್ಪು ಕುದುರೆಯು ಕಾಣಿಸಿತು. ಅದರ ಮೇಲೆ ಕುಳಿತಿದ್ದವನ ಕೈಯಲ್ಲಿ ತಕ್ಕಡಿ ಇತ್ತು. ೬ ಆ ಮೇಲೆ ನಾಲ್ಕು ಜೀವಿಗಳ ಮಧ್ಯದಿಂದ ಒಬ್ಬನ ಧ್ವನಿಯು ಹೊರಟ ಹಾಗೆ ಕೇಳಿದೆನು. § ಯಾಜ. 26:26; 2 ಅರಸು. 7:1.ಒಂದು * ಪ್ರಾಚೀನ ರೋಮನ್ನರ ಬೆಳ್ಳಿನಾಣ್ಯ. ಅಥವಾ ಒಂದು ದಿನದ ಸಂಬಳ ಅಥವಾ ಕೂಲಿ. ದೀನಾರಿಗೆ ಒಂದು ಸೇರು ಗೋದಿ ಮತ್ತು ಒಂದು ದೀನಾರಿಗೆ ಮೂರು ಸೇರು ಜವೆಗೋದಿ, ಆದರೆ ಎಣ್ಣೆಯನ್ನು ಮತ್ತು ದ್ರಾಕ್ಷಾರಸವನ್ನು ಕೆಡಿಸಬೇಡ ಎಂದು ಹೇಳಿತು.
೭ ಆತನು ನಾಲ್ಕನೆಯ ಮುದ್ರೆಯನ್ನು ಒಡೆದಾಗ ನಾಲ್ಕನೆಯ ಜೀವಿಯು ಬಾ! ಎನ್ನುವ ಶಬ್ದವನ್ನು ಕೇಳಿದೆನು. ೮ ಆಗ ನಾನು ನೋಡಲು ಇಗೋ, ನಸು ಹಸಿರು ಹಾಗು ಬೂದಿ ಮಿಶ್ರಿತ ಬಣ್ಣವನ್ನು ಹೆಣ ಅಥವಾ ಶವಗಳ ಬಣ್ಣವೆಂದು ಸ್ಪಷ್ಟವಾಗಿ ಪರಿಗಣಿಸಲಾಗಿದೆ: ಜೆಕ. ನಸು ಹಸಿರು ಬಣ್ಣದ ಕುದುರೆಯು ಕಾಣಿಸಿತು. ಅದರ ಮೇಲೆ ಕುಳಿತಿದ್ದವನ ಹೆಸರು ಮೃತ್ಯು ಎಂದು. ಮೃತ್ಯುಲೋಕ ಅವನನ್ನು ಹಿಂಬಾಲಿಸುತ್ತಿತ್ತು. ಅವನಿಗೆ ಭೂಮಿಯ ನಾಲ್ಕನೇ ಒಂದು ಭಾಗವನ್ನು ಯೆಹೆ. ಕತ್ತಿಯಿಂದಲೂ, ಕ್ಷಾಮದಿಂದಲೂ, ಅಂಟುರೋಗದಿಂದಲೂ, ಭೂಮಿಯ ಕಾಡುಮೃಗಗಳಿಂದಲೂ ಕೊಂದುಹಾಕುವುದಕ್ಕೆ ಅಧಿಕಾರ ಕೊಡಲಾಗಿತ್ತು.
೯ ಆತನು ಐದನೆಯ ಮುದ್ರೆಯನ್ನು ಒಡೆದಾಗ, ಪ್ರಕ. 1:9:ದೇವರ ವಾಕ್ಯದ ನಿಮಿತ್ತವಾಗಿಯೂ, ಪ್ರಕ. 1:2:ತಮಗಿದ್ದ ದೃಢವಾದ ಸಾಕ್ಷಿಯ ನಿಮಿತ್ತವಾಗಿಯೂ, § ಪ್ರಕ. 20:4:ಹತರಾದವರ ಆತ್ಮಗಳು * ಪ್ರಕ. 14:18; 16:7:ಯಜ್ಞವೇದಿಯ ಕೆಳಗಿರುವುದನ್ನು ಕಂಡೆನು. ೧೦ ಅವರು, ಸರ್ವಶಕ್ತನಾದ ಕರ್ತನೇ, ಪ್ರಕ. 3:7:ಪರಿಶುದ್ಧನೂ, ಸತ್ಯವಂತನೂ, ಆಗಿರುವಾತನೇ, ನಮ್ಮ ರಕ್ತವನ್ನು ಸುರಿಸಿದ ಪ್ರಕ. 3:10:ಭೂಲೋಕ ನಿವಾಸಿಗಳಿಗೆ ನೀನು § ಕೀರ್ತ. 94:3; ಜೆಕ. 1:12ಇನ್ನೆಷ್ಟು ಸಮಯ * ಕೀರ್ತ. 79:10; 119:84; ಲೂಕ 18:7, 8:ನ್ಯಾಯತೀರಿಸದೆಯೂ, ಪ್ರತಿದಂಡನೆ ಮಾಡದೆಯೂ ಇರುವಿ? ಎಂದು ಮಹಾಶಬ್ದದಿಂದ ಕೂಗಿದರು. ೧೧ ಆಗ ಅವರಲ್ಲಿ ಪ್ರತಿಯೊಬ್ಬನಿಗೆ ಒಂದೊಂದು ಪ್ರಕ. 3:4; 7:9:ಬಿಳೀ ನಿಲುವಂಗಿಯು ಕೊಡಲ್ಪಟ್ಟಿತು ಪ್ರಕ. 14:13:ಇನ್ನೂ ಸ್ವಲ್ಪ ಸಮಯ ವಿಶ್ರಮಿಸಿಕೊಂಡಿರಬೇಕು. ನಿಮ್ಮ ಹಾಗೆ ವಧಿಸಲ್ಪಡಬೇಕಾಗಿರುವ § ಇಬ್ರಿ. 11:40. ನಿಮ್ಮ ಸಹೋದರರ ಮತ್ತು ನಿಮ್ಮ ಜೊತೆ ಸೇವಕರ ಸಂಖ್ಯೆ ಪೂರ್ಣವಾಗುವ ತನಕ ಕಾದಿರಬೇಕೆಂದು ಅವರಿಗೆ ಅಪ್ಪಣೆಯಾಯಿತು.
೧೨ ಆತನು ಆರನೆಯ ಮುದ್ರೆಯನ್ನು ಒಡೆಯುವುದನ್ನು ಕಂಡೆನು. ಆಗ * ಪ್ರಕ. 11:13; 16:18:ಮಹಾಭೂಕಂಪ ಉಂಟಾಯಿತು. ಯೆಶಾ. 13:10; 24:23ಸೂರ್ಯನು ಯೆಶಾ. 50. 3:ಕರೀಕಂಬಳಿಯಂತೆ ಕಪ್ಪಾದನು ಮತ್ತು ಪೂರ್ಣಚಂದ್ರನು ರಕ್ತದಂತಾದನು. ೧೩  § ಯೆಶಾ. 34:4:ಅಂಜೂರದ ಮರವು ಬಿರುಗಾಳಿಯಿಂದ ಬಡಿಯಲ್ಪಟ್ಟು ತನ್ನ ಕಾಯಿಗಳನ್ನು ಉದುರಿಸುವ ಹಾಗೆ * ಯೋವೇ. 3:15; ಮತ್ತಾ 24:29:ಆಕಾಶದಿಂದ ನಕ್ಷತ್ರಗಳು ಭೂಮಿಗೆ ಉದುರಿ ಬಿದ್ದವು. ೧೪ ಆಕಾಶವು ಸುರುಳಿಯಂತೆ ಸುತ್ತಲ್ಪಟ್ಟು ಪ್ರಕ. 20:11; 21:1:ಮರೆಯಾಯಿತು. ಪ್ರಕ. 16:20; ಯೆಹೆ. 38:20:ಎಲ್ಲಾ ಬೆಟ್ಟಗಳು ಮತ್ತು ದ್ವೀಪಗಳು ತಮ್ಮತಮ್ಮ ಸ್ಥಳಗಳಿಂದ ಕದಲಿದವು. ೧೫ ಆಗ ಭೂರಾಜರುಗಳೂ, ಮಹಾಪುರುಷರೂ, ಸಹಸ್ರಾಧಿಪತಿಗಳೂ, ಐಶ್ವರ್ಯವಂತರೂ, ಪರಾಕ್ರಮಶಾಲಿಗಳೂ, ಎಲ್ಲಾ ದಾಸರೂ ಮತ್ತು ಸ್ವತಂತ್ರರೂ § ಯೆಶಾ. 2:19, 21:ಬೆಟ್ಟಗಳ ಗವಿಗಳಿಗೂ ಮತ್ತು ಬಂಡೆಗಳ ಸಂದುಗಳಿಗೂ ಓಡಿಹೋಗಿ ತಮ್ಮನ್ನು ಮರೆಮಾಡಿಕೊಂಡರು. ೧೬  * ಹೋಶೇ. 10:8; ಲೂಕ. 23:30. ಬೆಟ್ಟಗಳಿಗೂ ಬಂಡೆಗಳಿಗೂ, ನಮ್ಮ ಮೇಲೆ ಬೀಳಿರಿ!, ಪ್ರಕ. 4:2:ಸಿಂಹಾಸನದ ಮೇಲೆ ಕುಳಿತಿರುವಾತನ ಮುಖವನ್ನು ನೋಡದ ಹಾಗೆಯೂ ಕುರಿಮರಿಯ ಕೋಪಾಗ್ನಿಯು ತಟ್ಟದ ಹಾಗೆಯೂ ನಮ್ಮನ್ನು ಮರೆಮಾಡಿರಿ. ೧೭ ಏಕೆಂದರೆ ಅವರ ಯೆರೆ 30. 7; ಯೋವೇ. 2:11, 31; ಚೆಫ. 1:14:ಕೋಪಾಗ್ನಿಯು ಕಾಣಿಸುವ ಮಹಾ ದಿನವು ಬಂದಿದೆ, § ಎಜ್ರ. 9:15; ಕೀರ್ತ. 76:7; ಮಲಾ. 3:2; ಲೂಕ. 21:36:ಅದರ ಮುಂದೆ ನಿಲ್ಲುವುದಕ್ಕೆ ಯಾರಿಂದಾದೀತು? ಎಂದು ಹೇಳಿದರು.

*೬:೧ ಪ್ರಕ. 5:1, 5-7:

೬:೧ ಪ್ರಕ. 4:7:

೬:೧ ಪ್ರಕ. 14:2; 19:6:

§೬:೧ ಅಥವಾ ಹೊರಟು ಬಾ; ಪ್ರಕ. 22:20:

*೬:೨ ಜೆಕ. 1:8; 6:1-8; ಪ್ರಕ. 19:11, 19, 21:

೬:೨ ಕೀರ್ತ. 45:4, 5; ಹಬ. 3:8, 9; ಜೆಕ. 9:13, 14:

೬:೨ ಪ್ರಕ. 14:14:

§೬:೨ ಪ್ರಕ. 3:21:

*೬:೪ ಜೆಕ. 1:8; 6:2:

೬:೪ ಮತ್ತಾ 10:34; 24:6, 7:

೬:೫ ಜೆಕ. 6:2:

§೬:೬ ಯಾಜ. 26:26; 2 ಅರಸು. 7:1.

*೬:೬ ಪ್ರಾಚೀನ ರೋಮನ್ನರ ಬೆಳ್ಳಿನಾಣ್ಯ. ಅಥವಾ ಒಂದು ದಿನದ ಸಂಬಳ ಅಥವಾ ಕೂಲಿ.

೬:೯ ಪ್ರಕ. 1:9:

೬:೯ ಪ್ರಕ. 1:2:

§೬:೯ ಪ್ರಕ. 20:4:

*೬:೯ ಪ್ರಕ. 14:18; 16:7:

೬:೧೦ ಪ್ರಕ. 3:7:

೬:೧೦ ಪ್ರಕ. 3:10:

§೬:೧೦ ಕೀರ್ತ. 94:3; ಜೆಕ. 1:12

*೬:೧೦ ಕೀರ್ತ. 79:10; 119:84; ಲೂಕ 18:7, 8:

೬:೧೧ ಪ್ರಕ. 3:4; 7:9:

೬:೧೧ ಪ್ರಕ. 14:13:

§೬:೧೧ ಇಬ್ರಿ. 11:40.

*೬:೧೨ ಪ್ರಕ. 11:13; 16:18:

೬:೧೨ ಯೆಶಾ. 13:10; 24:23

೬:೧೨ ಯೆಶಾ. 50. 3:

§೬:೧೩ ಯೆಶಾ. 34:4:

*೬:೧೩ ಯೋವೇ. 3:15; ಮತ್ತಾ 24:29:

೬:೧೪ ಪ್ರಕ. 20:11; 21:1:

೬:೧೪ ಪ್ರಕ. 16:20; ಯೆಹೆ. 38:20:

§೬:೧೫ ಯೆಶಾ. 2:19, 21:

*೬:೧೬ ಹೋಶೇ. 10:8; ಲೂಕ. 23:30.

೬:೧೬ ಪ್ರಕ. 4:2:

೬:೧೭ ಯೆರೆ 30. 7; ಯೋವೇ. 2:11, 31; ಚೆಫ. 1:14:

§೬:೧೭ ಎಜ್ರ. 9:15; ಕೀರ್ತ. 76:7; ಮಲಾ. 3:2; ಲೂಕ. 21:36: