೧೯
೧ ಇದಾದ ಮೇಲೆ * ಪ್ರಕ. 11:15:ಪರಲೋಕದಲ್ಲಿ ದೊಡ್ಡ ಗುಂಪಿನ ಮಹಾ ಶಬ್ದವೋ ಎಂಬಂತೆ ಒಂದು ಧ್ವನಿಯನ್ನು ಕೇಳಿದೆನು. ಅವರು, ಅಂದರೆ. ಕರ್ತನನ್ನು ಸ್ತುತಿಸಿರಿ; ಕೀರ್ತ. 105:45; 106:1:ಹಲ್ಲೆಲೂಯಾ. ಅಥವಾ, ರಕ್ಷಣೆಯೂ. ರಕ್ಷಣೆಯೂ, § ಪ್ರಕ. 4:11; 7:10; 12:10:ಮಹಿಮೆಯೂ, ಶಕ್ತಿಯೂ ನಮ್ಮ ದೇವರಿಗೆ ಸೇರಿದ್ದಾಗಿವೆ. ೨  * ಪ್ರಕ. 15:3; 16:7:ಆತನ ನ್ಯಾಯತೀರ್ಪುಗಳು ಸತ್ಯವೂ ನ್ಯಾಯವೂ ಆಗಿವೆ, ತನ್ನ ಜಾರತ್ವದಿಂದ ಭೂಲೋಕವನ್ನು ಕೆಡಿಸುತ್ತಿದ್ದ ಪ್ರಕ. 17:1:ಆ ಮಹಾ ಜಾರಸ್ತ್ರೀಗೆ ಆತನು ನ್ಯಾಯತೀರಿಸಿ ಅವಳು ಆತನ ಸೇವಕರನ್ನು ಕೊಂದದ್ದಕ್ಕಾಗಿ ಧರ್ಮೋ. 32:43; 2 ಅರಸು. 9:7; ಪ್ರಕ. 6:10; 16:6:ಅವಳಿಗೆ ಪ್ರತಿದಂಡನೆಯನ್ನು ಮಾಡಿದ್ದಾನೆ. ಎಂದು ಹೇಳಿ, ೩ ಎರಡನೆಯ ಸಾರಿ, ಹಲ್ಲೆಲೂಯಾ ಎಂದು ಆರ್ಭಟಿಸಿ, § ಯೆಶಾ. 34:10; ಪ್ರಕ. 18:9, 18; ಪ್ರಕ. 14:11:ಅವಳ ದಹನದಿಂದುಂಟಾದ ಹೊಗೆಯು ಯುಗಯುಗಾಂತರಗಳಲ್ಲಿಯೂ ಏರಿಹೋಗುತ್ತಿರುತ್ತದೆ ಎಂದು ಹೇಳಿದರು. ೪ ಆಗ * ಪ್ರಕ. 4:4, 6, 10; 5:14:ಇಪ್ಪತ್ನಾಲ್ಕು ಮಂದಿ ಹಿರಿಯರೂ ಆ ನಾಲ್ಕು ಜೀವಿಗಳೂ ಅಡ್ಡಬಿದ್ದು ಸಿಂಹಾಸನದ ಮೇಲೆ ಕುಳಿತಿರುವ ದೇವರಿಗೆ ಆರಾಧನೆ ಮಾಡಿ, ಅಂದರೆ, ತಥಾಸ್ತು, ಹಾಗೆಯೇ ಆಗಲಿ. ಆಮೆನ್, ಹಲ್ಲೆಲೂಯಾ ಎಂದರು.
ಕುರಿಮರಿಯ ವಿವಾಹದ ಔತಣ
೫ ಆ ಮೇಲೆ ಸಿಂಹಾಸನದ ಕಡೆಯಿಂದ ಬಂದ ಒಂದು ಧ್ವನಿಯು, ದೇವರ ಸೇವಕರೆಲ್ಲರೂ, ದೇವರಿಗೆ ಭಯಪಡುವ ಶ್ರೇಷ್ಠರು ಮತ್ತು ಕನಿಷ್ಠರು ಕೀರ್ತ. 22:23; 113:1; 134:1; 135:1:ನಮ್ಮ ದೇವರನ್ನು ಕೊಂಡಾಡಿರಿ ಎಂದು ಹೇಳಿತು. ೬ ತರುವಾಯ § ವ. 1; ದಾನಿ. 10:6:ಬಹುದೊಡ್ಡ ಜನರ ಸಮೂಹದ ಶಬ್ದವು * ಪ್ರಕ. 1:15:ಜಲಪ್ರವಾಹದ ಘೋಷದಂತೆಯೂ ಪ್ರಕ. 6:1; 14:2; ಭಯಂಕರವಾದ ಗುಡುಗಿನ ಶಬ್ದದಂತೆಯೂ ಇದ್ದ ಒಂದು ಸ್ವರವನ್ನು ಕೇಳಿದೆನು. ಅದು, ಹಲ್ಲೆಲೂಯಾ, ಸರ್ವಶಕ್ತನಾಗಿರುವ ನಮ್ಮ ದೇವರಾದ ಕರ್ತನು ಕೀರ್ತ. 97:1; ಪ್ರಕ. 11:15, 17:ಆಳುತ್ತಾನೆ. ೭  § ಮತ್ತಾ 22:2; 25:10; ಲೂಕ. 12:36; 14:8; ಎಫೆ. 5:22-32:ಯಜ್ಞದ ಕುರಿಮರಿಯಾದಾತನ ವಿವಾಹಕಾಲವು ಬಂದಿತೆಂದು ಸಂತೋಷಪಡೋಣ, ಹರ್ಷಗೊಳ್ಳೋಣ, ಆತನನ್ನು ಘನಪಡಿಸೋಣ, ಏಕೆಂದರೆ ಆತನನ್ನು ವಿವಾಹವಾಗುವ ಕನ್ಯೆಯು * ಪ್ರಕ. 21:2, 9; ಯೆಶಾ. 54:5, 6; ಹೋಶೇ. 2:19, 20:ತನ್ನನ್ನು ತಾನೇ ಸಿದ್ದಮಾಡಿಕೊಂಡಿದ್ದಾಳೆ ಎಂದು ಹೇಳಿತು. ೮  ಕೀರ್ತ. 45:13-15; ಯೆಹೆ. 16:10:ಪ್ರಕಾಶಮಾನವೂ, ನಿರ್ಮಲವೂ ಆದ ನಯವಾದ ನಾರುಮಡಿಯನ್ನು ಧರಿಸಿಕೊಳ್ಳುವುದಕ್ಕೆ ಆಕೆಗೆ ಕೃಪೆ ಲಭಿಸಿತು. (ಆ ಕೀರ್ತ. 132:9; ಯೆಶಾ. 61:10:ನಾರುಮಡಿ ಅಂದರೆ ದೇವಜನರ ನೀತಿಕೃತ್ಯಗಳೇ). ೯ ಇದಲ್ಲದೆ ಅವನು ನನ್ನ ಸಂಗಡ ಮಾತನಾಡುತ್ತಾ, § ವ. 7; ಲೂಕ. 14:15:ಯಜ್ಞದ ಕುರಿಮರಿಯಾದಾತನ ವಿವಾಹದ ಔತಣಕ್ಕೆ ಆಹ್ವಾನಿಸಲ್ಪಟ್ಟವರು ಧನ್ಯರು ಎಂಬುದಾಗಿ ಬರೆ ಎಂದು ನನಗೆ ಹೇಳಿ, * ಪ್ರಕ. 21:5; 22:6:ಈ ಮಾತುಗಳು ದೇವರ ಸತ್ಯವಚನಗಳಾಗಿವೆ ಅಂದನು.
೧೦ ಆಗ ಪ್ರಕ. 22:8:ನಾನು ಅವನಿಗೆ ಆರಾಧನೆ ಮಾಡಬೇಕೆಂದು ಅವನ ಪಾದಗಳ ಮೇಲೆ ಬೀಳಲು ಪ್ರಕ. 22:9; ಅ. ಕೃ. 10:26; 14:15:ಅವನು, ಹೀಗೆ ಮಾಡಬೇಡ ನೋಡು, ನಾನು ನಿನಗೂ, § ಪ್ರಕ. 1:2; 6:9; 12:17:ಯೇಸುವಿನ ಬಗ್ಗೆ ಸಾಕ್ಷಿಯನ್ನು ಹೇಳಿರುವ ನಿನ್ನ ಸಹೋದರರಿಗೂ ಸೇವೆಯನ್ನು ಮಾಡುವ ದಾಸನಾಗಿದ್ದೇನೆ, ದೇವರಿಗೆ * ಅಥವಾ, ನಮಸ್ಕಾರಮಾಡು; ಯೇಸುವಿನ ವಿಷಯವಾದ ಸಾಕ್ಷಿಯನ್ನು ಹೇಳಿಸುವ ಆತ್ಮನು ಪ್ರವಾದನೆಯನ್ನು ಹೇಳಿಸುವ ಆತ್ಮನೇ ಅಂದನು. ಆರಾಧನೆ ಮಾಡು, ಯೇಸುವಿನ ಸಾಕ್ಷಿಯು ಪ್ರವಾದನೆಯ ಆತ್ಮವೇ ಎಂದು ಹೇಳಿದನು.
೧೧  ಯೆಹೆ. 1:1:ಪರಲೋಕವು ತೆರೆದಿರುವುದನ್ನು ನಾನು ಕಂಡೆನು. ಆಗ ಇಗೋ, ಪ್ರಕ. 6:2:ಬಿಳೀ ಕುದುರೆಯು ನನಗೆ ಕಾಣಿಸಿತು. ಅದರ ಮೇಲೆ ಕುಳಿತಿದ್ದವನಿಗೆ § ಪ್ರಕ. 3:7, 14 ನಂಬಿಗಸ್ತನು, ಸತ್ಯವಂತನು ಎಂದು ಹೆಸರು. * ಕೀರ್ತ. 96:13; ಯೆಶಾ. 11:4:ಆತನು ನೀತಿಯಿಂದ ನ್ಯಾಯವಿಚಾರಿಸುತ್ತಾನೆ, ನೀತಿಯಿಂದ ಯುದ್ಧಮಾಡುತ್ತಾನೆ. ೧೨  ಪ್ರಕ. 1:14; 2:18:ಆತನ ಕಣ್ಣುಗಳು ಬೆಂಕಿಯ ಜ್ವಾಲೆಯಂತಿವೆ, ಆತನ ತಲೆಯ ಮೇಲೆ ಪ್ರಕ. 12:3:ಅನೇಕ ಕಿರೀಟಗಳುಂಟು, § ವ. 16:ಆತನಿಗೆ ಒಂದು ಹೆಸರು ಬರೆದುಕೊಡಲ್ಪಟ್ಟಿದೆ, * ಪ್ರಕ. 2:17:ಅದು ಆತನಿಗೇ ಹೊರತು ಮತ್ತಾರಿಗೂ ತಿಳಿಯದು. ೧೩ ಆತನು ಯೆಶಾ. 63:2,3.ರಕ್ತದಲ್ಲಿ ಅದ್ದಿದ ವಸ್ತ್ರವನ್ನು ಧರಿಸಿಕೊಂಡಿದ್ದನು. ಯೋಹಾ. 1:1-18:ಆತನಿಗೆ ದೇವರ ವಾಕ್ಯವೆಂದು ಹೆಸರು. ೧೪ ಪರಲೋಕದಲ್ಲಿರುವ ಸೈನ್ಯವು § ಪ್ರಕ. 3:4; 7:9:ಶುಭ್ರವಾಗಿಯೂ ನಿರ್ಮಲವಾಗಿಯೂ ಇರುವ ನಯವಾದ ನಾರುಮಡಿಯನ್ನು ಧರಿಸಿಕೊಂಡು ಬಿಳೀ ಕುದುರೆಗಳ ಮೇಲೆ ಹತ್ತಿದವರಾಗಿ ಆತನನ್ನು ಹಿಂಬಾಲಿಸಿದರು. ೧೫  * ಯೆಶಾ. 11:4; 2 ಥೆಸ. 2:8; ಇಬ್ರಿ. 4:12:ಜನಾಂಗಗಳನ್ನು ಕತ್ತರಿಸಿಹಾಕುವುದಕ್ಕಾಗಿ ಹದವಾದ ಕತ್ತಿಯು ಆತನ ಬಾಯಿಂದ ಹೊರಟು ಬರುತ್ತದೆ. ಕೀರ್ತ. 2:9; ಪ್ರಕ. 2:27; 12:5:ಆತನು ಅವರನ್ನು ಕಬ್ಬಿಣದ ದಂಡದಿಂದ ಆಳುವನು. ಯೆಶಾ. 63:3; ಪ್ರಕ. 14:20:ಅವನು ಸರ್ವಶಕ್ತನಾದ ದೇವರ ಉಗ್ರಕೋಪವೆಂಬ ದ್ರಾಕ್ಷಿಯ ಆಲೆಯಲ್ಲಿ ಇರುವವರನ್ನು ತುಳಿದುಹಾಕುವನು. ೧೬ ಆತನ ವಸ್ತ್ರದ ಮೇಲೂ, ತೊಡೆಯ ಮೇಲೂ § ಪ್ರಕ. 17:14:ರಾಜಾಧಿರಾಜನೂ ಕರ್ತಾಧಿ ಕರ್ತನೂ ಎಂಬ * ವ. 12:ಹೆಸರು ಬರೆದಿದೆ.
೧೭ ಆ ಮೇಲೆ ಒಬ್ಬ ದೇವದೂತನು ಸೂರ್ಯನಲ್ಲಿ ನಿಂತಿರುವುದನ್ನು ಕಂಡೆನು. ಅವನು ಮಹಾ ಸ್ವರದಿಂದ ಕೂಗುತ್ತಾ ವ. 21:ಆಕಾಶದಲ್ಲಿ ಹಾರಾಡುವ ಎಲ್ಲಾ ಪಕ್ಷಿಗಳಿಗೆ, ಬನ್ನಿರಿ, ಯೆಶಾ. 34:6; ಯೆರೆ. 12:9; 46:10; ಯೆಹೆ. 39:17-20:ದೇವರು ಮಾಡಿಸುವ ಮಹಾ ಔತಣಕ್ಕೆ ಸೇರಿ ಬನ್ನಿರಿ, ೧೮ ರಾಜರ ಮಾಂಸವನ್ನೂ, ಸಹಸ್ರಾಧಿಪತಿಗಳ ಮಾಂಸವನ್ನೂ, ಪರಾಕ್ರಮಶಾಲಿಗಳ ಮಾಂಸವನ್ನೂ, ಕುದುರೆಗಳ ಮಾಂಸವನ್ನೂ, ಕುದುರೆ ಸವಾರರ ಮಾಂಸವನ್ನೂ, ಸ್ವತಂತ್ರರೂ, ದಾಸರೂ, ಶ್ರೇಷ್ಠರು ಮತ್ತು ಕನಿಷ್ಠರು ಇವರೆಲ್ಲರ ಮಾಂಸವನ್ನೂ ತಿನ್ನುವುದಕ್ಕೆ ಬನ್ನಿರಿ ಎಂದು ಹೇಳಿದನು.
೧೯ ತರುವಾಯ § ಪ್ರಕ. 11:7; 13:1:ಆ ಮೃಗವೂ, ಭೂರಾಜರೂ, ಅವರ ಸೈನ್ಯಗಳವರೂ ಆ ಕುದುರೆಯ ಮೇಲೆ ಕುಳಿತಿದ್ದವನ ಮೇಲೆಯೂ ಆತನ ಸೈನ್ಯದ ಮೇಲೆಯೂ * ಪ್ರಕ. 16:14, 16:ಯುದ್ಧಮಾಡುವುದಕ್ಕಾಗಿ ಕೂಡಿಬಂದಿರುವುದನ್ನು ಕಂಡೆನು. ೨೦ ಆಗ ಆ ಮೃಗವನ್ನು ಸೆರೆಹಿಡಿಯಲಾಯಿತು. ಇದಲ್ಲದೆ ಪ್ರಕ. 13:11-17; 16:13:ಮೃಗದ ಪರವಾಗಿ ಮಹತ್ಕಾರ್ಯಗಳನ್ನು ಮಾಡಿ, ಮೃಗದ ಗುರುತು ಹಾಕಿಸಿಕೊಂಡವರನ್ನೂ ಪ್ರಕ. 13:15:ಅದರ ವಿಗ್ರಹಕ್ಕೆ ಆರಾಧಿಸಿದವರನ್ನೂ ಮರುಳುಗೊಳಿಸಿದ ಆ ಸುಳ್ಳುಪ್ರವಾದಿಯೂ ಅದರೊಂದಿಗೆ ಸೆರೆಸಿಕ್ಕಿದನು. ಇವರಿಬ್ಬರನ್ನೂ ಜೀವಸಹಿತವಾಗಿ § ಆದಿ. 19:24; ಪ್ರಕ. 14:10; 21:8; 2 ಥೆಸ. 1:8:ಗಂಧಕದಿಂದ ಉರಿಯುವ * ಪ್ರಕ. 20:10, 14, 15; ದಾನಿ. 7:11:ಬೆಂಕಿಯ ಕೆರೆಗೆ ಹಾಕಲಾಯಿತು. ೨೧ ಉಳಿದವರು ಆ ಕುದುರೆಯ ಮೇಲೆ ಕುಳಿತಿದ್ದಾತನ ವ. 15:ಬಾಯಿಂದ ಬಂದ ಇಬ್ಬಾಯಿ ಕತ್ತಿಯಿಂದ ಹತರಾದರು, ವ. 17:ಪಕ್ಷಿಗಳೆಲ್ಲಾ ಅವರ ಮಾಂಸವನ್ನು ಹೊಟ್ಟೆತುಂಬಾ ತಿಂದವು.

*೧೯:೧ ಪ್ರಕ. 11:15:

೧೯:೧ ಅಂದರೆ. ಕರ್ತನನ್ನು ಸ್ತುತಿಸಿರಿ; ಕೀರ್ತ. 105:45; 106:1:

೧೯:೧ ಅಥವಾ, ರಕ್ಷಣೆಯೂ.

§೧೯:೧ ಪ್ರಕ. 4:11; 7:10; 12:10:

*೧೯:೨ ಪ್ರಕ. 15:3; 16:7:

೧೯:೨ ಪ್ರಕ. 17:1:

೧೯:೨ ಧರ್ಮೋ. 32:43; 2 ಅರಸು. 9:7; ಪ್ರಕ. 6:10; 16:6:

§೧೯:೩ ಯೆಶಾ. 34:10; ಪ್ರಕ. 18:9, 18; ಪ್ರಕ. 14:11:

*೧೯:೪ ಪ್ರಕ. 4:4, 6, 10; 5:14:

೧೯:೪ ಅಂದರೆ, ತಥಾಸ್ತು, ಹಾಗೆಯೇ ಆಗಲಿ.

೧೯:೫ ಕೀರ್ತ. 22:23; 113:1; 134:1; 135:1:

§೧೯:೬ ವ. 1; ದಾನಿ. 10:6:

*೧೯:೬ ಪ್ರಕ. 1:15:

೧೯:೬ ಪ್ರಕ. 6:1; 14:2;

೧೯:೬ ಕೀರ್ತ. 97:1; ಪ್ರಕ. 11:15, 17:

§೧೯:೭ ಮತ್ತಾ 22:2; 25:10; ಲೂಕ. 12:36; 14:8; ಎಫೆ. 5:22-32:

*೧೯:೭ ಪ್ರಕ. 21:2, 9; ಯೆಶಾ. 54:5, 6; ಹೋಶೇ. 2:19, 20:

೧೯:೮ ಕೀರ್ತ. 45:13-15; ಯೆಹೆ. 16:10:

೧೯:೮ ಕೀರ್ತ. 132:9; ಯೆಶಾ. 61:10:

§೧೯:೯ ವ. 7; ಲೂಕ. 14:15:

*೧೯:೯ ಪ್ರಕ. 21:5; 22:6:

೧೯:೧೦ ಪ್ರಕ. 22:8:

೧೯:೧೦ ಪ್ರಕ. 22:9; ಅ. ಕೃ. 10:26; 14:15:

§೧೯:೧೦ ಪ್ರಕ. 1:2; 6:9; 12:17:

*೧೯:೧೦ ಅಥವಾ, ನಮಸ್ಕಾರಮಾಡು; ಯೇಸುವಿನ ವಿಷಯವಾದ ಸಾಕ್ಷಿಯನ್ನು ಹೇಳಿಸುವ ಆತ್ಮನು ಪ್ರವಾದನೆಯನ್ನು ಹೇಳಿಸುವ ಆತ್ಮನೇ ಅಂದನು.

೧೯:೧೧ ಯೆಹೆ. 1:1:

೧೯:೧೧ ಪ್ರಕ. 6:2:

§೧೯:೧೧ ಪ್ರಕ. 3:7, 14

*೧೯:೧೧ ಕೀರ್ತ. 96:13; ಯೆಶಾ. 11:4:

೧೯:೧೨ ಪ್ರಕ. 1:14; 2:18:

೧೯:೧೨ ಪ್ರಕ. 12:3:

§೧೯:೧೨ ವ. 16:

*೧೯:೧೨ ಪ್ರಕ. 2:17:

೧೯:೧೩ ಯೆಶಾ. 63:2,3.

೧೯:೧೩ ಯೋಹಾ. 1:1-18:

§೧೯:೧೪ ಪ್ರಕ. 3:4; 7:9:

*೧೯:೧೫ ಯೆಶಾ. 11:4; 2 ಥೆಸ. 2:8; ಇಬ್ರಿ. 4:12:

೧೯:೧೫ ಕೀರ್ತ. 2:9; ಪ್ರಕ. 2:27; 12:5:

೧೯:೧೫ ಯೆಶಾ. 63:3; ಪ್ರಕ. 14:20:

§೧೯:೧೬ ಪ್ರಕ. 17:14:

*೧೯:೧೬ ವ. 12:

೧೯:೧೭ ವ. 21:

೧೯:೧೭ ಯೆಶಾ. 34:6; ಯೆರೆ. 12:9; 46:10; ಯೆಹೆ. 39:17-20:

§೧೯:೧೯ ಪ್ರಕ. 11:7; 13:1:

*೧೯:೧೯ ಪ್ರಕ. 16:14, 16:

೧೯:೨೦ ಪ್ರಕ. 13:11-17; 16:13:

೧೯:೨೦ ಪ್ರಕ. 13:15:

§೧೯:೨೦ ಆದಿ. 19:24; ಪ್ರಕ. 14:10; 21:8; 2 ಥೆಸ. 1:8:

*೧೯:೨೦ ಪ್ರಕ. 20:10, 14, 15; ದಾನಿ. 7:11:

೧೯:೨೧ ವ. 15:

೧೯:೨೧ ವ. 17: