೧ ಐದನೆಯ ದೇವದೂತನು ತುತ್ತೂರಿಯನ್ನೂದಿದಾಗ ಆಕಾಶದಿಂದ ಭೂಮಿಗೆ ಬಿದ್ದ * ಅಥವಾ, ನಕ್ಷತ್ರದವನೊಬ್ಬನನ್ನು; ಪ್ರಕ. 8:10; ಯೆಶಾ. 14:12; ಲೂಕ. 10:18; ಪ್ರಕ. 12:9:ಒಂದು ನಕ್ಷತ್ರವನ್ನು ಕಂಡೆನು. ಅವನಿಗೆ ಪ್ರಕ. 9:2, 11; 11:7; 17:8; 20:1, 3. ಅಧೋಲೋಕವೆಂಬ ಅಭಿಪ್ರಾಯವುಳ್ಳ ಮೂಲದಲ್ಲಿನ ಪದವು ಲೂಕ 8:31; ರೋಮಾ. 10:7 ಈ ವಚನಗಳಲ್ಲಿಯೂ ಉಪಯೋಗಿಸಲ್ಪಟ್ಟಿದೆ. ಅಧೋಲೋಕಕ್ಕೆ ಹೋಗುವ ಅಗಾಧ ಸ್ಥಳ, ಅಂಧಕಾರದ ಸ್ಥಳ. ಕೂಪದ § ಪ್ರಕ. 1:18:ಬೀಗದ ಕೈ ಕೊಡಲ್ಪಟ್ಟಿತು. ೨ ಅವನು ಅಧೋಲೋಕದ ಕೂಪವನ್ನು ತೆರೆಯಲು ಕೂಪದಿಂದ ಬಂದ ಹೊಗೆ ದೊಡ್ಡ ಕುಲುಮೆಯ * ಯೆಶಾ. 34:10:ಹೊಗೆಯಂತೆ ಏರಿತು. ಕೂಪದ ಹೊಗೆಯಿಂದ ಸೂರ್ಯನೂ ಆಕಾಶವೂ ಕಪ್ಪಾಗಾಗಿ ಹೋದವು. ೩ ಹೊಗೆಯೊಳಗಿಂದ ವಿಮೋ. 10:4, 5, 12, 15; ಯೋವೇ. 2:2:ಮಿಡಿತೆಗಳು ಭೂಮಿಯ ಮೇಲೆ ಹೊರಟುಬಂದವು. ಭೂಮಿಯಲ್ಲಿರುವ ಚೇಳುಗಳಿಗೆ ಇರುವ ಶಕ್ತಿಯ ಪ್ರಕಾರ ಅವುಗಳಿಗೆ ಶಕ್ತಿಯು ಕೊಡಲ್ಪಟ್ಟಿತು. ೪  ಪ್ರಕ. 8:7:ಭೂಮಿಯ ಮೇಲಿರುವ ಹುಲ್ಲನ್ನಾಗಲಿ ಯಾವ ಹಣ್ಣು ತರಕಾರಿಗಳನ್ನಾಗಲಿ, ಮರವನ್ನಾಗಲಿ ನಾಶಮಾಡದೆ, § ಪ್ರಕ. 7:2, 3; ಯೆಹೆ. 9:4:ಹಣೆಯ ಮೇಲೆ ದೇವರ ಮುದ್ರೆಯಿಲ್ಲದವರಾದ ಮನುಷ್ಯರನ್ನು ಮಾತ್ರ ನಾಶಮಾಡಬಹುದೆಂದು ಅವುಗಳಿಗೆ ಅಪ್ಪಣೆಯಾಯಿತು. ೫ ಅವರನ್ನು ಕೊಲ್ಲದೆ * ವ. 10:ಐದು ತಿಂಗಳುಗಳವರೆಗೂ ಹಿಂಸಿಸುವುದಕ್ಕೆ ಅಧಿಕಾರವು ದೊರೆಯಿತು. ಅವರಿಗುಂಟಾದ ಯಾತನೆಯು ಮನುಷ್ಯನಿಗೆ ಚೇಳು ಕಡಿತದಿಂದುಂಟಾಗುವ ಯಾತನೆಗೆ ಸಮಾನವಾಗಿತ್ತು. ೬ ಆ ಕಾಲದಲ್ಲಿ ಯೋಬ. 3:21; 7:15, 16; ಯೆರೆ. 8:3:ಮನುಷ್ಯರು ಮರಣವನ್ನು ಬಯಸುವರು, ಆದರೆ ಅದು ಪ್ರಾಪ್ತವಾಗುವುದಿಲ್ಲ. ಸಾಯಬೇಕೆಂದು ಕೋರುವರು, ಪ್ರಕ. 6:16:ಆದರೆ ಮೃತ್ಯುವು ಅವರನ್ನು ಬಿಟ್ಟು ಓಡಿಹೋಗುವುದು.
೭  § ಯೋವೇ. 2:4-7:ಆ ಮಿಡಿತೆಗಳ ರೂಪವು ಯುದ್ಧಕ್ಕೆ ಸನ್ನದ್ಧವಾಗಿರುವ ಕುದುರೆಗಳ ರೂಪದಂತೆ ಇತ್ತು. * ನಹೂ. 3:17:ಅವುಗಳ ತಲೆಯ ಮೇಲೆ ಚಿನ್ನದ ಕಿರೀಟಗಳಂತೆಯೂ, ದಾನಿ. 7:8:ಅವುಗಳ ಮುಖಗಳು ಮನುಷ್ಯರ ಮುಖಗಳಂತೆಯೂ ಇದ್ದವು. ೮ ಅವುಗಳ ಕೂದಲು ಸ್ತ್ರೀಯರ ಕೂದಲಿನಂತೆಯೂ ಯೋವೇ. 1:6:ಹಲ್ಲುಗಳು ಸಿಂಹದ ಹಲ್ಲುಗಳಂತೆಯೂ ಇದ್ದವು. ೯ ಅವುಗಳಿಗೆ ಉಕ್ಕಿನ ಕವಚಗಳಂತಿದ್ದ ಕವಚಗಳು ಇದ್ದವು. § ಯೋವೇ. 2:5:ಅವುಗಳ ರೆಕ್ಕೆಗಳ ಶಬ್ದವು ಯುದ್ಧಕ್ಕೆ ಓಡುವ ರಥಾಶ್ವಗಳ ಶಬ್ದದಂತೆ ಇತ್ತು. ೧೦ ಚೇಳಿಗಿರುವಂತೆ ಅವುಗಳಿಗೆ ಬಾಲಗಳೂ, ಕೊಂಡಿಗಳೂ ಇದ್ದವು. ಮನುಷ್ಯರನ್ನು * ವ. 5:ಐದು ತಿಂಗಳುಗಳವರೆಗೂ ಪೀಡಿಸುವ ಸಾಮರ್ಥ್ಯವು ಅವುಗಳ ಬಾಲಗಳಲ್ಲಿಯೇ ಇರುವುದು. ೧೧  9:11 ಯೋಬ. 18:14; ಜ್ಞಾ. 30. 27; ಎಫೆ. 2:2:ಅಧೋಲೋಕದ ಅಧಿಕಾರಿಯಾದ ದೂತನೇ ಅವುಗಳನ್ನಾಳುವ ಅರಸನು. ಅವನಿಗೆ ಇಬ್ರಿಯ ಭಾಷೆಯಲ್ಲಿ ಯೋಬ. 26:6:ಅಬದ್ದೋನನೆಂತಲೂ, ಗ್ರೀಕ್ ಭಾಷೆಯಲ್ಲಿ § ಅಂದರೆ, ನಾಶ ಮಾಡುವವನು, ಸಂಹಾರಕನು. ಅಪೊಲ್ಲುವೋನನೆಂತಲೂ ಹೆಸರುಂಟು.
೧೨  * ಪ್ರಕ. 8:13; 11:14:ಮೊದಲನೆಯ ವಿಪತ್ತು ಕಳೆದು ಹೋಯಿತು. ಇಗೋ, ಇನ್ನೂ ಎರಡು ವಿಪತ್ತುಗಳು ಅದರ ಬೆನ್ನಹಿಂದೆಯೇ ಬಂದವು.
೧೩ ಆರನೆಯ ದೇವದೂತನು ತುತ್ತೂರಿಯನ್ನೂದಿದಾಗ ದೇವರ ಸಮ್ಮುಖದಲ್ಲಿರುವ ಚಿನ್ನದ ವೇದಿಯ ವಿಮೋ. 30:3. ಪಾಠಾಂತರ:ನಾಲ್ಕು ಕೊಂಬುಗಳಿಂದ. ಕೊಂಬುಗಳಿಂದ ಹೊರಟ ಒಂದು ಧ್ವನಿಯನ್ನು ಕೇಳಿದೆನು. ೧೪ ಅದು ತುತ್ತೂರಿಯನ್ನು ಹಿಡಿದಿದ್ದ ಆರನೆಯ ದೇವದೂತನಿಗೆ, ಪ್ರಕ. 16:12:ಯೂಫ್ರಟಿಸ್ ಎಂಬ ಮಹಾ ನದಿಯ ಬಳಿಯಲ್ಲಿ ಕಟ್ಟಿಹಾಕಿರುವ § ಪ್ರಕ. 7:1:ನಾಲ್ಕು ಮಂದಿ ದೇವದೂತರನ್ನು ಬಿಚ್ಚಿಬಿಡು ಎಂದು ಹೇಳಿತು. ೧೫ ಆಗ * ಪ್ರಕ. 8:7:ಮನುಷ್ಯರೊಳಗೆ ಮೂರರಲ್ಲಿ ಒಂದು ಭಾಗದ ಜನರನ್ನು ಸಂಹಾರಮಾಡುವುದಕ್ಕಾಗಿ ಗಂಟೆ, ದಿನ, ತಿಂಗಳು, ವರ್ಷ ಎಲ್ಲವನ್ನೂ ನಿಗದಿಮಾಡಲಾಗಿತ್ತು. ಅದಕ್ಕೆ ಸಿದ್ಧರಿದ್ದ ಆ ನಾಲ್ಕು ಮಂದಿ ದೇವದೂತರನ್ನು ಬಿಡುಗಡೆ ಮಾಡಲಾಯಿತು. ೧೬ ಕುದುರೆ ದಂಡಿನವರ ಸಂಖ್ಯೆಯು ಕೀರ್ತ. 68:17; ದಾನಿ. 7:10:ಇಪ್ಪತ್ತುಕೋಟಿ ಎಂದು ಪ್ರಕ. 7:4:ನನಗೆ ಕೇಳಿಸಿತು. ೧೭ ನಾನು ದರ್ಶನದಲ್ಲಿ ಕಂಡ ಕುದುರೆಗಳ ಮತ್ತು ಸವಾರರ ವಿವರಣೆ ಹೇಗಿತ್ತೆಂದರೆ, ಸವಾರರ ಕವಚಗಳ ಬಣ್ಣವು ಬೆಂಕಿ, ಹೊಗೆ, ಗಂಧಕ ಇವುಗಳ ಬಣ್ಣದ ಹಾಗಿತ್ತು ಕುದುರೆಗಳ ತಲೆಗಳು § 1 ಪೂರ್ವ. 12:8; ಯೆಶಾ. 5:28, 29:ಸಿಂಹಗಳ ತಲೆಗಳಂತಿದ್ದವು. ೧೮ ಅವುಗಳ ಬಾಯಿಂದ ಹೊರಟ ಆ ಬೆಂಕಿ, ಹೊಗೆ, ಗಂಧಕ ಎಂಬ ಮೂರು ಉಪದ್ರವಗಳಿಂದ * ಪ್ರಕ. 8:7:ಮನುಷ್ಯರೊಳಗೆ ಮೂರರಲ್ಲಿ ಒಂದು ಭಾಗವು ಹತವಾಯಿತು. ೧೯ ಆ ಕುದುರೆಗಳ ಸಾಮರ್ಥ್ಯವು ಅವುಗಳ ಬಾಯಲ್ಲಿಯೂ ಬಾಲಗಳಲ್ಲಿಯೂ ಇದ್ದವು. ಅವುಗಳ ಬಾಲಗಳು ತಲೆಗಳುಳ್ಳವುಗಳಾಗಿ ಸರ್ಪಗಳ ಹಾಗೆ ಇದ್ದವು. ಅವುಗಳಿಂದಲೇ ಕೇಡನ್ನುಂಟುಮಾಡುವುದು. ೨೦ ಉಪದ್ರವಗಳಿಂದ ಸಾಯದೆ ಉಳಿದ ಜನರು ಧರ್ಮೋ. 31:29; ಯೆರೆ. 1:16; 25:14:ತಾವೇ ಮಾಡಿಕೊಂಡ ವಿಗ್ರಹಗಳನ್ನು ಬಿಟ್ಟು ಪ್ರಕ. 2:21:ದೇವರ ಕಡೆಗೆ ತಿರುಗಲಿಲ್ಲ. ಅವರು ಭೂತ, ಪ್ರೇತಗಳ§ 1 ಕೊರಿ. 10:20: ಪೂಜೆಯನ್ನೂ * ಕೀರ್ತ. 115:4-7; 135:15-17; ದಾನಿ. 5:4, 23:ಬಂಗಾರ, ಬೆಳ್ಳಿ, ತಾಮ್ರ, ಕಲ್ಲು, ಮರ ಮೊದಲಾದವುಗಳಿಂದ ಮಾಡಲ್ಪಟ್ಟ ನೋಡಲಾರದೆ, ಕೇಳಲಾರದೆ, ನಡೆಯಲಾರದೆ ಇರುವ ವಿಗ್ರಹಗಳ ಪೂಜೆಯನ್ನೂ ಬಿಡಲಿಲ್ಲ. ೨೧ ಇದಲ್ಲದೆ ತಾವು ನಡೆಸುತ್ತಿದ್ದ ಕೊಲೆ, ಪ್ರಕ. 21:8; 22:15; ಗಲಾ. 5:20:ಮಾಟ, ಜಾರತ್ವ, ಕಳ್ಳತನ ಇವುಗಳೊಳಗೆ ಒಂದನ್ನೂ ಬಿಡದೆ ಮಾನಸಾಂತರಪಡಲಿಲ್ಲ.

*೯:೧ ಅಥವಾ, ನಕ್ಷತ್ರದವನೊಬ್ಬನನ್ನು; ಪ್ರಕ. 8:10; ಯೆಶಾ. 14:12; ಲೂಕ. 10:18; ಪ್ರಕ. 12:9:

೯:೧ ಪ್ರಕ. 9:2, 11; 11:7; 17:8; 20:1, 3. ಅಧೋಲೋಕವೆಂಬ ಅಭಿಪ್ರಾಯವುಳ್ಳ ಮೂಲದಲ್ಲಿನ ಪದವು ಲೂಕ 8:31; ರೋಮಾ. 10:7 ಈ ವಚನಗಳಲ್ಲಿಯೂ ಉಪಯೋಗಿಸಲ್ಪಟ್ಟಿದೆ.

೯:೧ ಅಗಾಧ ಸ್ಥಳ, ಅಂಧಕಾರದ ಸ್ಥಳ.

§೯:೧ ಪ್ರಕ. 1:18:

*೯:೨ ಯೆಶಾ. 34:10:

೯:೩ ವಿಮೋ. 10:4, 5, 12, 15; ಯೋವೇ. 2:2:

೯:೪ ಪ್ರಕ. 8:7:

§೯:೪ ಪ್ರಕ. 7:2, 3; ಯೆಹೆ. 9:4:

*೯:೫ ವ. 10:

೯:೬ ಯೋಬ. 3:21; 7:15, 16; ಯೆರೆ. 8:3:

೯:೬ ಪ್ರಕ. 6:16:

§೯:೭ ಯೋವೇ. 2:4-7:

*೯:೭ ನಹೂ. 3:17:

೯:೭ ದಾನಿ. 7:8:

೯:೮ ಯೋವೇ. 1:6:

§೯:೯ ಯೋವೇ. 2:5:

*೯:೧೦ ವ. 5:

೯:೧೧ 9:11 ಯೋಬ. 18:14; ಜ್ಞಾ. 30. 27; ಎಫೆ. 2:2:

೯:೧೧ ಯೋಬ. 26:6:

§೯:೧೧ ಅಂದರೆ, ನಾಶ ಮಾಡುವವನು, ಸಂಹಾರಕನು.

*೯:೧೨ ಪ್ರಕ. 8:13; 11:14:

೯:೧೩ ವಿಮೋ. 30:3. ಪಾಠಾಂತರ:ನಾಲ್ಕು ಕೊಂಬುಗಳಿಂದ.

೯:೧೪ ಪ್ರಕ. 16:12:

§೯:೧೪ ಪ್ರಕ. 7:1:

*೯:೧೫ ಪ್ರಕ. 8:7:

೯:೧೬ ಕೀರ್ತ. 68:17; ದಾನಿ. 7:10:

೯:೧೬ ಪ್ರಕ. 7:4:

§೯:೧೭ 1 ಪೂರ್ವ. 12:8; ಯೆಶಾ. 5:28, 29:

*೯:೧೮ ಪ್ರಕ. 8:7:

೯:೨೦ ಧರ್ಮೋ. 31:29; ಯೆರೆ. 1:16; 25:14:

೯:೨೦ ಪ್ರಕ. 2:21:

§೯:೨೦ 1 ಕೊರಿ. 10:20:

*೯:೨೦ ಕೀರ್ತ. 115:4-7; 135:15-17; ದಾನಿ. 5:4, 23:

೯:೨೧ ಪ್ರಕ. 21:8; 22:15; ಗಲಾ. 5:20: